ಈಸ್ಟ್ರೋಜನ್ ಗಳ ಸಮುದ್ರದಲ್ಲಿ ಮಾನವ…!? | ಸಂತಾನಹೀನತೆಯತ್ತ ಜಗತ್ತು..!! | ಡಾ. ಶ್ರೀಶೈಲ ಬದಾಮಿ |

November 21, 2023
11:06 AM

1995ರಲ್ಲಿ ಇಂಗ್ಲೆಂಡಿನಲ್ಲಿದ್ದಾಗ(England) ಕೇರಳದ(Kerala) ಸೋಮನ್ ಎಂಬ ಹಿರಿಯರು ಇಂಗ್ಲೆಂಡಿನ ಜನಸಂಖ್ಯೆ(Population)ಕುಸಿಯುತ್ತಿರುವುದನ್ನು ಮತ್ತು ಅಲ್ಲಿ ಮಕ್ಕಳನ್ನು ಹೆಚ್ಚು ಹೆತ್ತವರಿಗೆ ಸರ್ಕಾರವೇ ನಮ್ಮ ಪ್ರೀ ಸ್ಕೀಮ್ ತರಹ ಹಣ ಕೊಡುವ ಪದ್ಧತಿ ಜಾರಿ ಮಾಡಿರುವುದನ್ನು ಹೇಳಿದ್ದು ಕೇಳಿ ಆಶ್ಚರ್ಯವಾಯಿತು. ಈ ಪದ್ಧತಿ 1900 ರಿಂದಲೇ ಪ್ರಾರಂಭವಾಗಿರುವುದು ಇನ್ನೂ ಆಶ್ಚರ್ಯಕರ.

ತಮ್ಮಲ್ಲಿ ಮಕ್ಕಳು ಹುಟ್ಟುತ್ತಿಲ್ಲ, ಇದ್ದವರನ್ನು ಭಾರತದಲ್ಲಿ(Bhatath) ಕ್ರಾಂತಿಕಾರಿಗಳು ಕೊಲ್ಲುತ್ತಿದ್ದಾರೆ ಹೀಗಾದರೆ ತಮ್ಮ ದೇಶವನ್ನು ಆಳುವವರಾರು? ಎಂದು ಅರಿತ ಬ್ರಿಟಿಷರು 54 ದೇಶಗಳಿಂದ ಒಮ್ಮೆಲೇ ಕಾಲ್ಕಿತ್ತರು. ಹೆಚ್ಚು ಕಡಿಮೆ ಯುರೋಪಿನ ಎಲ್ಲ ರಾಷ್ಟ್ರಗಳಲ್ಲಿ, ಆಸ್ಟ್ರೇಲಿಯಾ(Australia), ಅಮೇರಿಕಾ(America), ಮತ್ತು ಇತ್ತೀಚೆಗೆ ಚೀನಾ(China), ಮತ್ತು ಭಾರತಗಳಲ್ಲಿ ಕೂಡ ಸಂತಾನ ಹೀನತೆ ಸಮಸ್ಯೆಯಾಗಿದೆ ಪಿಸಿಓಡಿ ಸಾಮಾನ್ಯವಾಗಿದೆ. ಇದಕ್ಕೆ ಕಾರಣಗಳೇನು? ಎಂಬ ನನ್ನ ಪ್ರಶ್ನೆಗೆ ಸೋಮನ್ ಕೊಟ್ಟ ಉತ್ತರ ಆಧುನಿಕ ಜೀವನ ಶೈಲಿ. ಹೌದು ಆಧುನಿಕ ಜೀವನ ಶೈಲಿ ನಮ್ಮನ್ನು ಅವಸಾನದ ಅಂಚಿಗೆ ತಂದು ನಿಲ್ಲಿಸುತ್ತದೆ! ನಮ್ಮ ಪರಿಸರದಲ್ಲಿ ಹರಡಿಕೊಂಡಿರುವ ಈಸ್ಟ್ರೋಜನ್(Estrogen) ಗಳು ಇದಕ್ಕೆ ಕಾರಣವಾಗಿವೆ.

