ಸುಳ್ಯ:-ಸುಳ್ಯ ನಗರದ ಕಾಯರ್ತೋಡಿ ಎಂಬಲ್ಲಿ ಮೇದಪ್ಪ ಗೌಡ ಎಂಬವರ ಮನೆಗೆ ಗುಡ್ಡಜರಿದು ಅವರ ಮನೆಗೆ ಬೀಳುವಸ್ಥಿತಿಯಲ್ಲಿದ್ದ ಅಪಾಯಕಾರಿ ಮರವನ್ನು ಸುಳ್ಯ ತಹಶೀಲ್ದಾರ್ ಕುಂಞ್ ಅಹಮ್ಮದ್ ರವರ ನೇತೃತ್ವದ ಸುಳ್ಯ ಗೃಹರಕ್ಷಕದಳದ ಪ್ರವಾಹರಕ್ಷಣಾ ತಂಡ ಸ್ಥಳಕ್ಕೆ ತೆರಳಿ ಅಪಾಯಕಾರಿ ಮರವನ್ನು ತೆರವುಗೊಳಿಸುವ ಮೂಲಕ ಸಂಭಾವ್ಯ ಅಪಾಯವನ್ನು ತಪ್ಪಿಸಿದ್ದಾರೆ.
ಮರತೆ ರವು ಕಾರ್ಯದಲ್ಲಿ ಸುಳ್ಯ ಗೃಹರಕ್ಷಕದಳದ ಪ್ರವಾಹರಕ್ಷಣಾ ತಂಡದ ಮುಖ್ಯಸ್ಥ ಅಬ್ದುಲ್ ಗಫೂರ್, ಜಿ.ಶ್ರೀಧರ, ನಿತೀನ್ ಕುಮಾರ್, ಲಿಖೀನ್ ಕುಮಾರ್, ಶಿವಪ್ರಸಾದ್ ಭಾಗವಹಿಸಿದರು ಹಾಗೂ ನಗರಸಭಾ ಸದಸ್ಯರಾದ ಪ್ರವಿತಾ ಸ್ಥಳಿಯರಾದ ಪ್ರಶಾಂತ್ ಕಾಯರ್ತೋಡಿ ಸಹಕರಿಸಿದರು.
ಅಡಿಕೆ ಬೆಳೆಗಾರರು ಭವಿಷ್ಯದ ದೃಷ್ಟಿಯಿಂದ ಏಕೆ ಜಾಗ್ರತವಾಗಬೇಕು ಎಂದು ಕುಮಾರ ಸುಬ್ರಹ್ಮಣ್ಯ ಮುಳಿಯಾಲ…
ಮೊಗ್ರದಲ್ಲಿ ಕಾಲಾವಧಿ ಜಾತ್ರೆ ನಡೆಯಿತು.
ಸಿರಿಧಾನ್ಯಗಳ ಬಳಕೆ ಕುರಿತು ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸಲು ಕೃಷಿ ಇಲಾಖೆ “ಸಿರಿಧಾನ್ಯ ಓಟ…
ಬಂಗಾಳ ಕೊಲ್ಲಿಯಲ್ಲಿ ವಾಯುಭಾರ ಕುಸಿತ ಉಂಟಾಗಿರುವ ಹಿನ್ನೆಲೆಯಲ್ಲಿ ಬೆಂಗಳೂರು ಸೇರಿದಂತೆ ರಾಜ್ಯದ ಹಲವೆಡೆ…
20.01.2025ರ ಬೆಳಿಗ್ಗೆ 8 ಗಂಟೆವರೆಗಿನ ಕರ್ನಾಟಕದ ಹವಾಮಾನ ಮುನ್ಸೂಚನೆ : ದಕ್ಷಿಣ ಕರಾವಳಿ,…