3 ವರ್ಷದಿಂದ ಸಂಗ್ರಹಿಸಿಟ್ಟ ನಾಣ್ಯಗಳಿಂದ 2.6 ಲಕ್ಷ ರೂ ಮೌಲ್ಯದ ಬೈಕ್ ಖರೀದಿ…!

March 28, 2022
6:30 PM

ತನ್ನ ಕನಸಿನ ಬೈಕ್ ಖರೀದಿಸಬೇಕೆಂಬ ಮಹದಾಸೆಯಿಂದ ಯುವಕನೊಬ್ಬ ಕಳೆದ ಮೂರು ವರ್ಷಗಳಿಂದ ತಾನು ಕೂಡಿಟ್ಟಿದ್ದ 1 ರೂಪಾಯಿ ನಾಣ್ಯಗಳಿಂದಲೇ 2.6 ಲಕ್ಷ ರೂ. ಸಂಗ್ರಹಿಸಿ, ಹೊಚ್ಚ ಹೊಸ ಬೈಕ್ ತೆಗೆದುಕೊಂಡಿದ್ದಾನೆ.

ತಮಿಳುನಾಡಿನ ಸೇಲಂ ನಿವಾಸಿಯಾಗಿರುವ ಯುವಕ ನೀಡಿರುವ ಚಿಲ್ಲರೆ ಹಣ ಎಣಿಸಲು ಶೋ ರೂಂನವರು ಸರಿಸುಮಾರು 10 ಗಂಟೆ ಸಮಯ ತೆಗೆದುಕೊಂಡಿದ್ದಾರೆ. ಸೇಲಂನ ವಿ. ಭೂಪತಿ ಎಂಬಾತ ಈ ಬೈಕ್ ಖರೀದಿಸಿದ ಯುವಕ. ಕಳೆದ ಮೂರು ವರ್ಷಗಳಿಂದ ತಾನು ಕೂಡಿಟ್ಟ 1 ರೂಪಾಯಿ ನಾಣ್ಯಗಳಿಂದ ಶೋರೂಂಗೆ ತೆರಳಿ ನ್ಯೂ ಬಜಾಜ್ ಡಾಮಿನರ್ ಖರೀದಿಸಿದ್ದಾನೆ.

ಭೂಪತಿ ಬಿಎಸ್ಸಿ ಪದವೀಧರ. ಕಳೆದ ಕೆಲ ವರ್ಷಗಳಿಂದ ಖಾಸಗಿ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದಾರೆ. ಈ ವೇಳೆ ಬೈಕ್ ಖರೀದಿಸುವ ಕನಸು ಕಂಡಿದ್ದು ಆತನ ಅಷ್ಟೊಂದು ಹಣವಿರಲಿಲ್ಲ. ಹೀಗಾಗಿ, ಪ್ರತಿದಿನ ಒಂದೊಂದು ರೂಪಾಯಿ ಸಂಗ್ರಹಿಸಲು ಶುರು ಮಾಡಿದ್ದು, ಹೀಗೆ ಮೂರು ವರ್ಷಗಳ ನಂತರ ತನ್ನಿಷ್ಟದ ಬೈಕ್ ಖರೀದಿ ಮಾಡುವ ಮೂಲಕ ಆಸೆಯನ್ನು ಈಡೇರಿಸಿಕೊಂಡಿದ್ದಾನೆ.

Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel

Advertisement

ಲೇಖಕರ ಪರಿಚಯ​

ಮಿರರ್‌ ಡೆಸ್ಕ್‌

ಮಿರರ್‌ ಡೆಸ್ಕ್ -  ಮಿರರ್ ನ್ಯೂಸ್‌ ನೆಟ್ವರ್ಕ್‌

ಇದನ್ನೂ ಓದಿ

ಹವಾಮಾನ ವರದಿ | 05-03-2026 | ಕರ್ನಾಟಕದಲ್ಲಿ ಬಿಸಿಲಿನ ಅಬ್ಬರ ಶುರು..! ಇನ್ನು 10 ದಿನ ಮಳೆಯ ಲಕ್ಷಣ ಇಲ್ಲ
March 5, 2026
12:20 PM
by: ಸಾಯಿಶೇಖರ್ ಕರಿಕಳ
ಅಡಿಕೆ ಮಾರುಕಟ್ಟೆ | ಕೆಲವು ಮಾರುಕಟ್ಟೆಗಳಲ್ಲಿ ಏರಿಕೆ, ಕೆಲವು ಸ್ಥಿರ – ಸಿಂಗಲ್‌ ಚೋಲ್‌ ಗೆ ಬೇಡಿಕೆ..! | ರಬ್ಬರ್ ದರದಲ್ಲಿ ಸ್ವಲ್ಪ ಕುಸಿತ
March 5, 2026
11:44 AM
by: ದ ರೂರಲ್ ಮಿರರ್.ಕಾಂ
ಕಾಡಾನೆ ನಿಯಂತ್ರಣಕ್ಕೆ ರಾಜ್ಯದ ಕ್ರಮ : ಎಲಿಫೆಂಟ್ ಟಾಸ್ಕ್ ಫೋರ್ಸ್ ರಚನೆ
March 5, 2026
9:58 AM
by: ಮಿರರ್‌ ಡೆಸ್ಕ್
ಕಾಡಾನೆ ಹಾವಳಿ ತಡೆಗೆ ಸರ್ಕಾರದ ಕ್ರಮ : ಕೊಪ್ಪ ಅರಣ್ಯ ವಿಭಾಗಕ್ಕೆ ₹12.77 ಕೋಟಿ, ರೈಲ್ವೆ ಬ್ಯಾರಿಕೇಡ್ ಅಳವಡಿಕೆ
March 5, 2026
9:38 AM
by: ಮಿರರ್‌ ಡೆಸ್ಕ್

You cannot copy content of this page - Copyright -The Rural Mirror