ವ್ಯಕ್ತಿಯೊಬ್ಬ ಸುಮಾರು 300 ಹಾವುಗಳನ್ನು ಗೋಣಿಚೀಲದಲ್ಲಿ ತಂದು ಕಾಡಿಗೆ ಬಿಟ್ಟಿರುವ ವಿಡಿಯೋ ಇದೀಗ ವೈರಲ್ ಆಗಿದೆ. ಮೆಮೆವಾಲನ್ಯೂಸ್ ಹೆಸರಿನ ಇನ್‌ಸ್ಟ್ರಾಗ್ರಾಮ್ ಖಾತೆಯಲ್ಲಿ ವಿಡಿಯೋ ಪೋಸ್ಟ್ ಮಾಡಲಾಗಿದ್ದು, ಇದೀಗ ವಿಡಿಯೋ ವೈರಲ್ ಆಗಿದೆ. ಆದರೆ ಈ ವ್ಯಕ್ತಿಯ ಪರಿಚಯ ಮಾಡಲಾಗಿಲ್ಲ.
ಏಕಕಾಲಕ್ಕೆ ಗೋಣಿ ಚೀಲ ತುಂಬಾ ಹಾವನ್ನು ಹಿಡಿದುಕೊಂಡು ಸಾಗಿ ಕಾಡಿನಲ್ಲಿ ಯಾವುದೇ ಅಂಜಿಕೆ ಇಲ್ಲದೆ ಬಿಡುತ್ತಿರುವ ದೃಶ್ಯ ವೈರಲ್ ಆಗಿದೆ. ಈ ವಿಡಿಯೋ ನೋಡಿದಾಗ ರೋಮಾಂಚನವಾಗುವುದಂತೂ ಸಹಜ. ಮೆಮೆವಾಲನ್ಯೂಸ್ ಹೆಸರಿನ ಇನ್‌ಸ್ಟ್ರಾಗ್ರಾಮ್ ಖಾತೆಯಲ್ಲಿ ವಿಡಿಯೋ ಪೋಸ್ಟ್ ಮಾಡಲಾಗಿದ್ದು, ವಿಡಿಯೋವನ್ನು ನೋಡಿದ ನೆಟ್ಟಗಾರ ಆಶ್ಚರ್ಯಚಕಿತರಾಗಿದ್ದಾರೆ.
Advertisement
ಇದು ನಮ್ಮ YouTube ಚಾನೆಲ್ -
Subscribe ಮಾಡಿ ಬೆಂಬಲಿಸಿ
Advertisement
Rural Mirror Special |
Subscribe Our Channel