ಬರೋಬ್ಬರಿ ಮಿಂಚು | ದಾಖಲೆಯನ್ನು ನಿರ್ಮಿಸಿದ 767 ಕಿ.ಮೀನಷ್ಟು ಉದ್ದದ ಮಿಂಚು…!

February 3, 2022
10:32 PM

2020 ರ ಏಪ್ರಿಲ್ 29 ರಂದು ಅಮೆರಿಕಾದಲ್ಲಿ ಕಾಣಿಸಿಕೊಂಡ ಮಿಂಚು ಬರೋಬ್ಬರಿ 477 ಮೈಲು ಅಂದರೆ 767 ಕಿ.ಮೀ ನಷ್ಟು ದೂರವಿದ್ದ ಈ ಮಿಂಚು ಹೊಸ ದಾಖಲೆಯನ್ನೇ ಸೃಷ್ಟಿಸಿದೆ.

2018ರಲ್ಲಿ ಬ್ರೆಜಿಲ್‌ನಲ್ಲಿ ಕಾಣಿಸಿಕೊಂಡ 709 ಕಿ.ಮೀ ಉದ್ದದ ಮಿಂಚು ಅಂದು ದಾಖಲೆಯನ್ನು ಮಾಡಿತ್ತು. ಆದರೆ ಇಂದು ಈ ಮಿಂದು ಆ ದಾಖಲೆಯನ್ನು ಮುರಿದು ಹೊಸ ದಾಖಲೆಯನ್ನು ಬರೆದಿದೆ.

2020 ರಲ್ಲಿ ಅಮೆರಿಕದಲ್ಲಿ ಅಬ್ಬರಿಸಿದ ಎರಡು ಚಂಡಮಾರುತಗಳು ಎರಡು ಮಿಂಚಿನ ದಾಖಲೆಗಳನ್ನು ನಿರ್ಮಿಸಿದೆ. ಅತಿ ಉದ್ದದ ಹಾಗೂ ಅತಿ ಹೆಚ್ಚು ಸಮಯದ ವರೆಗೆ ಕಾಣಿಸಿಕೊಂಡ ಮಿಂಚು ಅಂದರೆ ಅದು 2020 ರಲ್ಲಿ ಎಂದು ಮಾಹಿತಿ ದಾಖಲಾಗಿದೆ.

Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel

Advertisement

ಲೇಖಕರ ಪರಿಚಯ​

ಮಿರರ್‌ ಡೆಸ್ಕ್‌

ಮಿರರ್‌ ಡೆಸ್ಕ್ -  ಮಿರರ್ ನ್ಯೂಸ್‌ ನೆಟ್ವರ್ಕ್‌

ಇದನ್ನೂ ಓದಿ

ಹವಾಮಾನ ವರದಿ | 28-03-2026 | ಎಪ್ರಿಲ್ 4 ರವರೆಗೆ ಕರಾವಳಿ–ಮಲೆನಾಡು ಪ್ರದೇಶಗಳಿಗೆ ಭಾರಿ ಮಳೆ ಸೂಚನೆ..!
March 28, 2026
2:03 PM
by: ಸಾಯಿಶೇಖರ್ ಕರಿಕಳ
ಬೀದಿ ನಾಯಿಗಳ ಸಮಸ್ಯೆ | 27,481 ನಾಯಿ ಕಡಿತ ಪ್ರಕರಣಗಳು ವರದಿ..!
March 28, 2026
11:07 AM
by: ಮಿರರ್‌ ಡೆಸ್ಕ್
ಶಾಲಾ–ಕಾಲೇಜುಗಳ ಬಳಿ ಧೂಮಪಾನ ವಸ್ತು ಮಾರಾಟ ಮಾಡಿದರೆ ಲೈಸನ್ಸ್ ರದ್ದು! ಮಂಗಳೂರಿನಲ್ಲಿ ಕಠಿಣ ಎಚ್ಚರಿಕೆ
March 28, 2026
7:38 AM
by: ಮಿರರ್‌ ಡೆಸ್ಕ್
ಹವಾಮಾನ ವರದಿ | 27-03-2026 | ಮಾರ್ಚ್ 28 ರಿಂದ ಮಳೆ ಹೆಚ್ಚಳ ಸೂಚನೆ | ರಾಜ್ಯಾದ್ಯಂತ ಗುಡುಗು ಸಹಿತ ಮಳೆಯ ಮುನ್ಸೂಚನೆ
March 27, 2026
1:12 PM
by: ಸಾಯಿಶೇಖರ್ ಕರಿಕಳ

You cannot copy content of this page - Copyright -The Rural Mirror