ಕಡಬ: ಕಡಬ ಸರಸ್ವತಿ ಪದವಿ ಪೂರ್ವ ವಿದ್ಯಾಲಯದ ದ್ವಿತೀಯ ಪಿ.ಯು.ಸಿ ವಿದ್ಯಾರ್ಥಿನಿ ಸೀತಾರಾಮ ಗೌಡರ ಪುತ್ರಿ ದೀಕ್ಷಾ ಜಿ. ಎಸ್ ಹರಿಯಾಣದ ಕುರುಕ್ಷೇತ್ರದಲ್ಲಿ ನಡೆದ ರಾಷ್ಟ್ರಮಟ್ಟದ ಚೆಸ್ ಪಂದ್ಯಾಟದಲ್ಲಿ ವಿಜೇತಳಾಗಿ ಎಸ್ ಜಿ ಎಫ್ ಐಗೆ ಆಯ್ಕೆಯಾದುದಕ್ಕೆ ಕಡಬದ ಗಣೇಶ್ ಬಿಲ್ಡಿಂಗ್ ನ ಬಳಿಯಿಂದ ಪೇಟೆ ತನಕ ತೆರದ ಜೀಪಿನಲ್ಲಿ ಅದ್ದೂರಿ ಮೆರವಣಿಗೆಯಲ್ಲಿ ಸ್ವಾಗತಿಸಲಾಯಿತು.
Advertisement
Advertisement
Advertisement
Advertisement
ಇದು ನಮ್ಮ YouTube ಚಾನೆಲ್ -
Subscribe ಮಾಡಿ ಬೆಂಬಲಿಸಿ
Advertisement
Rural Mirror Special |
Subscribe Our Channel
Advertisement