ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ ಸುಳ್ಯ ನಗರ ವತಿಯಿಂದ ಸುಳ್ಯ ತಾಲೂಕಿನ ಅಡ್ಕಾರ್ ವನವಾಸಿ ಕೇಂದ್ರದಲ್ಲಿ ರಾಷ್ಟ್ರೀಯ ವಿದ್ಯಾರ್ಥಿ ದಿವಸ್ ಆಚರಿಸಲಾಯಿತು.
Advertisement
ಮುಖ್ಯ ಭಾಷಣವನ್ನು ಭಾನುಪ್ರಕಾಶ್ ನಿರ್ವಹಿಸಿದರು. ರಾಷ್ಟ್ರದ ಅಭಿವೃದ್ಧಿಯಲ್ಲಿ ವಿದ್ಯಾರ್ಥಿಗಳ ಪಾತ್ರ ಕುರಿತು ಮಾತನಾಡಿದರು.ಈ ಸಂಧರ್ಭದಲ್ಲಿ ಅ.ಭಾ.ವಿ.ಪ ನಗರ ಉಪಾಧ್ಯಕ್ಷರಾದ ಪದ್ಮಕುಮಾರ್ ಗುಂಡಡ್ಕ , ತಾಲುಕು ಸಹ ಸಂಚಾಲಕರಾದ ರವಿಶ ಕೇವಳ , ನಗರ ಕಾರ್ಯದರ್ಶಿ ಜ್ಞಾನೇಶ್ ನಿಡಿಂಜಿ ಮತ್ತು ಕಾರ್ಯಕರ್ತರು ಭಾಗವಹಿಸಿದರು.
Advertisement
Advertisement
Advertisement
ಇದು ನಮ್ಮ YouTube ಚಾನೆಲ್ -
Subscribe ಮಾಡಿ ಬೆಂಬಲಿಸಿ
Advertisement
Rural Mirror Special |
Subscribe Our Channel
Advertisement