ಅಖಿಲ ಕರ್ನಾಟಕ ಅರ್ಚಕರ ಮತ್ತು ಪುರೋಹಿತರ ಪರಿಷತ್ತು ಇದರ ಸುಳ್ಯ ತಾಲೂಕು ಘಟಕದ ರಚನೆಯ ಕುರಿತಾದ ಪೂರ್ವಭಾವಿ ಚಿಂತನಾ ಸಭೆಯು ಚೊಕ್ಕಾಡಿ ಶ್ರೀರಾಮ ದೇವಾಲಯದ ದೇಸೀ ಭವನದಲ್ಲಿ ನಡೆಯಿತು.
Advertisement
ಪರಿಷತ್ತಿನ ಜಿಲ್ಲಾಧ್ಯಕ್ಷರಾದ ವೇ| ಮೂ| ಕೃಷ್ಣರಾಜ ಭಟ್ ಪೊಳಲಿ ಇವರ ಅಧ್ಯಕ್ಷತೆಯಲ್ಲಿ ಸಭೆ ನಡೆಯಿತು. ಪರಿಷತ್ತಿನ ಉದ್ದೇಶ, ತಾಲೂಕು ಘಟಕದ ಪದಾಧಿಕಾರಿಗಳ ಆಯ್ಕೆ ಹಾಗೂ ತಾಲೂಕಿನಾದ್ಯಂತ ಸದಸ್ಯರ ನೋಂದಾವಣೆಯ ಕುರಿತು ಸಭೆಯಲ್ಲಿ ಚರ್ಚಿಸಲಾಯಿತು.
Advertisement
ಪರಿಷತ್ತಿನ ಜಿಲ್ಲಾ ಕಾರ್ಯದರ್ಶಿಗಳಾದ ವೇ| ಮೂ| ರಾಘವೇಂದ್ರ ಹೊಳ್ಳ, ಜಿಲ್ಲಾ ನಿರ್ದೇಶಕರಾದ ವೇ| ಮೂ| ಅನಂತ ಪದ್ಮನಾಭ ಶಿಬರೂರು, ಬೆಳ್ತಂಗಡಿ ಘಟಕದ ಅಧ್ಯಕ್ಷರಾದ ವೇ| ಮೂ| ರವಿ ಪಜಿರಡ್ಕ, ಬೆಳ್ತಂಗಡಿ ಘಟಕದ ಕಾರ್ಯದರ್ಶಿ ವೇ| ಮೂ| ಕೃಷ್ಣಕುಮಾರ, ತಾಲೂಕು ಪ್ರಭಾರಿ ವೇ| ಮೂ| ಶಂಕರನಾರಾಯಣ ಶರ್ಮಾ, ಶ್ರೀರಾಮ ದೇವಾಲಯದ ಅಧ್ಯಕ್ಷ ವೇ| ಮೂ| ಮಹೇಶ ಭಟ್ ಚೂಂತಾರು, ವೇ| ಮೂ| ಪುರೋಹಿತ ನಾಗರಾಜ ಭಟ್, ವೇ| ಮೂ| ಶಾಂತಕುಮಾರ ಭಟ್ ಕಾಯರ, ವೇ| ಮೂ| ಶಂಭುದಾಸ್ ಚಾವಡಿಬಾಗಿಲು, ವೇ| ಮೂ| ವೇದವ್ಯಾಸ ತಂತ್ರಿ ಪೆರಾಜೆ ಹಾಗೂ ತಾಲೂಕಿನ ಹಲವಾರು ವೈದಿಕರು ಉಪಸ್ಥಿತರಿದ್ದರು.
Advertisement
Advertisement
Advertisement
ಇದು ನಮ್ಮ YouTube ಚಾನೆಲ್ -
Subscribe ಮಾಡಿ ಬೆಂಬಲಿಸಿ
Advertisement
Rural Mirror Special |
Subscribe Our Channel
Advertisement