ಎಎಪಿ ಮುಖಂಡ, ದೆಹಲಿ ಉಪಮುಖ್ಯಮಂತ್ರಿ ಮನಿಶ್ ಸಿಸೋಡಿಯಾ ಬಂಧನ ಖಂಡಿಸಿ ಆಮ್ ಆದ್ಮಿ ಪಾರ್ಟಿ ದಕ್ಷಿಣ ಕನ್ನಡ ಜಿಲ್ಲಾ ಘಟಕದ ವತಿಯಿಂದ ರಾಷ್ಟ್ರಪತಿಯವರಿಗೆ ಜಿಲ್ಲಾಧಿಕಾರಿ ಮೂಲಕ ಆಮ್ ಆದ್ಮಿ ಪಾರ್ಟಿ ದಕ್ಷಿಣ ಕನ್ನಡ ಜಿಲ್ಲಾ ಘಟಕದ ವತಿಯಿಂದ ಮನವಿ ಮಾಡಲಾಗಿದೆ. ಎಎಪಿ ಜಿಲ್ಲಾಧ್ಯಕ್ಷ ಅಶೋಕ ಎಡಮಲೆ ನೇತೃತ್ವದಲ್ಲಿ ರಾಜ್ಯ ಜತೆ ಕಾರ್ಯದರ್ಶಿ ಸಂತೋಷ್ ಕಾಮತ್, ಜಿಲ್ಲಾ ಕಾರ್ಯದರ್ಶಿ ಪ್ಲೋರಿನಾ ಗೋವೇಸ್ ,ಸೇವಾಕಾಂಕ್ಷಿಗಳಾದ ಡಾ.ವಿಶುಕುಮಾರ್, ರಾಜೇಂದ್ರ ಕುಮಾರ್ ಹಾಗೂ ನಾಯಕರಾದ ರಶೀದ್ ಜಟ್ಟಿಪಳ್ಳ ಜನಾರ್ಧನ ಬಂಗೇರ, ವರ್ನನ್ ರೇಗೋ, ಹಮೀದ್ ಮತ್ತು ಹಲವು ಮುಖಂಡರು ಈ ಸಂದರ್ಭ ಭಾಗಿಯಾದರು.
ದೆಹಲಿ ಉಪಮುಖ್ಯಮಂತ್ರಿ ಮನಿಶ್ ಸಿಸೋಡಿಯಾ ಬಂಧನಕ್ಕೆ ಎಎಪಿ ಖಂಡನೆ | ರಾಷ್ಟ್ರಪತಿಯವರಿಗೆ ಮನವಿ |@AAPDaksnKannada@AAPKarnataka #ManishSisodiaArrested #ManishSisodiahttps://t.co/HnJj4mlKkI
— theruralmirror (@ruralmirror) February 28, 2023
Advertisement
ಇದು ನಮ್ಮ YouTube ಚಾನೆಲ್ -
Subscribe ಮಾಡಿ ಬೆಂಬಲಿಸಿ
Advertisement
Rural Mirror Special |
Subscribe Our Channel