ಸುಳ್ಯ: ಎಸ್.ವೈ.ಎಸ್, ಎಸ್ಸೆಸ್ಸೆಫ್ ಗಾಂಧಿನಗರ ಶಾಖೆಯ ವತಿಯಿಂದ ಮಾಸಿಕ ಮಹ್ಳರತುಲ್ ಬದ್ರಿಯಾ ಮಜ್ಲಿಸ್ ಹಾಗೂ ಶೈಖುನಾ ಶರಫುಲ್ ಉಲಮಾ ಉಸ್ತಾದರ ಅನುಸ್ಮರಣೆ ಸಂಗಮ ಕಾರ್ಯಕ್ರಮ ನಡೆಯಿತು. ಈ ಸಂದರ್ಭ ಆಧ್ಯಾತ್ಮಿಕ ಮಜ್ಲಿಸ್ ನಲ್ಲಿ ಹಾಜಿ ಅಬ್ದುಲ್ ಖಾದರ್ ಕಲ್ಲಪಳ್ಳಿ ರವರನ್ನು ಶಾಲು ಹೊದಿಸಿ ಸನ್ಮಾನಿಸಲಾಯಿತು.
ಈ ಸಂದರ್ಭ ಝೈನುಲ್ ಆಬಿದೀನ್ ತಂಗಲ್ ಜಯನಗರ ದುಆ ನೆರವೇರಿಸಿದರು. ಶೌಕತ್ ಅಲಿ ಅಮಾನಿ ಅನುಸ್ಮರಣಾ ಭಾಷಣ ಮಾಡಿದರು. ಅನ್ಸಾರಿಯ ಮಹಿಳಾ ಶರೀಅತ್ ಕಾಲೇಜ್ ಗೆ ದುಡಿದ ಅಬ್ದುಲ್ ಖಾದರ್ ಹಾಜಿ ಕಲ್ಲಪಳ್ಳಿ ಅವರನ್ನು ಸನ್ಮಾನಿಸಲಾಯಿತು. ಹಾಜಿ ಅಬ್ದುಲ್ಲಾ ಸಖಾಫಿ ಪಾರೆ ,ಅಬ್ದುಲ್ ಖಾದರ್ ಮುಸ್ಲಿಯಾರ್, ಹಸೈನಾರ್ ಮದನಿ ಕುಂಜಿಲ ಹಸೈನಾರ್ ಅಮಾನಿ, ಸಿದ್ದಿಕ್ ಕಟ್ಟೆಕಾರ್, ನೌಶಾದ್ ಕೆರೆಮೂಲೆ ,ಹಾಜಿ ಐ ಇಸ್ಮಾಯಿಲ್ ಬಿಕಾಂ, ಹಮೀದ್ ಬೀಜ ಕೊಚ್ಚಿ ,ಹಾಜಿ ಉಮ್ಮರ್ ಮೆಟ್ರೋ ಪ್ಯಾಲೇಸ್, ಹಾಜಿ ಅಬ್ದುಲ್ ಖಾದರ್ ಕಲ್ಲಪಳ್ಳಿ ,ಅಬ್ದುಲ್ ಕಾದರ್ ಫ್ಯಾನ್ಸಿ ,ಲತೀಫ್ ಹರ್ಲಡ್ಕ, ಹನೀಫಾ ಬಿ ಎಂ ,ಅಬ್ದುಲ್ ರಹಿಮಾನ್ ಮೊಗರ್ಪಣೆ ,ಅಬೂಬಕ್ಕರ್ ಎಸ್ಪಿ, ಜಮಾಲುದ್ದೀನ್ ಗುರುಂಪು ,ಹಾಜಿ ಅಬ್ದುಲ್ ಖಾದರ್ ಎಂಟಿ ,ಶಾಕಿರ್ ಮೊಗರ್ಪಣೆ ,ಬಶೀರ್ ಕಲ್ಲುಮುಟ್ಲು, ಆರೀಫ್ ಬುಶ್ರಾ, ಅಬೂಬಕ್ಕರ್ ಜಟ್ಟಿಪಳ್ಳ , ಮಹಮ್ಮದ್ ಸಿಎ, ಸಾಧಿಕ್ ಪಿಜಿ ,ಅಬೂಬಕ್ಕರ್ ವೈಟ್, ಅಬ್ದುಲ್ ನಾಪಿ ,ಬಶೀರ್ ಕೆಪಿ, ರಜಾಕ್ ನಾವೂರು, ಎಸ್ ವೈಎಸ್ ಹಾಗೂ ಎಸ್ಎಸ್ಎಫ್ ಕಾರ್ಯಕರ್ತರು ಉಪಸ್ಥಿತರಿದ್ದರು.
ಕುಂಭಮೇಳಕ್ಕೆ ತೆರಳಿದ ಅನುಭವ ಹಾಗೂ ಅಲ್ಲಿನ ಅನುಭವಗಳ ಬಗ್ಗೆ ಕೃಷಿಕ ಟಿ ಆರ್…
ಈಗಿನಂತೆ ಮಾರ್ಚ್ 4 ಅಥವಾ 5 ರಿಂದ ಮೋಡದ ವಾತಾವರಣ ಹೆಚ್ಚಿರುವ ಸಾಧ್ಯತೆಗಳಿದ್ದು,…