ಭಾರತೀಯ ಹಣಕಾಸು ವಲಯದಲ್ಲಿ, ಸದ್ಯದ ಭವಿಷ್ಯದಲ್ಲಿ ಅತ್ಯಾಧುನಿಕ ತಂತ್ರಜ್ಞಾನ ಬಳಕೆಯಿಂದ ಕ್ರಾಂತಿಕಾರಕ ಬದಲಾವಣೆಯಾಗಲಿದೆ ಎಂದು ಭಾರತೀಯ ರಿಸರ್ವ್ ಬ್ಯಾಂಕ್ ಗವರ್ನರ್ ಶಕ್ತಿಕಾಂತ್ ದಾಸ್ ಹೇಳಿದ್ದಾರೆ.
Advertisement
ಜಾಗತಿಕ ಹಣಕಾಸು ತಂತ್ರಜ್ಞಾನ-ಫಿನ್ ಟೆಕ್ ಸಮಾವೇಶ ಉದ್ದೇಶಿಸಿ ಅವರು, ಕೃತಕಬುದ್ದಿಮತ್ತೆ , ಯಾಂತ್ರಿಕ ಕಲಿಕೆ ಮುಂತಾದ ತಂತ್ರಜ್ಞಾನಗಳಿಂದ ಅಭೂತಪೂರ್ವ ಬದಲಾವಣೆಯಾಗಲಿದೆ ಎಂದರು. ಕೃತಕ ಬುದ್ದಿಮತ್ತೆ-AI ಆಲ್ಗರಿದಮ್ ತಂತ್ರಜ್ಞಾನವನ್ನು ಬಳಕೆ ಮಾಡಿ ಹಣಕಾಸು ವಂಚನೆ ಪತ್ತೆಹಚ್ಚುವ ಕಾರ್ಯಗಳಲ್ಲಿ ಈಗಾಗಲೇ ಬಳಸಲಾಗುತ್ತಿದೆ. ಸಾಲ ನೀಡಿಕೆ ಮೌಲ್ಯಾಂಕನ, ಕ್ರೆಡಿಟ್ ಸ್ಕೋರಿಂಗ್ ಮುಂತಾದ ವಲಯಗಳಲ್ಲಿ ಯಾಂತ್ರಿಕ ಕಲಿಕೆ- ಮಿಷಿನ್ ಲರ್ನಿಂಗ್ ತಂತ್ರಜ್ಞಾನ ಬಳಸಲಾಗುತ್ತಿದೆ ಎಂದರು.
Advertisement
Advertisement
Advertisement
ಇದು ನಮ್ಮ YouTube ಚಾನೆಲ್ -
Subscribe ಮಾಡಿ ಬೆಂಬಲಿಸಿ
Advertisement
Rural Mirror Special |
Subscribe Our Channel
Advertisement