ನಾವಿಂದು ಬಳಸುತ್ತಿರುವ ಪ್ಲಾಸ್ಟಿಕ್(Plastic), ಕೀಟನಾಶಕಗಳು(Pesticide), ಟುತ್ ಬ್ರಷ್(Tooth brush)- ಪೇಸ್ಟ್(Paste), ಸೌಂದರ್ಯವರ್ಧಕಗಳು(Cosmetics), ರಿಫೈನ್ಡ್ ಎಣ್(Refined Oil)ಣೆ, ಪೆಟ್ರೋಲಿಯಂ ವಸ್ತುಗಳು(Petroleum), ಮೈದಾ(Maida), ಸಕ್ಕರೆ(Sugar), ಬೇಕರಿ ಆಹಾರಗಳುBakery Items), ಜರ್ಸಿ ದನದ ಹಾಲು, ಮುಂತಾದವುಗಳು ಸಂತಾನ ಹೀನತೆಗೆ ಕಾರಣವಾಗಿವೆ. ಮಣ್ಣ ಬಿಟ್ಟವರಿಗೆ ಆಧಾರವಿಲ್ಲ ಎಂಬ ಪುರಂದರದಾಸರ ವಾಣಿಯಂತೆ ಜಗತ್ತು ಆಧುನಿಕ ಜೀವನ ಶೈಲಿಯಿಂದ ತನ್ನ ಆಧಾರವನ್ನು ಕಳೆದುಕೊಳ್ಳುತ್ತಿದೆ..!

ಬರಹ :
ಡಾ. ಶ್ರೀಶೈಲ ಬದಾಮಿ, ಧಾರವಾಡ

While in England in 1995, an elderly person named Soman from Kerala was surprised to hear that the population of England is declining and that the government has implemented a system of giving money to parents who have more children.

Advertisement
Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel

ಲೇಖಕರ ಪರಿಚಯ​

The Rural Mirror ಸುದ್ದಿಜಾಲ

ದಿ ರೂರಲ್‌ ಮಿರರ್.com ಸುದ್ದಿಗಳನ್ನು[email protected] ಅಥವಾ 9449125447 ಗೆ ವ್ಯಾಟ್ಸಪ್ ಮೂಲಕ ಕಳುಹಿಸಿ.

ಇದನ್ನೂ ಓದಿ

ಚಂಡಮಾರುತಗಳು ಏಕೆ ಕಡಿಮೆಯಾಗುತ್ತಿವೆ? ಎಲ್ ನಿನೋದಿಂದ ಮಳೆ–ಬಿಸಿಲಿನ ಚಿತ್ರಣ ಬದಲಾಗುತ್ತಿದೆಯೇ?
September 11, 2026
8:34 PM
by: ದ ರೂರಲ್ ಮಿರರ್.ಕಾಂ
ಹವಾಮಾನ ವರದಿ | 11-09-2026 | ಸೆ.12ರಿಂದ ಬಿಸಿಲು ಹೆಚ್ಚಳ, ಕೆಲವೆಡೆ ಮಳೆ ಸಾಧ್ಯತೆ
September 11, 2026
4:00 PM
by: ಸಾಯಿಶೇಖರ್ ಕರಿಕಳ
ಕ್ಯಾಂಪ್ಕೊ ದಾಖಲೆ ಸಾಧನೆ – ₹3,735 ಕೋಟಿ ವಹಿವಾಟು, ₹49.62 ಕೋಟಿ ಲಾಭ – 14% ಡಿವಿಡೆಂಡ್ ಶಿಫಾರಸು
September 11, 2026
10:42 AM
by: ದ ರೂರಲ್ ಮಿರರ್.ಕಾಂ
ಸಂಪತ್ತು ಹೆಚ್ಚಾದರೆ ಬದುಕು ಶ್ರೀಮಂತವಾಗುತ್ತದೆಯೇ..?
September 10, 2026
10:45 PM
by: ಕುಮಾರಸುಬ್ರಹ್ಮಣ್ಯ ಮುಳಿಯಾಲ

You cannot copy content of this page - Copyright -The Rural Mirror