ಸುಳ್ಯ: ಸುಳ್ಯ ಆಲೆಟ್ಟಿ ಗ್ರಾಮದ ಎಲಿಕ್ಕಲ ಎಂಬಲ್ಲಿ ರಸ್ತೆ ಬದಿಯಲ್ಲಿ ಗುಡ್ಡ ಜರಿದು ಬಿಳುವಸ್ಥಿತಿಯಲ್ಲಿದ್ದ 3 ಅಪಾಯಕಾರಿ ಮರಗಳನ್ನು ಸುಳ್ಯ ತಹಶೀಲ್ದಾರ್ ಕುಂಞ್ಙ ಅಹಮ್ಮದ್ ರವರ ನೇತೃತ್ವದ ಸುಳ್ಯ ಗೃಹರಕ್ಷಕದಳದ ಪ್ರವಾಹರಕ್ಷಣಾ ತಂಡ ತೆರವುಗೊಳಿತು.
ಮರತೆರವು ಕಾರ್ಯದಲ್ಲಿ ಪ್ರವಾಹರಕ್ಷಣಾ ತಂಡದ ಮುಖ್ಯಸ್ಥ ಅಬ್ದುಲ್ ಗಫೋರ್ , ಗೃಹರಕ್ಷಕರಾದ ಜಿ.ಶ್ರೀಧರ,ಲಿಖೀನ್ ರಾಜ್,ನಿತೀನ್ ರಾಜ್ ಭಾಗವಹಿಸಿದರು ಈ ವೇಳೆಗೆ ಸ್ಥಳೀಯ ಗ್ರಾಮ ಪಂಚಾಯತ್ ಅಧ್ಯಕ್ಷರಾದ ಹರೀಶ್, ಅರಣ್ಯ ರಕ್ಷಕ ಅಧಿಕಾರಿ ಮಂಜುನಾಥ್,ಅರಣ್ಯ ರಕ್ಷಕ ವಾರಿಜ,ಅರಣ್ಯ ವೀಕ್ಷಕರಾದ ಬಾಲಕೃಷ್ಣ, ಮೆಸ್ಕಾಂ ಸಿಬ್ಬಂದಿ ಅನಿಲ್, ಉಪಸ್ಥಿತರಿದ್ದರು.
ಕುಶಾಲಿ ಗೌಡ, ಗ್ರೆಡ್ -3, ಜ್ಞಾನ ಅಕಾಡೆಮಿ, ತರಬನ ಹಳ್ಳಿ ಬೆಂಗಳೂರು |…
ಅನ್ವಿತಾ ಸಿ, 9 ನೇ ತರಗತಿ, ಸರ್ಕಾರಿ ಪ್ರೌಢಶಾಲೆ , ಪಂಜ |…
ಜಮ್ಮು ಮತ್ತು ಕಾಶ್ಮೀರ, ಕರಾವಳಿ ಕರ್ನಾಟಕ, ಕೇರಳ ಮತ್ತು ಮಾಹೆಯ ಹಲವೆಡೆ ಮುಂದಿನ…
ದಕ್ಷಿಣ ಕನ್ನಡ , ಉಡುಪಿ ಹಾಗೂ ಕೊಡಗು ಜಿಲ್ಲೆಯಲ್ಲಿ ವ್ಯಾಪಕವಾಗಿ ಮಳೆಯಾಗುತ್ತಿರುವ ಹಿನ್ನೆಲೆಯಲ್ಲಿ…
ರಾಷ್ಟ್ರೀಯ ಕೃಷಿ ಮತ್ತು ಗ್ರಾಮೀಣ ಅಭಿವೃದ್ಧಿ ಬ್ಯಾಂಕ್ ( ನಬಾರ್ಡ್) ನ 44ನೇ…
ರೈತರಿಗೆ ‘ಎನ್ಪಿಕೆ 17 :17 :17 ' ಹೆಸರಿನಲ್ಲಿ ಕಳಪೆ ಗೊಬ್ಬರ ಮಾರಿದ್ದ…