KMF ನಿಂದ ಹತ್ತನೇ ತರಗತಿ ಪಾಸಾದರೆ ಸಾಕು ಸರ್ಕಾರಿ ನೌಕರಿ! ಕೂಡಲೆ ಅರ್ಜಿ ಹಾಕಿ

April 1, 2023
5:35 PM

 10ನೇ ತರಗತಿ ಪಾಸಾದರೆ ಸಾಕು ನಿಮಗೆ ಸಿಗಲಿದೆ ಕರ್ನಾಟಕದ ಹಾಲು ಒಕ್ಕೂಟದಲ್ಲಿ KMF ಸರ್ಕಾರಿ ನೌಕರಿ, ನಿಮಗೂ ಕೂಡ ಸರ್ಕಾರಿ ನೌಕರಿ ಆಸಕ್ತಿ ಇದೆಯೇ ಹಾಗಿದ್ದರೆ ಕೂಡಲೇ ಅರ್ಜಿಯನ್ನು ಹಾಕಿ. ನೀವು ಶಾಲೆ ಕಲಿತು ಮನೆಯಲ್ಲಿ ಕುಳಿತಿದ್ದರೆ ನಿಮಗೆ ಇಲ್ಲಿದೆ ಸುವರ್ಣ ಅವಕಾಶ.

KMF ನಲ್ಲಿ ಒಟ್ಟು ಹುದ್ದೆಗಳ ಸಂಖ್ಯೆ ಎಷ್ಟು?

ಸುಮಾರು ಹುದ್ದೆಗಳು ಅಂದರೆ ವಿವಿಧ ವಿದ್ಯಾಭ್ಯಾಸಕ್ಕೆ ಅನುಗುಣವಾಗಿ 220ಕ್ಕೂ ಅಧಿಕ ಪೋಸ್ಟ್ಗಳು ಅರ್ಜಿಯನ್ನು ಈಗಾಗಲೇ ಕರ್ನಾಟಕದಲ್ಲಿ ಕರೆಯಲಾಗಿದೆ.

Advertisement

ಕರ್ನಾಟಕದ ಹಾಲುವಕ್ಕೂಟ KMF ಅರ್ಹತೆಗಳೇನು?

ಅರ್ಜಿಯನ್ನು ಸಲ್ಲಿಸಬೇಕಾದರೆ ನೀವು ಕನಿಷ್ಠ 10ನೇ ತರಗತಿ ಮತ್ತು ಡಿಪ್ಲೋಮಾ ಅಥವಾ ಐಟಿಐ, ಡಿಗ್ರಿ ಮತ್ತು ಉನ್ನತ ಡಿಗ್ರಿ ಅಂದರೆ ಪಿಜಿ ಪಾಸಾಗಿರಬೇಕು.

KMF ನಲ್ಲಿ ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ ಯಾವುದು?

ಮುಂದಿನ ತಿಂಗಳು 17 ನೇ ತಾರೀಕು ಅಂದರೆ ಏಪ್ರಿಲ್ ತಿಂಗಳು ಅರ್ಜಿ ಸಲ್ಲಿಸಲು ಕೊನೆಯ ದಿನಾಂಕವಾಗಿದೆ ಹೀಗಾಗಿ ಈ ಅವಕಾಶವನ್ನು ಬಿಟ್ಟು ಕೊಡಬೇಡಿ ಏಕೆಂದರೆ 10ನೇ ತರಗತಿಯಾದರೂ ಸಹ ನಿಮಗೆ ಇದರಲ್ಲಿ ಅವಕಾಶ ಕಲ್ಪಿಸಲಾಗಿದೆ.

ಕರ್ನಾಟಕದ ಯಾವ ಜಿಲ್ಲೆಗೆ KMF ಆಹ್ವಾನಿಸಿದೆ?

ಸಂಕ್ಷಿಪ್ತ ಮಾಹಿತಿ: KMF ತುಮಕೂರು ಕೋ-ಆಪರೇಟಿವ್ ಹಾಲು ಉತ್ಪಾದಕರ ಸಂಘಗಳ ಒಕ್ಕೂಟ ಲಿಮಿಟೆಡ್ (KMF TUMUL) ಸಹಾಯಕ ವ್ಯವಸ್ಥಾಪಕ, MO ಮತ್ತು ತಂತ್ರಜ್ಞ ಇತರೆ ಹುದ್ದೆಗಳ ನೇಮಕಾತಿಗಾಗಿ ಅಧಿಸೂಚನೆಯನ್ನು ಪ್ರಕಟಿಸಿದೆ.

