ಅಮೆರಿಕದ ನ್ಯಾಷನಲ್ ಏರೋನಾಟಿಕ್ಸ್ ಅಂಡ್ ಸ್ಪೇಸ್ ಅಡ್ಮಿನಿಸ್ಟ್ರೇಷನ್ (NASA) ಮಂಗಳನ ಕುಳಿಯ ಅದ್ಭುತ ಚಿತ್ರವನ್ನ ಬಿಡುಗಡೆ ಮಾಡಿದೆ. ನಾಸಾ ಇನ್‌ಸ್ಟಾಗ್ರಾಮ್‌ನಲ್ಲಿ ಪೋಸ್ಟ್ ಮಾಡಿರುವ ಈ ಫೋಟೋ ನೆಟ್ಟಿಗರಲ್ಲಿ ಅಚ್ಚರಿ ಮೂಡಿಸಿದೆ.
ನಾಸಾ ಇದೀಗ ನಿಗೂಢ ಫೋಟೋವೊಂದನ್ನ ಬಿಡುಗಡೆ ಮಾಡಿದ್ದು, ಏಲಿಯನ್ʼಗಳ ಅಸ್ತಿತ್ವದ ಬಗ್ಗೆ ಕುತೂಹಲ ಕೆರಳಿಸಿದೆ. ಆದರೆ ಈ ಫೋಟೋ ಪಾದದ ಗುರುತಾಗಿ ಕಾಣುವ ಗುರುತು ನಿಜವಾಗಿಯೂ ಏಲಿಯನ್‌ಗಳಿಗೆ ಸಂಬಂಧಿಸಿದೆ? ಇಲ್ಲವೇ ಎಂಬ ಬಗ್ಗೆ ನಾಸಾ ಸ್ಪಷ್ಟನೆ ನೀಡಿಲ್ಲ.
Advertisement
ಇದು ನಮ್ಮ YouTube ಚಾನೆಲ್ -
Subscribe ಮಾಡಿ ಬೆಂಬಲಿಸಿ
Advertisement
Rural Mirror Special |
Subscribe Our Channel