ಕುಕ್ಕೆ ಸುಬ್ರಹ್ಮಣ್ಯದಲ್ಲಿರುವ ಅಜಿತೇಶ್ ಪೆರ್ಮುಖ ಭಾರತೀಯ ಸೇನೆಯ ಅಧಿಕಾರಿಯಾಗಿ ನಿಯುಕ್ತರಾಗಿದ್ದಾರೆ.ಕಳೆದ ವರ್ಷ ನಡೆದ, ಪರೀಕ್ಷೆ ಯಲ್ಲಿ, ತೇರ್ಗಡೆ ಹೊಂದಿ, ಈಗ ಒಂದು ವರ್ಷದ ತರಬೇತಿಯನ್ನು ಚೆನ್ನೈಯ ಸೇನಾ ತರಬೇತಿ ಸಂಸ್ಥೆಯಲ್ಲಿ ಪೂರ್ತಿಗೊಳಿಸಿದ್ದಾರೆ . ಇವರು ಶ್ರೀಕೃಷ್ಣ ಶರ್ಮಾ ಪೆರ್ಮುಖ ಮತ್ತು ವಿದ್ಯಾರತ್ನ ಅವರ ಪುತ್ರ. ಅಜಿತೇಶ್ ಪೆರ್ಮುಖ ಶಾಲಾ ವ್ಯಾಸಂಗವನ್ನು ಸುಬ್ರಹ್ಮಣ್ಯ ಕುಮಾರಸ್ವಾಮಿ ವಿದ್ಯಾಲದಲ್ಲೂ,ಬಿಎಸ್ಸಿ ಅಗ್ರಿಕಲ್ಚರ್ ಪದವಿಯನ್ನು ವಿರಾಜಪೇಟೆಯಲ್ಲಿ, ಹಾಗೂ ಎಂಎಸ್ಸಿ ಸ್ನಾತಕೋತ್ತರ ಪದವಿಯನ್ನು ಡೆಹ್ರಾಡೂನ್ ನಲ್ಲಿ ಪಡೆದಿರುತ್ತಾರೆ.
Advertisement
ಇದು ನಮ್ಮ YouTube ಚಾನೆಲ್ -
Subscribe ಮಾಡಿ ಬೆಂಬಲಿಸಿ
Advertisement
Rural Mirror Special |
Subscribe Our Channel