ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಹವಾಮಾನ ಆಸಕ್ತರ , ಮಳೆ ಮಾಹಿತಿಯ ಗುಂಪಿದೆ. ಈ ಮಾಹಿತಿಯಲ್ಲಿ ಸೋಮವಾರ ಸುರಿದ ಮಳೆಯ ಮಾಹಿತಿ ಹಂಚಿಕೊಂಡ ಕ್ರೋಢೀಕರಣ ಹೀಗಿದೆ….
ಸೋಮವಾರ ಕೂಡಾ ಸುಳ್ಯ, ಕಡಬ ತಾಲೂಕಿನ ಹೆಚ್ಚಿನ ಕಡೆಗಳಲ್ಲಿ ಗಾಳಿ ಗುಡುಗು ಸಹಿತ ಉತ್ತಮ ಮಳೆಯಾಗಿದೆ
ಗರಿಷ್ಟ ಮಳೆ ದಾಖಲಾದದ್ದು ಸುಳ್ಯ ತಾಲೂಕಿನ ಕಮಿಲದಲ್ಲಿ 46 ಮಿಮೀ ಹಾಗೂ ಕಡಬ ತಾಲೂಕಿನ ಬಳ್ಪದಲ್ಲಿ 44 ಮಿ.ಮೀ.ನಷ್ಟು.
ಹಾಲೆಮಜಲು 40, ವಾಲ್ತಾಜೆ-ಕಂದ್ರಪ್ಪಾಡಿ 33, ಮೆಟ್ಟಿನಡ್ಕ, ಕಲ್ಲಾಜೆ ತಲಾ 30, ಚೊಕ್ಕಾಡಿ 28, ಹರಿಹರ-ಮಲ್ಲಾರ, ಎಣ್ಮೂರು ತಲಾ 23, ಕಲ್ಮಡ್ಕ 22,
ಅಯ್ಯನಕಟ್ಟೆ 18, ಕೊಲ್ಲಮೊಗ್ರ 17, ಬಾಳಿಲ 16, ಕೋಡಿಂಬಳ-ತೆಕ್ಕಡ್ಕ 15, ದೊಡ್ಡತೋಟ 12, ಕಡಬ 11, ನೆಲ್ಯಾಡಿ 10, ಬೆಳ್ಳಾರೆ-ಕಾವಿನಮೂಲೆ 08
ಸುಬ್ರಹ್ಮಣ್ಯ 04, ಮಡಪ್ಪಾಡಿ 02 ಮಿಮೀ ಮಳೆಯಾಗಿದೆ. ಲಭ್ಯ ಮಾಹಿತಿ ಪ್ರಕಾರ ಉಳಿದಂತೆ ಬೆಳ್ತಂಗಡಿ ತಾಲೂಕಿನ ಇಳಂತಿಲ-ಕೈಲಾರು 05, ಅಡೆಂಜ-ಉರುವಾಲು 03 ಮಿ.ಮೀ. ನಷ್ಟು ಮಳೆ ದಾಖಲಾಗಿದೆ. ಇಂದಿನಿಂದ ಮಳೆ ಕಡಿಮೆ ಆಗುವ ಸಾಧ್ಯತೆಯಿದೆ..
Advertisement
ಇದು ನಮ್ಮ YouTube ಚಾನೆಲ್ -
Subscribe ಮಾಡಿ ಬೆಂಬಲಿಸಿ
Advertisement
Rural Mirror Special |
Subscribe Our Channel