ಕಲ್ಲಡ್ಕದಲ್ಲಿ ನಿರ್ಮಾಣ ಹಂತದಲ್ಲಿದ್ದ ಪ್ಲೈ ಓವರ್ ಕಾಮಗಾರಿ ವೇಳೆ ಪಿಲ್ಲರ್ ಅಳವಡಿಕೆಗೆ ಹಾಕಲಾಗಿದ್ದ ಕಬ್ಬಿಣದ ಸರಳುಗಳು ಏಕಾಏಕಿಯಾಗಿ ಕುಸಿತವಾಗಿದೆ. ರಸ್ತೆಯಲ್ಲಿ ವಾಹನ ಸಂಚಾರ ಇರುವುದರಿಂದ ಸ್ವಲ್ಪದರಲ್ಲೇ ಅಪಾಯವೊಂದು ತಪ್ಪಿದೆ.
Advertisement
Advertisement
ಬಿಸಿರೋಡ್ -ಅಡ್ಡಹೊಳೆ ರಸ್ತೆ ಅಗಲೀಕರಣ ಕಾರ್ಯ ನಡೆಯುತ್ತಿದೆ. ಈ ಸಂದರ್ಭ ಕಲ್ಲಡ್ಕದಲ್ಲಿ ಪ್ಲೈ ಓವರ್ ಕಾಮಗಾರಿಯೂ ಕಳೆದ ಕೆಲವು ಸಮಯಗಳಿಂದ ನಡೆಯುತ್ತಿದೆ. ಇದೀಗ ಏಕಾಏಕಿ ಹೀಗೆ ಕುಸಿತವಾಗಲು ಏನು ಕಾರಣ ಎಂದು ತಿಳಿದು ಬಂದಿಲ್ಲ. ಆದರೆ ಸಾಮಾಜಿಕ ಜಾಲತಾಣದಲ್ಲಿ ಟೀಕೆಗಳು ವ್ಯಕ್ತವಾಗಿದೆ. ನಿರ್ಮಾಣ ಹಂತದಲ್ಲೇ ಈ ರೀತಿಯಾಗಿ ಕುಸಿಯುವ ಕಾಮಗಾರಿಗಳು ಮುಂದೇನು ? ಎಂದು ಪ್ರಶ್ನಿಸುವಂತಾಗಿದೆ.
Advertisement
Advertisement
ಇದು ನಮ್ಮ YouTube ಚಾನೆಲ್ -
Subscribe ಮಾಡಿ ಬೆಂಬಲಿಸಿ
Advertisement
Rural Mirror Special |
Subscribe Our Channel
Advertisement