5G ಮತ್ತು 6G ಮೊಬೈಲ್ ಸಂವಹನಕ್ಕಾಗಿ ಸಕ್ರಿಯ ಮತ್ತು ನಿಷ್ಕ್ರಿಯ ಆಂಟೆನಾ ವ್ಯವಸ್ಥೆಗಳಲ್ಲಿ ನಾವೀನ್ಯತೆಗಳು’ ಕುರಿತ ಒಂದು ದಿನದ ಮಹತ್ವದ ವಿಚಾರ ಸಂಕಿರಣವನ್ನು ಬೆಂಗಳೂರಿನ ಆರ್.ವಿ ಇಂಜಿನಿಯರಿಂಗ್ ಕಾಲೇಜು ಆವರಣದಲ್ಲಿ ಏರ್ಪಡಿಸಲಾಗಿತ್ತು. ಎಪಿಎಸ್ ನ IEEE, MTT-S ಬೆಂಗಳೂರು ಘಟಕ ಹಾಗೂ IETE ಬೆಂಗಳೂರು ಘಟಕದ ಸಹಯೋಗದೊಂದಿಗೆ ಏರ್ಪಡಿಸಿದ್ದ ವಿಚಾರ ಸಂಕಿರಣವನ್ನು IETE ಅಧ್ಯಕ್ಷ ಸುನೀಲ್ ಉದ್ಘಾಟಿಸಿ, ಅತ್ಯಾಧುನಿಕ ಜಾಗತಿಕ ಸಂವಹನ ಮೂಲಸೌಕರ್ಯದಲ್ಲಿ ಆಂಟೆನಾ ವ್ಯವಸ್ಥೆಯ ಪಾತ್ರ ಮಹತ್ವದ್ದಾಗಿದೆ, 5-ಜಿ ಮತ್ತು 6-ಜಿ ಸಂವಹನ ವ್ಯವಸ್ಥೆಯ ಬೇಡಿಕೆಗಳನ್ನು ಈಡೇರಿಸುವಲ್ಲಿಯೂ ಸಹಕಾರಿಯಾಗಿದೆ ಎಂದು ಹೇಳಿದರು.
Advertisement
Advertisement
Advertisement
Advertisement
ಇದು ನಮ್ಮ YouTube ಚಾನೆಲ್ -
Subscribe ಮಾಡಿ ಬೆಂಬಲಿಸಿ
Advertisement
Rural Mirror Special |
Subscribe Our Channel
Advertisement