ಸುಳ್ಯ ತಾಲೂಕಿನಲ್ಲಿ ಈ ವಾರ ಅತೀ ಕಡಿಮೆ ಮಳೆ…!

June 13, 2019
10:00 AM

ಸುಳ್ಯ: ತಾಲೂಕಿನಲ್ಲಿ  ಈ  ವಾರ ಕಡಿಮೆ ಮಳೆಯಾಗುತ್ತದೆ ಎಂದು  ಹವಾಮಾನ ಇಲಾಖೆ ಸೂಚನೆ ನೀಡಿದೆ. ಈಗಿನ ಪ್ರಕಾರ ಇನ್ನೂ 10 ದಿನಗಳ ಸುಳ್ಯ ತಾಲೂಕಿಗೆ ದೊಡ್ಡ ಮಳೆಯ ಮುನ್ಸೂಚನೆ ಇಲ್ಲ.

Advertisement
Advertisement

ಹವಾಮಾನ ಇಲಾಖೆ ಪ್ರಕಾರ ಜೂ.11 ರಿಂದ 15 ರವರೆಗೆ ಸರಾಸರಿಯಾಗಿ ಸುಳ್ಯದಲ್ಲಿ 64.9 ಮಿಮೀ ಮಳೆಯಾದರೆ,  ಪುತ್ತೂರಿನಲ್ಲಿ 129.7 ಮಿಮೀ ,   ಬೆಳ್ತಂಗಡಿಯಲ್ಲಿ 219.7 ಮಿಮೀ,   ಬಂಟ್ವಾಳದಲ್ಲಿ  194.1 ಮಿಮೀ, ಮಂಗಳೂರಿನಲ್ಲಿ 231.4 ಮಿಮೀ ಮಳೆಯಾಗಲಿದೆ. ಹೀಗಾಗಿ ಪ್ರತೀ ಬಾರಿ ಸುಳ್ಯದಲ್ಲಿ ಅಧಿಕ ಮಳೆಯಾಗುತ್ತಿದ್ದರೆ ಈ ವಾರ ಮಂಗಳೂರಿನಲ್ಲಿ ಹೆಚ್ಚು ಮಳೆಯಾಗಬಹುದು  ಎಂದು ಹವಾಮಾನ ಇಲಾಖೆ ಹೇಳುತ್ತದೆ.

 

ನಿನ್ನೆ ಕೊಲ್ಲಮೊಗ್ರದಲ್ಲಿ  7 ಮಿಮೀ  , ಕಲ್ಲಾಜೆಯಲ್ಲಿ  10 ಮಿಮೀ ಮಳೆ , ಹಾಲೆಮಜಲು- ಗುತ್ತಿಗಾರಿನಲ್ಲಿ  9 ಮಿಮೀ , ಕಡಬದಲ್ಲಿ 18 ಮಿಮೀ , ಬಾಳಿಲದಲ್ಲಿ 10 ಮಿಮೀ ಮಳೆಯಾಗಿದೆ.

ಇಂದು ಕೊಲ್ಲಮೊಗ್ರದಲ್ಲಿ  7 ಮಿಮೀ ಮಳೆಯಾದರೆ ಕಲ್ಲಾಜೆಯಲ್ಲಿ  43 ಮಿಮೀ ಮಲೆಯಾಗಿದೆ. ಗುತ್ತಿಗಾರು- ಹಾಲೆಮಜಲಿನಲ್ಲಿ  15 ಮಿಮೀ ಮಳೆಯಾಗಿದೆ. ಉರುವಾಲಿನಲ್ಲಿ 43 ಮಿಮೀ ಮಳೆಯಾಗಿದೆ.

Advertisement
Advertisement
Advertisement

Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel

Advertisement

ಲೇಖಕರ ಪರಿಚಯ​

ದ ರೂರಲ್ ಮಿರರ್.ಕಾಂ

ರೂರಲ್‌ ಮಿರರ್‌ ಪ್ರಕಾಶನದ ವತಿಯಿಂದ ನಡೆಸಲ್ಪಡುವ ಡಿಜಿಟಲ್‌ ಮಾಧ್ಯಮ ಇದಾಗಿದೆ.  ಕೃಷಿ, ಗ್ರಾಮೀಣ ಸಹಿತ ಸಮಗ್ರವಾದ ಸುದ್ದಿಗಳನ್ನು "ದಿ ರೂರಲ್‌ ಮಿರರ್‌.ಕಾಂ" ನಲ್ಲಿ ನೀವು ಓದಬಹುದು. ಯಾವುದೇ ಸುದ್ದಿಗಳು ಇದ್ದರೆ [email protected] / [email protected] ಮೈಲ್ ಅಥವಾ 9449125447 ನಂಬರ್ ಗೆ ವ್ಯಾಟ್ಸಪ್ ಮೂಲಕ ಕಳುಹಿಸಬಹುದು.

ಇದನ್ನೂ ಓದಿ

ಅಡಿಕೆಯ ಬಗ್ಗೆ ಹೊಸ ಅಧ್ಯಯನ | ಕ್ಯಾನ್ಸರ್‌ ಅಷ್ಟೇ ಅಲ್ಲ… ಹೃದಯ ರೋಗ ಮತ್ತು ಮೆಟಾಬಾಲಿಕ್ ಸಮಸ್ಯೆಯೂ ಇದೆ…!
February 12, 2026
7:47 AM
by: ದ ರೂರಲ್ ಮಿರರ್.ಕಾಂ
ರಾಜ್ಯದಲ್ಲಿ ಹೆಚ್ಚುತ್ತಿರುವ ಮಾನವ–ವನ್ಯಜೀವಿ ಸಂಘರ್ಷ | ಶಾಶ್ವತ ಪರಿಹಾರಕ್ಕೆ ಕೇಂದ್ರದ ಗಮನ ಸೆಳೆದು ಕುಮಾರಸ್ವಾಮಿ ಮನವಿ
February 12, 2026
7:04 AM
by: ಮಿರರ್‌ ಡೆಸ್ಕ್
ಮೆಕ್ಕೆಜೋಳ ಖರೀದಿ ಕೇಂದ್ರಗಳಿಂದ 3,412 ರೈತರಿಗೆ ಲಾಭ
February 12, 2026
6:54 AM
by: ದ ರೂರಲ್ ಮಿರರ್.ಕಾಂ
ಜಲಜೀವನ್ ಮಿಷನ್ ವೇಗಕ್ಕೆ ಕಟ್ಟುನಿಟ್ಟಿನ ಗಡಿ : ಉಳಿದ ಕಾಮಗಾರಿಗಳು ತ್ವರಿತ ಪೂರ್ಣಗೊಳಿಸಿ
February 12, 2026
6:47 AM
by: ಮಿರರ್‌ ಡೆಸ್ಕ್

You cannot copy content of this page - Copyright -The Rural Mirror