ವಾಯುಮಾಲಿನ್ಯ ಕಾರಕಗಳಿಗೆ ಸದಾ ಒಡ್ಡಿಕೊಳ್ಳುವುದು ಹೃದಯಾಘಾತಕ್ಕೆ ಕಾರಣವಾಗಬಹುದು ಎಂಬ ಹೊಸ ಅಧ್ಯಯನ ವರದಿಯೊಂದು ಬಹಿರಂಗವಾಗಿದೆ. ವಿಶ್ವ ಆರೋಗ್ಯ ಸಂಸ್ಥೆ (WHO) ಗಾಳಿಯ ಗುಣಮಟ್ಟದ ಮಾರ್ಗಸೂಚಿಗಳಿಗಿಂತ ಕೆಳಮಟ್ಟದಲ್ಲಿದ್ದರೂ ಸಹ ಹೃದಯಾಘಾತಕ್ಕೆ ಪ್ರಷೋದನೆ ಸಿಗಬಹುದು ಎಂದು ಹೊಸ ಅಧ್ಯಯನವು ಹೇಳುತ್ತದೆ.
Advertisement
ಹೊಸ ಅಧ್ಯಯನದ ಪ್ರಕಾರ, ಸಂಶೋಧಕರು 2015 ಮತ್ತು 2020 ರ ನಡುವೆ 318 ಚೀನೀ ನಗರಗಳಲ್ಲಿ 2,239 ಆಸ್ಪತ್ರೆಗಳಲ್ಲಿ ಹೃದಯಾಘಾತ ಮತ್ತು ಹೃದಯದ ಅಸ್ಥಿರತೆಗೆ ಚಿಕಿತ್ಸೆ ಪಡೆದ ಸುಮಾರು 1.3 ಮಿಲಿಯನ್ ಜನರಿಗೆ ವೈದ್ಯಕೀಯ ಡೇಟಾವನ್ನು ವಿಶ್ಲೇಷಿಸಿದ್ದಾರೆ. ಈ ಅಧ್ಯಯನ ವರದಿಯು ಅಚ್ಚರಿಗೆ ಕಾರಣವಾಗಿದೆ.
Advertisement
ನಾಲ್ಕು ಸಾಮಾನ್ಯ ವಾಯು ಮಾಲಿನ್ಯಕಾರಕಗಳಲ್ಲಿ ಯಾವುದೇ ಮಟ್ಟಕ್ಕೆ ಒಡ್ಡಿಕೊಳ್ಳುವುದನ್ನು ಈ ವರದಿಯಲ್ಲಿ ಕಂಡುಹಿಡಿಯಲಾಗಿದೆ. ಸೂಕ್ಷ್ಮ ಕಣಗಳು, ಸಾರಜನಕ ಡೈಆಕ್ಸೈಡ್, ಸಲ್ಫರ್ ಡೈಆಕ್ಸೈಡ್ ಮತ್ತು ಕಾರ್ಬನ್ ಮಾನಾಕ್ಸೈಡ್ – ಕಾರಣ ಎಂದು ಹೇಳಲಾಗಿದೆ.ʼ
Advertisement
Advertisement
ಇದು ನಮ್ಮ YouTube ಚಾನೆಲ್ -
Subscribe ಮಾಡಿ ಬೆಂಬಲಿಸಿ
Advertisement
Rural Mirror Special |
Subscribe Our Channel
Advertisement