ಪಂಜ: ಸುಳ್ಯ ತಾಲೂಕಿನ ವಿವಿದೆಡೆ ಸೂರ್ಯನಿಗೆ ಕೊಡೆ ಹಿಡಿದ ಮಾದರಿಯಲ್ಲಿ ಕಾಮನಬಿಲ್ಲು ಕಾಣುತ್ತಿದೆ. ಇದೀಗ ಸುಮಾರು ಅರ್ಧ ಗಂಟೆಯಿಂದ ಈ ಕೌತುಕ ಕಂಡುಬಂದಿದೆ. ಪಂಜದ ಕಂರ್ಬಿಯ ಗಣೇಶ್ ಅವರು ಈ ಕೌತುಕ ಗಮನಿಸಿ ಸುಳ್ಯನ್ಯೂಸ್.ಕಾಂ ಗೆ ಫೋಟೊ ಕಳಿಸಿದ್ದಾರೆ. ತಾಲೂಕಿನ ವಿವಿದೆಡೆ ಈ ಕೌತುಕ ಕಾಣುತ್ತಿದೆ. ಆಸಕ್ತರು ಆಗಸದ ಕಡೆಗೆ ದಿಟ್ಟಿಸಿ…..
ಸೂರ್ಯನ ಸುತ್ತಲೂ ನೀರಿನ ಹನಿಗಳು ಇರುವುದರಿಂದ ಸೂರ್ಯನ ಪ್ರಖರ ಬೆಳಕಿಗೆ ಈ ಸೊಬಗು ಸೃಷ್ಠಿಯಾಗುತ್ತದೆ ಎಂಬ ಮಾಹಿತಿ ತಿಳಿಯುತ್ತಿದೆ.
ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿ, ಸುಳ್ಯ, ಪುತ್ತೂರು ಕಡಬ ಅರಣ್ಯ ಹಾಗೂ ಅರಣ್ಯದಂಚಿನ…
ಕೃಷಿ ಮತ್ತು ರೈತರ ಕಲ್ಯಾಣ ಇಲಾಖೆಯ ಕೇಂದ್ರದ ಸಮಗ್ರ ಕೀಟ ನಿರ್ವಹಣಾ ಕೇಂದ್ರಗಳು…
ಮನಸ್ಸಿದ್ದರೆ ಮಾರ್ಗ ಎಂಬ ಗಾದೆ ಮಾತು ನಾವು ಕೇಳಿದ್ದೇವೆ. ಆದರೆ, ಕೆಲವು ಜನರ…
ಕೆಲವು ಕಡೆಗಳಲ್ಲಿ ರೈತರು ತಮ್ಮ ಜಮೀನಿಗೆ ಹೋಗಲು ಸರಿಯಾದ ದಾರಿಯಿಲ್ಲದೆ ಪರದಾಟ ನಡೆಸಬೇಕಾಗುತ್ತದೆ.…
ಕೃಷಿ ಇಲಾಖೆಯು ರೈತರಿಗೆಂದು ವಿವಿಧ ಸಬ್ಸಿಡಿ ಯೋಜನೆಗಳನ್ನು ಜಾರಿಗೆ ತಂದಿದೆ. ಇದಕ್ಕೆ ಯಾವ…
ಮಹಿಳೆಯರ ಏಳಿಗೆಗೆ ಸರ್ಕಾರವೂ ಹಲವಾರು ರೀತಿಯ ಯೋಜನೆಯನ್ನು ಜಾರಿಗೊಳಿಸಿದೆ. ಇದೀಗ ಗ್ರಾಮೀಣ ಮಹಿಳೆಯರಿಗೆ…