ವಿಜಯಪುರ ಜಿಲ್ಲೆಯಲ್ಲಿ ಭೂಕಂಪನ | 2.6 ತೀವ್ರತೆ ದಾಖಲು

October 11, 2025
6:45 AM

 ರಾಜ್ಯದ ವಿಜಯಪುರ ಜಿಲ್ಲೆಯಲ್ಲಿ ತಡರಾತ್ರಿ ಭೂಕಂಪನ ಸಂಭವಿಸಿದೆ. ಬೂರಣಾಪುರ ಗ್ರಾಮದಲ್ಲಿ ರಾತ್ರಿಯ 10 ಗಂಟೆ 10 ನಿಮಿಷ 6 ಸೆ.ಗೆ ಭೂಕಂಪನ ಸಂಭವಿಸಿದೆ.   ರಿಕ್ಟರ್‌ ಮಾಪಕದಲ್ಲಿ  2.6 ತೀವ್ರತೆ ಹೊಂದಿತ್ತು ಎಂದು ಕರ್ನಾಟಕ ರಾಜ್ಯ ನೈಸರ್ಗಿಕ ವಿಕೋಪ ಮೇಲ್ವಿಚಾರಣಾ ಕೇಂದ್ರ ತಿಳಿಸಿದೆ. ಕಳೆದ ವರ್ಷವೂ ವಿಜಯಪುರ ಜಿಲ್ಲೆಯ ವಿವಿದೆಡೆ ಭೂಕಂಪನ ಸಂಭವಿಸಿತ್ತು.  ಪ್ರತಿದಿನ ಕೃಷಿ-ಗ್ರಾಮೀಣ-ಪರಿಸರ ಹಾಗೂ ಇತರ ಮಾಹಿತಿಗಾಗಿ  ನಮ್ಮ “ದ ರೂರಲ್‌ ಮಿರರ್.ಕಾಂ”WhatsApp Channel  ಗೆ ಇಲ್ಲಿ ಕ್ಲಿಕ್‌ ಮಾಡಿ.

Advertisement
Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel

ಲೇಖಕರ ಪರಿಚಯ​

The Rural Mirror ಸುದ್ದಿಜಾಲ

ದಿ ರೂರಲ್‌ ಮಿರರ್.com ಸುದ್ದಿಗಳನ್ನು ‌[email protected] ಅಥವಾ 9449125447 ಗೆ ವ್ಯಾಟ್ಸಪ್ ಮೂಲಕ ಕಳುಹಿಸಿ.

ಇದನ್ನೂ ಓದಿ

Decline in India's rabi sowing of mustard and gram crops in 2026.
ಹಿಂಗಾರು ಬಿತ್ತನೆಗೆ ಹವಾಮಾನದ ಹೊಡೆತ – ದೇಶದಲ್ಲಿ ಶೇ.46ರಷ್ಟು ಕುಸಿತ, ಸಾಸಿವೆ-ಕಡಲೆ ಬಿತ್ತನೆ ಭಾರಿ ಇಳಿಕೆ – ಆಹಾರ ಹಣದುಬ್ಬರದ ಆತಂಕ
November 9, 2026
7:43 AM
by: ದ ರೂರಲ್ ಮಿರರ್.ಕಾಂ
ರಾಜ್ಯದ ಮೂಲಸೌಕರ್ಯ ಅಭಿವೃದ್ಧಿಗೆ ₹20,000 ಕೋಟಿ – ರಸ್ತೆ, ಸೇತುವೆ ಹಾಗೂ ಬೆಂಗಳೂರು ಸುತ್ತಮುತ್ತಲಿನ ಕಾಮಗಾರಿಗಳಿಗೆ ಆದ್ಯತೆ
November 9, 2026
7:29 AM
by: ದ ರೂರಲ್ ಮಿರರ್.ಕಾಂ
ಹವಾಮಾನ ವರದಿ | 08-11-2026 | ನ.11ರ ಹವಾಮಾನ ಬದಲಾವಣೆಯ ಮೇಲೆ ನಿಗಾ
November 8, 2026
3:48 PM
by: ಸಾಯಿಶೇಖರ್ ಕರಿಕಳ
ಕರ್ನಾಟಕದಲ್ಲಿ ನವೆಂಬರ್ ತಿಂಗಳ ಹವಾಮಾನ ಬದಲಾವಣೆ ಮತ್ತು ಅರಬ್ಬಿ ಸಮುದ್ರದ ಮಳೆಯ ಮುನ್ಸೂಚನೆ
ಹವಾಮಾನ ವರದಿ | 07-11-2026 | ನ.14ರಿಂದ ಮತ್ತೆ ಮಳೆ ? ಅರಬ್ಬಿ ಸಮುದ್ರದಲ್ಲಿ ಹೊಸ ಬೆಳವಣಿಗೆ
November 7, 2026
12:20 PM
by: ಸಾಯಿಶೇಖರ್ ಕರಿಕಳ

You cannot copy content of this page - Copyright -The Rural Mirror