ಹುದ್ದೆಯ ವಿವರಗಳಲ್ಲಿ ಆಸಕ್ತಿ ಹೊಂದಿರುವ ಮತ್ತು ಎಲ್ಲಾ ಅರ್ಹತಾ ಮಾನದಂಡಗಳನ್ನು ಪೂರ್ಣಗೊಳಿಸಿದ ಅಭ್ಯರ್ಥಿಗಳು ಅಧಿಸೂಚನೆಯನ್ನು ಓದಬಹುದು ಮತ್ತು ಆನ್‌ಲೈನ್‌ನಲ್ಲಿ ಅನ್ವಯಿಸಬಹುದು.

KMF ಆಹ್ವಾನಿಸಿರುವ ಹುದ್ದೆಗೆ ಅಪ್ಲಿಕೇಶನ್ ಹಾಕಲು ಹಣ?

ಸಾಮಾನ್ಯ ವರ್ಗದ ಅಭ್ಯರ್ಥಿಗಳಿಗೆ ಸಾವಿರ ರೂಪಾಯಿಗಳು ಹಾಗೂ ಪರಿಷ್ಠಿತ ಜಾತಿ ಪರಿಷ್ಠಿತ ಪಂಗಡದ ವಿದ್ಯಾರ್ಥಿಗಳಿಗೆ 500 ಗಳು ನೀಡುವ ಮೂಲಕ ಅರ್ಜಿಯನ್ನು ಸಲ್ಲಿಸಬಹುದು.

1. ಹಣವನ್ನು ಕ್ರೆಡಿಟ್ ಕಾರ್ಡ್ ಅಥವಾ ಡೆಬಿಟ್ ಕಾರ್ಡ್ ಅಥವಾ ಆನ್ಲೈನ್ ಬ್ಯಾಂಕಿಂಗ್ ಮೂಲಕ ಹಣವನ್ನು ಪಾವತಿ ಮಾಡುವ ಅವಕಾಶವನ್ನು ಕಲ್ಪಿಸಲಾಗಿರುತ್ತದೆ.

KMF ಹುದ್ದೆಗೆ ಸಂಬಂಧಪಟ್ಟ ಕೆಲವು ಪ್ರಮುಖ ದಿನಾಂಕಗಳು?

1.ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಲು ಮತ್ತು ಶುಲ್ಕ ಪಾವತಿಗೆ ಪ್ರಾರಂಭ ದಿನಾಂಕ: 18-03-2023
2.ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ: 17-04-2023
3.ಪಾವತಿ ಶುಲ್ಕದ ಕೊನೆಯ ದಿನಾಂಕ: 17-04-2023

ಉದ್ಯೋಗದಲ್ಲಿ ವಯೋಮಾನ ಎಷ್ಟಿರಬೇಕು?

1.ಕನಿಷ್ಠ ವಯಸ್ಸು 18 ಆಗಿರಬೇಕು ಮತ್ತು ಗರಿಷ್ಠ ವಯಸ್ಸು 35 ವರ್ಷಗಳಾಗಿದ್ದರೆ ಸಲ್ಲಿಸಲು ಅರ್ಹರಾಗಿರುತ್ತಾರೆ.

2. ವಯೋಮಾನವೂ ರೂಲ್ಸ್ ಆಧಾರದ ಮೇಲೆ ಬದಲಾವಣೆ ಆಗಿರುತ್ತದೆ.

ಕರ್ನಾಟಕದ ಹಾಲು ಒಕ್ಕೂಟ್ಟಿನ ವಿದ್ಯಾರ್ಹತೆ ಏನು?

2.ಅರ್ಜಿ ಸಲ್ಲಿಸಲು ಕನಿಷ್ಠ ನೀವು ಹತ್ತನೇ ತರಗತಿ ಅಥವಾ ಡಿಪ್ಲೋಮಾ ಅಥವಾ ಐಟಿಐ ಅಥವಾ ಡಿಗ್ರಿ ಅಥವಾ ಪಿಜಿ ಮುಗಿಸಿರಬೇಕು.
3.KMF ನಲ್ಲಿ ಅರ್ಜಿ ಹಾಕುವಾಗ ನಿಮ್ಮ ವಿದ್ಯಾಭ್ಯಾಸಕ್ಕೆ ಅನುಗುಣವಾಗಿ ನೀವು ಹುದ್ದೆಯನ್ನು ಆಯ್ಕೆ ಮಾಡಿಕೊಂಡು ಅಪ್ಲಿಕೇಶನ್ ಹಾಕಿರಿ.

ಉದ್ಯೋಗದ ಹೆಸರು ಮತ್ತು ಎಷ್ಟು ಉದ್ಯೋಗ KMF ನಲ್ಲಿ?

