ತ್ಯಾಜ್ಯ ಸಮಸ್ಯೆಯಿಂದ ಬೇಸತ್ತ ಕೇರಳ | “ಮಾಲಿನ್ಯ ಮುಕ್ತಂ ನವ ಕೇರಳಂ” ಅಭಿಯಾನ ಆರಂಭ | ಇಷ್ಟೇ ಮಾಡಬೇಕಾದ್ದು ಈಗ…! |

June 12, 2023
1:24 PM

ದೇಶದ ಅತಿ ದೊಡ್ಡ ಸಮಸ್ಯೆ ಅಂದರೆ ತ್ಯಾಜ್ಯ ಸಂಗ್ರಹಣೆ ಹಾಗೂ ವಿಲೇವಾರಿ. ನೀವು ದೇಶದ ಯಾವುದೇ ಮೂಲೆಗೆ ಹೋದರೂ, ಈ ಸಮಸ್ಯೆ ಇದ್ದಿದ್ದೇ. ಅಲ್ಲಿನ ಆಯಾಯ ಸರ್ಕಾರಗಳು ಕಸ ಮುಕ್ತಗೊಳಿಸಲು ಇನ್ನಿಲ್ಲದ ಶ್ರಮ ಹಾಕಿದರೂ ಯಶಸ್ವಿಯಾಗಿಲ್ಲ. ಈ ಕಸದ ಸಮಸ್ಯೆಯಿಂದ ಬೇಸತ್ತ  ಕೇರಳ ಸರ್ಕಾರ ಹೊಸ ಆಫರ್ ಒಂದನ್ನು ಅಲ್ಲಿನ ನಾಗರೀಕರಿಗೆ ನೀಡಿದೆ.  ಈ ಮೂಲಕವಾದರು ರಾಜ್ಯವನ್ನು ಕಸಮುಕ್ತಗೊಳಿಸಬಹುದಾ ಎಂದು ಯೋಚಿಸಿದೆ. ಇದು ಸಿಎಂ ಪಿಣರಾಯಿ ವಿಜಯನ್ ನೇತೃತ್ವದ ಕೇರಳ ಸರ್ಕಾರ ತಂದಿರುವ ‘ಮಾಲಿನ್ಯ ಮುಕ್ತಂ ನವ ಕೇರಳಂ’ ಅಭಿಯಾನದ ಒಂದು ಭಾಗವಾಗಿದೆ.

Advertisement
Advertisement
Advertisement
Advertisement
Advertisement

ತ್ಯಾಜ್ಯಮುಕ್ತ ರಾಜ್ಯವನ್ನಾಗಿ ಮಾಡಲು ಕಸದ ಫೋಟೋಗಳು ಮತ್ತು ವೀಡಿಯೊಗಳನ್ನು ಕಳುಹಿಸುವಂತೆ ಸರ್ಕಾರವು ನಾಗರಿಕರಿಗೆ ವಿನಂತಿಸಿದೆ. ತ್ಯಾಜ್ಯದ ಫೋಟೋ ಕಳುಹಿಸುವವರಿಗೆ ಹಣ ನೀಡುವುದಾಗಿಯೂ ಸರ್ಕಾರ ಆಫರ್ ನೀಡಿದೆ. ನೀವು ಮಾಡಬೇಕಿರುವುದು ಇಷ್ಟೇ, ಎಲ್ಲೇ ಕಸ ಕಂಡರೂ ಕಸ ಕಂಡ ತಕ್ಷಣ ಫೋಟೊ ಅಥವಾ ವಿಡಿಯೋ ತೆಗೆದು ಸರಕಾರಕ್ಕೆ ಕಳುಹಿಸಬೇಕು.

Advertisement

Advertisement
Advertisement
Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel

Advertisement

ಲೇಖಕರ ಪರಿಚಯ​

The Rural Mirror ಸುದ್ದಿಜಾಲ

ದಿ ರೂರಲ್‌ ಮಿರರ್.com ಸುದ್ದಿಗಳನ್ನು[email protected] ಅಥವಾ 9449125447 ಗೆ ವ್ಯಾಟ್ಸಪ್ ಮೂಲಕ ಕಳುಹಿಸಿ.

ಇದನ್ನೂ ಓದಿ

ಕಟ್ಟಡ ಕಾರ್ಮಿಕರ 26 ಲಕ್ಷ ನಕಲಿ ಕಾರ್ಡ್ ರದ್ದು
March 6, 2025
9:35 PM
by: The Rural Mirror ಸುದ್ದಿಜಾಲ
ಪ್ರಮುಖ ಯಾತ್ರಾ ಸ್ಥಳಗಳಿಗೆ ರೋಪ್ ವೇ ಸೌಲಭ್ಯ
March 6, 2025
9:21 PM
by: The Rural Mirror ಸುದ್ದಿಜಾಲ
ಹಾಲಿನ 10 ರೂಪಾಯಿ ಹೆಚ್ಚಳ ಮಾಡುವಂತೆ ರೈತರಿಂದ ಪ್ರಸ್ತಾವನೆ | ದರ ಹೆಚ್ಚಳ ಮಾಡುವ ಕುರಿತು ಸೂಕ್ತ ನಿರ್ಧಾರ |
March 6, 2025
9:19 PM
by: The Rural Mirror
ಅಸ್ಸಾಂನಲ್ಲಿ ವಶಪಡಿಸಿಕೊಂಡ 60,000 ಕೆಜಿಗೂ ಹೆಚ್ಚು ಅಡಿಕೆಯ ಒಡೆಯರು ಯಾರು…? | ಅಧಿಕಾರಿಗಳಿಗೆ ತಲೆನೋವಾದ ಅಡಿಕೆ…! |
March 6, 2025
12:27 PM
by: The Rural Mirror ಸುದ್ದಿಜಾಲ

You cannot copy content of this page - Copyright -The Rural Mirror