67 ವರ್ಷದಿಂದ ಸ್ನಾನವನ್ನು ಮಾಡದೆ, ಕೊಚ್ಚೆ ನೀರು ಕುಡಿದುಕೊಂಡು ಎಲ್ಲೆಂದರಲ್ಲಿ ಸಿಕ್ಕ ಆಹಾರವನ್ನು ಸೇವಿಸಿಕೊಂಡು ಬದುಕುತ್ತಿರುವ ವ್ಯಕ್ತಿಯನ್ನು ವಿಜ್ಞಾನಿಗಳು ಪತ್ತೆ ಮಾಡಿದ್ದಾರೆ. ಈತನಿಗೆ ಇಂದು 87 ವರ್ಷ ವಯಸ್ಸಾದರೂ ಯಾವುದೇ ರೋಗವು ಇಲ್ಲಿಯವರೆಗೆ ಕಾಣಿಸಿಕೊಳ್ಳದಿರುವುದನ್ನು ನೋಡಿ ವಿಜ್ಞಾನಿಗಳು ಆಶ್ಚರ್ಯಗೊಂಡಿದ್ದಾರೆ…!
ಈ ವ್ಯಕ್ತಿಯ ಹೆಸು ಅಮೌ ಜಾಜಿ ಈತನು ಮೊಲ ಮತ್ತು ಮುಳ್ಳುಹಂದಿಗಳನ್ನು ಆಹಾರವನಾಗಿಸಿದರೆ, ಪ್ರಾಣಿಗಳ ಗೊಬ್ಬರವನ್ನು ಪೈಪ್‌ನಲ್ಲಿ ತುಂಬಿಸಿಕೊಂಡು ಧೂಮಪಾನದ ರೀತಿ ಸೇವಿಸುತ್ತಾರೆ. ಮಾತ್ರವಲ್ಲ ಸದಾ ಕಾಲ ಕೊಚ್ಛೆ ನೀರನ್ನು ಸೇವಿಸುವ ಈತನಿಗೆ ದೇಹದಲ್ಲಿ ಯಾವುದೇ ರೀತಿಯ ಬ್ಯಾಕ್ಟಿರಿಯಾಗಳು ಬೆಳವಣಿಯಾಗಿಲ್ಲ ಎಂದು ವಿಜ್ಞಾನಿಗಳು ತಿಳಿಸಿದ್ದಾರೆ.
ಆರು ದಶಕಗಳ ಕಾಲ ಸ್ನಾನ ಮಾಡದೆ, ಸರಿಯಾದ ಆಹಾರವನ್ನೂ ತೆಗೆದುಕೊಳ್ಳದೆ ಇರುವ ವ್ಯಕ್ತಿಯ ದೇಹದಲ್ಲಿ ಉತ್ಪತ್ತಿಯಾಗುವ ಬ್ಯಾಕ್ಟೀರಿಯಾಗಳ ಅಧ್ಯಯನ ಮಾಡಲು ವಿಜ್ಞಾನಿಗಳು ನಿರ್ಧರಿಸಿದ್ದರು. ಆದರೆ 87 ವರ್ಷದ ಈ ವ್ಯಕ್ತಿಯಲ್ಲಿ ಯಾವುದೇ ಬ್ಯಾಕ್ಟೀರಿಯಾಗಳು ಕಾಣದ ಹಿನ್ನಲೆಯಲ್ಲಿ ವಿಜ್ಞಾನಿಗಳೇ ದಂಗಾಗಿದ್ದಾರೆ.
ಅಡಿಕೆ ಬೆಳೆಗಾರರು ಭವಿಷ್ಯದ ದೃಷ್ಟಿಯಿಂದ ಏಕೆ ಜಾಗ್ರತವಾಗಬೇಕು ಎಂದು ಕುಮಾರ ಸುಬ್ರಹ್ಮಣ್ಯ ಮುಳಿಯಾಲ…
ಮೊಗ್ರದಲ್ಲಿ ಕಾಲಾವಧಿ ಜಾತ್ರೆ ನಡೆಯಿತು.
ಸಿರಿಧಾನ್ಯಗಳ ಬಳಕೆ ಕುರಿತು ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸಲು ಕೃಷಿ ಇಲಾಖೆ “ಸಿರಿಧಾನ್ಯ ಓಟ…
ಬಂಗಾಳ ಕೊಲ್ಲಿಯಲ್ಲಿ ವಾಯುಭಾರ ಕುಸಿತ ಉಂಟಾಗಿರುವ ಹಿನ್ನೆಲೆಯಲ್ಲಿ ಬೆಂಗಳೂರು ಸೇರಿದಂತೆ ರಾಜ್ಯದ ಹಲವೆಡೆ…
20.01.2025ರ ಬೆಳಿಗ್ಗೆ 8 ಗಂಟೆವರೆಗಿನ ಕರ್ನಾಟಕದ ಹವಾಮಾನ ಮುನ್ಸೂಚನೆ : ದಕ್ಷಿಣ ಕರಾವಳಿ,…