200 ವರ್ಷಗಳ ಹಳೆಯ ಹಲಸಿನ ಮರ | ತಮಿಳುನಾಡಿನಲ್ಲಿ ಗಮನ ಸೆಳೆದ ಮರ |

Advertisement
Advertisement

ತಮಿಳುನಾಡಿನಲ್ಲಿ 200 ವರ್ಷಗಳಷ್ಟು ಹಳೆಯದಾದ ಹಲಸಿನ ಮರವು ಈಗ ಗಮನ ಸೆಳೆದಿದೆ. ತಮಿಳುನಾಡಿನ ಕಡಲೂರು ಜಿಲ್ಲೆಯಲ್ಲಿ ಪುರಾತನವಾದ ಹಲಸಿನ ಮರದ ವಿಡಿಯೋ ಗಮನ  ಸೆಳೆದಿದೆ.

Advertisement

ತಮಿಳುನಾಡಿನ ಕಡಲೂರು ಜಿಲ್ಲೆಯಲ್ಲಿ ಪುರಾತನವಾದ ಹಲಸಿನ ಮರದಲ್ಲಿ ಅನೇಕ ವರ್ಷಗಳಿಂದಲೂ ಹಲಸು ಆಗುತ್ತಿದೆ.ಪ್ರತೀ ವರ್ಷ ಹತ್ತಾರು ಜನರಿಗೆ ಹಲಸಿನ ಹಣ್ಣು ಕೂಡಾ ದೊರೆಯುತ್ತದೆ.  ಈ ವಿಶೇಷ ಹಲಸಿನ ಮರದ ವಿಡಿಯೋಯವನ್ನು  ಅಪರ್ಣಾ ಕಾರ್ತಿಕೇಯನ್ ಎಂಬವರು ಟ್ವಿಟ್ಟರ್‌ನಲ್ಲಿ ಹಂಚಿಕೊಂಡಿದ್ದರು. ಇದೀಗ ಈ ವಿಡಿಯೋ ಬಹಳಷ್ಟು ಮಂದಿಗೆ ಕುತೂಹಲ ಮೂಡಿಸಿದೆ.

Advertisement
Advertisement

Advertisement
Advertisement
Advertisement
Advertisement

Advertisement
ಇದು ನಮ್ಮ YouTube ಚಾನೆಲ್ - ಇಷ್ಟವಾದರೆ Subscribe ಮಾಡಿ

Advertisement

Be the first to comment on "200 ವರ್ಷಗಳ ಹಳೆಯ ಹಲಸಿನ ಮರ | ತಮಿಳುನಾಡಿನಲ್ಲಿ ಗಮನ ಸೆಳೆದ ಮರ |"

Leave a comment

Your email address will not be published.


*