ಧರ್ಮಸ್ಥಳ: ಸೋಮಭಾಯಿ ಮೋದಿ ಮಂಗಳವಾರ ಉಜಿರೆಯಲ್ಲಿ ಶ್ರೀ ಸಿದ್ಧವನ ಗುರುಕುಲದಲ್ಲಿ ನವೀಕೃತ ಪ್ರಾರ್ಥನಾ ಭವನ ಉದ್ಘಾಟಿಸಿದ ಬಳಿಕ ಧರ್ಮಸ್ಥಳಕ್ಕೆ ಬಂದು “ಶ್ರೀ ಸನ್ನಿಧಿ”ಅತಿಥಿಗೃಹದಲ್ಲಿ ತಂಗಿದರು. ಬುಧವಾರ ಬೆಳಿಗ್ಯೆ ದೇವರದರ್ಶನ ಮಾಡಿ ವಿಶೇಷ ಪೂಜೆ ಸಲ್ಲಿಸಿದರು.
ಅನ್ನಪೂರ್ಣ ಭೋಜನಾಲಯ ಹಾಗೂ ವಿವಿಧ ವಿಭಾಗಗಳನ್ನು ವೀಕ್ಷಿಸಿ ಧರ್ಮಸ್ಥಳದ ಬಹುಮುಖಿ ಸೇವಾ ಕಾರ್ಯಗಳ ಬಗ್ಯೆ ಮೆಚ್ಚುಗೆ ವ್ಯಕ್ತಪಡಿಸಿದರು.
ಗುಜರಾತ್ ಬಿ.ಜೆ.ಪಿ.ಯುವಅಧ್ಯಕ್ಷ ಲಲಿತ್ ಶಾ ಮತ್ತು ಮಂಗಳೂರಿನ ಬಿ.ಜೆ.ಪಿ.ಕಾರ್ಯಕರ್ತರಾಜಶೇಖರಗಾಣಿಗಜೊತೆಗಿದ್ದರು.
Advertisement
Advertisement
ಇದು ನಮ್ಮ YouTube ಚಾನೆಲ್ -
Subscribe ಮಾಡಿ ಬೆಂಬಲಿಸಿ
Advertisement
Rural Mirror Special |
Subscribe Our Channel