ಸುಳ್ಯ: ಇಲ್ಲಿನ ಅಕಾಡೆಮಿ ಆಫ್ ಲಿಬರಲ್ ಎಜ್ಯುಕೇಶನ್ ನ ಅಧ್ಯಕ್ಷ ಡಾ| ಕೆ.ವಿ.ಚಿದಾನಂದ ಅವರ ಪುತ್ರಿ ಡಾ| ಐಶ್ವರ್ಯ ಮತ್ತು ಅಳಿಯ ಡಾ| ಗೌತಮ್ ಗೌಡ ಅವರು ಸುಮಾರು 1.5 ಲಕ್ಷ ರೂ.ಮೌಲ್ಯದ ಶ್ರೀದೇವರ ರಜತ ಪ್ರಭಾವಳಿಯನ್ನು ಶ್ರೀಚೆನ್ನಕೇಶವ ದೇವರಿಗೆ ಸಮರ್ಪಿಸಿದರು.
ಶ್ರೀ ಚೆನ್ನಕೇಶವ ದೇವಳದ ಆಡಳಿತ ಮೊಕ್ತೇಸರ ಡಾ|ಹರಪ್ರಸಾದ್ ತುದಿಯಡ್ಕ , ಜೀರ್ಣೋದ್ಧಾರ ಸಮಿತಿ ಅಧ್ಯಕ್ಷ ಡಾ| ಕೆ.ವಿ.ಚಿದಾನಂದ, ಜೀರ್ಣೋದ್ಧಾರ ಸಮಿತಿ ಸದಸ್ಯರುಗಳಾದ ಎಂ.ಮೀನಾಕ್ಷಿ ಗೌಡ ಮತ್ತು ರಮೇಶ್ ಬೈಪಾಡಿತ್ತಾಯ ಹಾಗೂ ಅಕಾಡೆಮಿ ಆಫ್ ಲಿಬರಲ್ ಎಜ್ಯುಕೇಶನ್‍ನ ನಿರ್ದೇಶಕರುಗಳಾದ ಶೋಭಾ ಚಿದಾನಂದ ಮತ್ತು ಅಕ್ಷಯ್ ಕೆ.ಸಿ. ಮತ್ತು ಶಿಲ್ಪಿ ಗುರುದತ್ ಶೇಟ್ ಉಪಸ್ಥಿತರಿದ್ದರು.
Advertisement
ಇದು ನಮ್ಮ YouTube ಚಾನೆಲ್ -
Subscribe ಮಾಡಿ ಬೆಂಬಲಿಸಿ
Advertisement
Rural Mirror Special |
Subscribe Our Channel