ಒಂಟೆಗಳಿಗಾಗಿ ನಿರ್ಮಾಣವಾದ 5 ಸ್ಟಾರ್ ಹೋಟೆಲ್….! |

January 13, 2022
2:26 PM

ಸೌದಿ ಅರೇಬಿಯಾದಲ್ಲಿ ಒಂಟೆಗಳಿಗಾಗಿಯೇ ಪಂಚತಾರಾ ಹೋಟೆಲ್‌ನ್ನು ತೆರೆಯಲಾಗಿದೆ. ಒಂಟೆಗಳಿಗಾಗಿಯೇ ತೆರೆಯಲಾಗಿರುವ ಟ್ಯಾಟ್‌ಮ್ಯಾನ್ ಎಂಬ ಹೆಸರಿನ ಪಂಚತಾರಾ ಹೋಟೆಲ್ ಇದು ವಿಶದಲ್ಲೇ ಮೊದಲು ನಿರ್ಮಾಣಗೊಂಡ ಯೋಜನೆಯಾಗಿದೆ. ಸೌದಿ ಅರೇಬಿಯಾದಲ್ಲಿ 6ನೇ ಕಿಂಗ್ ಅಬ್ದುಲ್ ಅಜೀಜ್ ಒಂಟೆ ಉತ್ಸವಕ್ಕಾಗಿ ಹೋಟೆಲ್‌ನ್ನು ತೆರೆಯಲಾಗಿದೆ.

ಒಂಟೆಗಳು ವಿಶ್ರಾಂತಿ ಪಡೆಯಲು ಸುಮಾರು 120 ಕ್ಕೂ ಹೆಚ್ಚು ಕೊಠಡಿಗಳಿವೆ. ಇಲ್ಲಿ ಒಂಟೆಗಳಿಗಾಗಿ ರೂಂ ಸರ್ವೀಸ್, ಹೌಸ್ ಕೀಪಿಂಗ್, ಒಂಟೆಗಳ ಆರೈಕೆ, ಕಾವಲು ಮತ್ತು ಭದ್ರತೆ ಇನ್ನೂ ಮೊದಲಾದ ಸೇವಗಳನ್ನು ನೀಡಲಾಗಿದೆ. ಮಾತ್ರವಲ್ಲ ಪ್ರಸ್ತುತ 50ಕ್ಕೂ ಹೆಚ್ಚು ಜನರು ಇಲ್ಲಿ ತಮ್ಮ ಒಂಟೆಗಳನ್ನು ನೋಡಿಕೊಳ್ಳುತ್ತಿದ್ದಾರೆ. ಇದರ ಕಾರ್ಯಶೈಲಿ ವಿಭಿನ್ನ ಮತ್ತು ನವೀನವಾಗಿದೆ. ಸ್ವಚ್ಛಗೊಳಿಸುವ ಕೊಠಡಿಗಳಿಂದ ಹಿಡಿದು ಬೆಚ್ಚಗಿನ ಹವಾನಿಯಂತ್ರಣ ಸೌಲಭ್ಯಗಳವರೆಗೆ ಎಲ್ಲವೂ ಇಲ್ಲಿ ಲಭ್ಯವಿದೆ. ಅದು ಅಲ್ಲದೇ ಕೊಠಡಿಗಳಿಗೆ ಪ್ರವೇಶಿಸುವ ಮೊದಲು ಒಂಟೆಗಳನ್ನು ಅಗತ್ಯ ತಪಾಸಣೆಗೆ ಒಳಪಡಿಸಲಾಗುತ್ತದೆ.

ಕಿಂಗ್ ಅಬ್ದುಲ್ ಅಜೀಜ್ ಒಂಟೆ ಉತ್ಸವದಲ್ಲಿ ಸಾವಿರಕ್ಕೂ ಹೆಚ್ಚು ಒಂಟೆಗಳು ಪಾಲ್ಗೊಳ್ಳುತ್ತದೆ.ಇಲ್ಲಿ ಒಂಟೆ ಓಟ, ಒಂಟೆ ಸೌಂದರ್ಯ ಸ್ಪರ್ಧೆ ಮತ್ತು ಮಾರಾಟವಾಗಿದೆ. ಮಾತ್ರವಲ್ಲದೆ ಅತ್ಯಂತ ಸುಂದರವಾದ ಒಂಟೆಯ ಮಾಲೀಕರು $ 66 ಮಿಲಿಯನ್ ಬಹುಮಾನವನ್ನು ಸ್ವೀಕರಿಸುತ್ತಾರೆ.

Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel

Advertisement

ಲೇಖಕರ ಪರಿಚಯ​

ಮಿರರ್‌ ಡೆಸ್ಕ್‌

ಮಿರರ್‌ ಡೆಸ್ಕ್ -  ಮಿರರ್ ನ್ಯೂಸ್‌ ನೆಟ್ವರ್ಕ್‌

ಇದನ್ನೂ ಓದಿ

ದಕ್ಷಿಣ ಕನ್ನಡದಲ್ಲಿ ಉಷ್ಣಾಂಶ ಏರಿಕೆ | ಬಿಸಿಲ ಬೇಗೆಯಿಂದ ತಪ್ಪಿಸಿಕೊಳ್ಳಲು ಆರೋಗ್ಯಾಧಿಕಾರಿ ಎಚ್ಚರಿಕೆ
March 27, 2026
6:50 AM
by: ದ ರೂರಲ್ ಮಿರರ್.ಕಾಂ
ವೈಜ್ಞಾನಿಕ ಬೆಂಬಲ ಬೆಲೆ ಮತ್ತು ವರ್ಷಪೂರ್ತಿ ಖರೀದಿ ಕೇಂದ್ರಕ್ಕೆ ವರ್ಷಪೂರ್ತಿ ಖರೀದಿ ಕೇಂದ್ರಕ್ಕೆ ಕೋಡಿಹಳ್ಳಿ ಚಂದ್ರಶೇಖರ್ ಆಗ್ರಹ
March 27, 2026
6:45 AM
by: ದ ರೂರಲ್ ಮಿರರ್.ಕಾಂ
ಕೃಷಿಕರ ಜೀವನಾಡಿ ‘ಕ್ಯಾಂಪ್ಕೊ’ ವಿಟ್ಲ ಶಾಖೆಗೆ ನೂತನ ಕಟ್ಟಡ | ಮಾರ್ಚ್ 27ರಂದು ಶಂಕುಸ್ಥಾಪನೆ
March 27, 2026
6:34 AM
by: ದ ರೂರಲ್ ಮಿರರ್.ಕಾಂ
ಕೃಷಿಗೆ ಹವಾಮಾನ ಅಪಾಯ ಹೆಚ್ಚಳ | ರೈತರಿಗೆ ಕಠಿಣ ಕಾಲ ಬರುವ ಸೂಚನೆ ? ದೇಶದ 310 ಜಿಲ್ಲೆಗಳು ಅಪಾಯ ವಲಯದಲ್ಲಿ..!
March 26, 2026
7:04 AM
by: ದ ರೂರಲ್ ಮಿರರ್.ಕಾಂ

You cannot copy content of this page - Copyright -The Rural Mirror