ಎಂಎಸ್‌ಪಿ | 94.15 ಲಕ್ಷ ರೈತರಿಂದ 1.36 ಲಕ್ಷ ಕೋಟಿ ಮೌಲ್ಯದ ಭತ್ತ ಸಂಗ್ರಹ |

February 24, 2022
11:54 AM

ಪ್ರಸಕ್ತ ಖಾರಿಫ್ ಮಾರುಕಟ್ಟೆ ಋತುವಿನಲ್ಲಿ (ಕೆಎಂಎಸ್) 94.15 ಲಕ್ಷ ರೈತರಿಂದ ಇದುವರೆಗೆ 1.36 ಲಕ್ಷ ಕೋಟಿ ರೂಪಾಯಿ ಮೌಲ್ಯದ ಕನಿಷ್ಠ ಬೆಂಬಲ ಬೆಲೆಯಲ್ಲಿ (ಎಂಎಸ್‌ಪಿ) ಭತ್ತದ ಖರೀದಿಯನ್ನು ಮಾಡಲಾಗಿದೆ ಎಂದು ಕೇಂದ್ರ ಸರ್ಕಾರ ಸೋಮವಾರ ಪ್ರಕಟಿಸಿದೆ.

Advertisement

ಹಿಂದಿನ ವರ್ಷಗಳಲ್ಲಿ ಮಾಡಿದಂತೆ ರೈತರಿಂದ ಎಮ್‌ಎಸ್‌ಪಿ ನಲ್ಲಿ 2021-22 ಖಾರಿಫ್ ಬೆಳೆಗೆ ಹೋಲಿಸಿದರೆ ಭತ್ತ ಸಂಗ್ರಹಣೆಯು ಪ್ರಗತಿಯಲ್ಲಿದೆ. ಇಲ್ಲಿಯವರೆಗೆ ಸುಮಾರು 94.15 ಲಕ್ಷ ರೈತರು 1,36,350,74 ಕೋಟಿ ರೂಪಾಯಿಗಳ ಎಮ್‌ಎಸ್‌ಪಿ ಮೌಲ್ಯದೊಂದಿಗೆ ಲಾಭ ಪಡೆದಿದೆ ಎಂದು ಅಧಿಕೃತ ದಾಖಲೆ ತಿಳಿಸಿದೆ.

ಗ್ರಾಹಕ ವ್ಯವಹಾರಗಳು, ಆಹಾರ ಮತ್ತು ಸಾರ್ವಜನಿಕ ವಿತರಣಾ ಸಚಿವಾಲಯದ ಪ್ರಕಾರ ಕೆಎಮ್‌ಎಸ್ 2021-22 ರಲ್ಲಿ ಫೆಬ್ರವರಿ 20-2022 ರವರೆಗೆ 695.67 ಎಲ್‌ಎಮ್‌ಟಿ ( ಲಕ್ಷ ಮೆಟ್ರಿಕ್ ಟನ್‌ ) ಭತ್ತವನ್ನು ಖರೀದಿಸಲಾಗಿದೆ. ಮಾತ್ರವಲ್ಲ ಪಂಜಾಬ್‌ನಿಂದ ಅತ್ಯಧಿಕ ಪ್ರಮಾಣದ ಖರೀದಿ ಮಾಡಲಾಗಿದ್ದು, 1,86,85,532 ಮೆಟ್ರಿಕ್ ಟನ್ ಭತ್ತವನ್ನು 36,623.64 ಕೋಟಿ ರೂ ಗೆ ಸಂಗ್ರಹಿಸಲಾಗಿದ್ದು, 9,24.299 ರೈತರಿಗೆ ಲಾಭವಾಗಿದೆ. ಛತ್ತಿಸ್‌ಗಢ ಮತ್ತು ತೆಲಂಗಾಣ ನಂತರದ ಸ್ಥಾನದಲ್ಲಿದೆ.

Advertisement

Advertisement

Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel

ಲೇಖಕರ ಪರಿಚಯ​

ಮಿರರ್‌ ಡೆಸ್ಕ್‌

ಮಿರರ್‌ ಡೆಸ್ಕ್ -  ಮಿರರ್ ನ್ಯೂಸ್‌ ನೆಟ್ವರ್ಕ್‌

ಇದನ್ನೂ ಓದಿ

ಜಾನುವಾರುಗಳಿಗೆ ವಿಮಾ ಸೌಲಭ್ಯ ಯೋಜನೆ
April 9, 2025
7:36 AM
by: ದ ರೂರಲ್ ಮಿರರ್.ಕಾಂ
ಪೆಟ್ರೋಲ್,ಡೀಸೆಲ್ ಅಬಕಾರಿ ಸುಂಕ 2 ರೂ. ಹೆಚ್ಚಳ | ಗ್ರಾಹಕರ ಮೇಲೆ ಹೆಚ್ಚಳ ವರ್ಗಾವಣೆ ಇಲ್ಲ
April 8, 2025
10:19 AM
by: The Rural Mirror ಸುದ್ದಿಜಾಲ
ಹಾವೇರಿಯಲ್ಲಿ ಹಾಲಿನ ಶೇಖರಣೆ ದರ ಹೆಚ್ಚಿಸಿ ಹಾಲು ಒಕ್ಕೂಟ ಆದೇಶ
April 8, 2025
8:01 AM
by: The Rural Mirror ಸುದ್ದಿಜಾಲ
ದೇಶದ ಮೊದಲ ವರ್ಟಿಕಲ್ ರೈಲ್ವೆ ಬ್ರಿಡ್ಜ್ ಲೋಕಾರ್ಪಣೆ | ಆಧುನಿಕ ತಂತ್ರಜ್ಞಾನಕ್ಕೆ ಸಾಕ್ಷಿಯಾಗಿರುವ ಪಂಬನ್‌ ಸೇತುವೆ |
April 7, 2025
9:30 PM
by: The Rural Mirror ಸುದ್ದಿಜಾಲ

You cannot copy content of this page - Copyright -The Rural Mirror

Join Our Group