ಬೆಂಗಳೂರು: ಕೃಷಿ ಭೂಮಿ ಪೋಡಿ ಶುಲ್ಕವನ್ನು ಎಕರೆಗೆ 1,200 ರೂ ನಿಂದ 2000 ರೂ.ಗೆ ಏರಿಕೆಯನ್ನು ರಾಜ್ಯ ಸರ್ಕಾರವು ಮಾಡಿದೆ. ಈ ನಿಯಮವು ಜನವರಿಯಿಂದಲೇ ಜಾರಿಗೊಳಿಸುವಂತೆ ಮಾಡಲಾಗಿದೆ.
Advertisement
2021ರ ಡಿಸೆಂಬರ್ ವರೆಗೂ ಕೃಷಿ ಭೂಮಿ ಶುಲ್ಕ ಗರಿಷ್ಠ 1,200 ಇರುತ್ತಿತ್ತು. ಆದರೆ ರಾಜ್ಯ ಸರ್ಕಾರವು 2022 ಜನವರಿಯಿಂದ ಹೊಸ ಶುಲ್ಕ ಜಾರಿಗೆ ಬರುವಂತೆ ಮಾಡಿದೆ. ಇದರಿಂದ ಕೃಷಿ ಬೂಮಿಯನ್ನು ಖರೀದಿ ಮಾಡುವುದು ಮಾತ್ತು ಮಾರಾಟ ಮಾಡಲು ಪೋಡಿ ಮಾಡುವುದನ್ನು ಸರ್ಕಾರ ಕಡ್ಡಾಯಗೊಳಿಸಿದೆ.
Advertisement
ರಾಜ್ಯ ಸರ್ಕಾರವು ಪೋಡಿ ಶುಲ್ಕವನ್ನು ಹೆಚ್ಚು ಮಾಡುವುದರ ಮೂಲಕ ರಾಜ್ಯ ರೈತರಿಗೆ ಜನವರಿ ತಿಂಗಳಿನಲ್ಲಿ ಶಾಕ್ ನೀಡಲು ಮುಂದಾಗಿದೆ. ರಾಜ್ಯಾದ್ಯಂತ ಕೃಷಿ ಭೂಮಿಗಳ ಪೋಡಿ ಶುಲ್ಕವನ್ನು 1,200 ರೂ ನಿಂದ 2000 ರೂ. ಗೆ ಹೆಚ್ಚಳವನ್ನು ಮಾಡಿದೆ.
Advertisement
Advertisement
ಇದು ನಮ್ಮ YouTube ಚಾನೆಲ್ -
Subscribe ಮಾಡಿ ಬೆಂಬಲಿಸಿ
Advertisement
Rural Mirror Special |
Subscribe Our Channel
Advertisement