1.ಸಹಾಯಕ ವ್ಯವಸ್ಥಾಪಕ 28
2. ವೈದ್ಯಕೀಯ ಅಧಿಕಾರಿ 1
3. ಆಡಳಿತಾಧಿಕಾರಿ 1
4. ಖರೀದಿ/ಅಂಗಡಿಗಾರ 3
5. MIS/ಸಿಸ್ಟಮ್ ಅಧಿಕಾರಿ 1
6. ಅಕೌಂಟ್ಸ್ ಆಫೀಸರ್ 2
7. ಮಾರ್ಕೆಟಿಂಗ್ ಅಧಿಕಾರಿ 3
8. ತಾಂತ್ರಿಕ ಅಧಿಕಾರಿ 14
9. ತಂತ್ರಜ್ಞ 1
10. ವಿಸ್ತರಣಾಧಿಕಾರಿ 22
11. MIS ಸಹಾಯಕ ಗ್ರೇಡ್-I 2
12. ಆಡಳಿತ ಸಹಾಯಕ ಗ್ರೇಡ್-2 13
13. ಅಕೌಂಟ್ಸ್ ಅಸಿಸ್ಟೆಂಟ್ ಗ್ರೇಡ್-2 12
14. ಮಾರ್ಕೆಟಿಂಗ್ ಸಹಾಯಕ ಗ್ರೇಡ್-2 18
15. ಖರೀದಿ ಸಹಾಯಕ ಗ್ರೇಡ್-2 6
16. ರಸಾಯನಶಾಸ್ತ್ರಜ್ಞ ಗ್ರೇಡ್-2 4
17. ಜೂನಿಯರ್ ಸಿಸ್ಟಮ್ ಆಪರೇಟರ್ 10
18. ಕೋ-ಆರ್ಡಿನೇಟರ್ (ರಕ್ಷಣೆ) 2
19. ಟೆಲಿಫೋನ್ ಆಪರೇಟರ್ 2
20. ಜೂನಿಯರ್ ತಂತ್ರಜ್ಞ 64
21. ಚಾಲಕರು 8
22. ಲ್ಯಾಬ್ ಅಸಿಸ್ಟೆಂಟ್ 2

ಹಾಲು ಒಕ್ಕೂಟದಲ್ಲಿ ಅರ್ಜಿ ಸಲ್ಲಿಸಲು ನೇರವಾಗಿ ಜಾಲತಾಣಕ್ಕೆ ಭೇಟಿ ನೀಡಿ http://tumul.coop/

Advertisement

Advertisement

Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel

ಲೇಖಕರ ಪರಿಚಯ​

The Rural Mirror ಸುದ್ದಿಜಾಲ

ದಿ ರೂರಲ್‌ ಮಿರರ್.com ಸುದ್ದಿಗಳನ್ನು ‌theruralmirror@gmail.com ಅಥವಾ 9449125447 ಗೆ ವ್ಯಾಟ್ಸಪ್ ಮೂಲಕ ಕಳುಹಿಸಿ.

ಇದನ್ನೂ ಓದಿ

ಕೃಷಿಕರ ಪರವಾದ ಬರಹಗಾರರ ಮುಂದಿರುವ ಸವಾಲುಗಳು
May 8, 2025
7:21 AM
by: ಡಾ|ವಿಘ್ನೇಶ್ವರ ಭಟ್‌ ವರ್ಮುಡಿ
ಮೇ 13 ರಿಂದ 25 ರವರೆಗೆ ಈ ರಾಶಿಗಳಿಗೆ ಅದೃಷ್ಟ!, ಕೆಲವು ರಾಶಿಗಳಿಗೆ ಕಠಿಣ ಕಾಲ
May 8, 2025
6:54 AM
by: ದ ರೂರಲ್ ಮಿರರ್.ಕಾಂ
ಅಪರೇಷನ್ ಸಿಂಧೂರ | ಭಾರತೀಯ ಸೇನೆಯ ಕಾರ್ಯಾಚರಣೆಗೆ ರಾಜ್ಯದೆಲ್ಲೆಡೆ ಸಂಭ್ರಮಾಚರಣೆ
May 7, 2025
10:02 PM
by: The Rural Mirror ಸುದ್ದಿಜಾಲ
ಹವಾಮಾನ ವರದಿ | 07-05-2025 | ರಾತ್ರಿ ಗುಡುಗು ಸಹಿತ ಅಲ್ಲಲ್ಲಿ ಸಾಮಾನ್ಯ ಮಳೆ | ಮೇ 11 ರಿಂದ ಮಳೆ ಪುನರಾರಂಭಗೊಳ್ಳುವ ಲಕ್ಷಣ
May 7, 2025
2:42 PM
by: ಸಾಯಿಶೇಖರ್ ಕರಿಕಳ

You cannot copy content of this page - Copyright -The Rural Mirror

Join Our Group