ಸುಳ್ಯ: ಸುಣ್ಣಮೂಲೆಯ ಬದ್ರಿಯಾ ಜುಮಾ ಮಸೀದಿಯಲ್ಲಿ, ಸಯ್ಯದ್ ನಜ್ಮುದ್ದೀನ್ ಪೂಕೊಯ ತಂಙಳ್ ನೇತೃತ್ವದಲ್ಲಿ ಸೆ. 20 ರಂದು ಮಗ್ರಿಬ್ ನಮಾಜಿನ ನಂತರ ರಾತೀಬುಲ್ ಜಲಾಲಿಯ್ಯ ಮಜ್ಲಿಸ್ ಕಾರ್ಯಕ್ರಮ ನಡೆಯಲಿದೆ. ಈ ಸಂದರ್ಭದಲ್ಲಿ ಸುಳ್ಯದಾದ್ಯಂತ ಹಲವು ರೀತಿಯ ವಿಶಿಷ್ಠವಾದ ಸೇವೆಗಳನ್ನು ನೀಡಿ ದೇಶದ ಗಮನ ಸೆಳೆದ ಸುಳ್ಯದ ಎಸ್ ಕೆ ಎಸ್ ಎಸ್ ಎಫ್ ವಿಖಾಯ ಕಾರ್ಯಕರ್ತರನ್ನು ಸನ್ಮಾನಿಸುವ ಕಾರ್ಯಕ್ರಮ ಕೂಡಾ ನಡೆಯಲಿದೆ ಎಂದು ಸಂಘಟಕರು ತಿಳಿಸಿದ್ದಾರೆ.
ಕಾರ್ಯಕ್ರಮದಲ್ಲಿ ಬಹುಮಾನ್ಯರಾದ ಸಯ್ಯದ್ ಶರಫುದ್ದೀನ್ ಜಿಫ್ರಿ ತಂಙಳ್, ಸಯ್ಯದ್ ಶಾಫಿ ಪೂಕೊಯ ತಂಙಳ್, ಫಾರೂಕ್ ದಾರಿಮಿ ರೆಂಜ, ಮಹಮ್ಮದ್ ಮುಸ್ಲಿಯಾರ್,
ಉನೈಸ್ ಫೈಝಿ, ಅಬೂಬಕ್ಕರ್ ದಾರಿಮಿ,ಹಾಗೂ ಇನ್ನಿತರ ಗಣ್ಯ ವ್ಯಕ್ತಿಗಳು ಪಾಲ್ಗೊಳ್ಳಲಿದ್ದಾರೆ.
ಗ್ರಾಮೀಣ ಮಟ್ಟದ ಆರ್ಥಿಕ ಸಹಕಾರ ಸಂಘಗಳ ಪ್ರಮುಖ ಚಟುವಟಿಕೆ ಎಂದರೆ ಸದಸ್ಯರಿಂದ ಠೇವಣಾತಿ…
ಶೀಘ್ರದಲ್ಲೇ ಜಿಲ್ಲಾ ಪಂಚಾಯತ್ ಹಾಗೂ ತಾಲ್ಲೂಕು ಪಂಚಾಯತಿಗಳಿಗೆ ಚುನಾವಣೆ ನಡೆಸಲಾಗುವುದು ಎಂದು ಗ್ರಾಮೀಣಾಭಿವೃದ್ಧಿ…
ಬೆಳಗಾವಿ ಜಿಲ್ಲೆ ಚಿಕ್ಕೋಡಿ ತಾಲ್ಲೂಕಿನ ರೈತರೊಬ್ಬರು ಶೂನ್ಯ ಬಂಡವಾಳದಲ್ಲಿ ಅತ್ಯುತ್ತಮ ಇಳುವರಿ ತೆಗೆಯುವ…
ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿ ತಾಲೂಕಿನ ಉಜಿರೆ ಗ್ರಾಮ ಪಂಚಾಯತ್ ಆತ್ಮನಿರ್ಭರ ಯೋಜನೆಯಡಿಯಲ್ಲಿ…
ಮಂಡ್ಯ ಜಿಲ್ಲೆಯ ಶ್ರೀರಂಗಪಟ್ಟಣದ ಕಾವೇರಿ ನದಿ ತೀರದಲ್ಲಿ ಅಸ್ತಿ ವಿಸರ್ಜನೆ ಮಾಡಿ ನದಿ…