Advertisement

ಕೊರೊನಾ ಇಫೆಕ್ಟ್ | ಮುರುಳ್ಯ ಗ್ರಾಮದ ಕುಕ್ಕಟ್ಟೆ ಕಾಲೋನಿಯಲ್ಲಿ ಕುಡಿಯುವ ನೀರಿಗೆ ಪರದಾಟ | ನೀರು ತರಲು ಕೊರೊನಾ ಭಯ – ರಿಪೇರಿಗೂ ಕೊರೊನಾ ಭಯ | ಪಂಚಾಯತ್ ವತಿಯಿಂದ ಸತತ ಪ್ರಯತ್ನ |

7 years ago

ಎಣ್ಮೂರು: ಸುಳ್ಯ  ತಾಲೂಕಿನ ಎಣ್ಮೂರು ಗ್ರಾಮಪಂಚಾಯತ್ ವ್ಯಾಪ್ತಿಯ ಮುರುಳ್ಯ ಗ್ರಾಮದ ಕುಕ್ಕಟ್ಟೆ ಕಾಲೋನಿಯಲ್ಲಿ ಕಳೆದ ಒಂದು ತಿಂಗಳಿನಿಂದ ಕುಡಿಯುವ ನೀರಿಗಾಗಿ ಕಾಲನಿ ಜನರು ಸಂಕಷ್ಟ ಪಡಬೇಕಾದ ಸ್ಥಿತಿ…

ಮಳೆ ಬಂತು ಮಳೆ | ಸುಳ್ಯ ತಾಲೂಕಿನ ವಿವಿದೆಡೆ ಮಳೆ |

7 years ago

ಸುಳ್ಯ : ಸುಳ್ಯ ತಾಲೂಕಿನ ಸಂಪಾಜೆ, ಕಲ್ಲುಗುಂಡಿ, ಮರ್ಕಂಜ ಪ್ರದೇಶದಲ್ಲಿ  ಸೋಮವಾರ ಸಂಜೆ ಮಳೆ ಸುರಿದಿದೆ. ಇದ್ದಕ್ಕಿದ್ದಂತೆ ಮಳೆ ಸುರಿದ ಕೃಷಿಕರಿಗೆ ಸಂತಸ ಮೂಡಿಸಿತು. ನೀರಿಲ್ಲದೆ ಪರದಾಟ…

ಕೊರೊನಾ ಔಟ್ಬ್ರೇಕ್ | ಸುಳ್ಯ ತಾಲೂಕಿನಲ್ಲಿ ಯಾವುದೇ ಕೊರೊನಾ ಪಾಸಿಟಿವ್ ಇಲ್ಲ | ಅನಗತ್ಯ ಭಯ-ಸುಳ್ಳು ಸುದ್ದಿ ಹರಡದಿರಿ |

7 years ago

ಸುಳ್ಯ: ತಾಲೂಕಿನಲ್ಲಿ  ಇದುವರೆಗೆ ಯಾವುದೇ ಕೊರೊನಾ ವೈರಸ್ ಸೋಂಕು ಇರುವುದು ಪತ್ತೆಯಾಗಿಲ್ಲ. ಆದರೆ ಇದೇ ರೀತಿಯಾಗಿ ಮುಂಜಾಗ್ರತಾ ಕ್ರಮಗಳು ಇನ್ನೂ 15 ದಿನಗಳ ಕಾಲ ಅಗತ್ಯವಿದೆ. ಅನಗತ್ಯವಾಗಿ…

ಅರ್ಚಕರಿಗೆ ಹಲ್ಲೆ ಪ್ರಕರಣ | ಗೃಹರಕ್ಷಕ ದಳದ ಸಿಬಂದಿಯೂ ಅಮಾನತು | ಲಾಕ್ಡೌನ್ ಸನ್ನಿವೇಶದಲ್ಲೂ 24 ಗಂಟೆಯಲ್ಲಿ ನ್ಯಾಯ | ಕುಕ್ಕೆ ಸುಬ್ರಹ್ಮಣ್ಯನ ಮಹಿಮೆಯೇ ಇದು |

7 years ago

ಸುಬ್ರಹ್ಮಣ್ಯ: ರಾಜ್ಯದ ಮಾತ್ರವಲ್ಲ ದೇಶದ ಪ್ರಮುಖ ಆರಾಧನಾ ಕೇಂದ್ರ ಕುಕ್ಕೆ ಸುಬ್ರಹ್ಮಣ್ಯ. ಜನರ ಧಾರ್ಮಿಕ ಶ್ರದ್ದಾಕೇಂದ್ರ. ಇಲ್ಲಿ ನಡೆಯುವ ಪ್ರತೀ ಘಟನೆಗಳೂ ಆಸ್ತಿಕರ ಮೇಲೆ ಪರಿಣಾಮ ಬೀರುತ್ತದೆ.…

ಸುಬ್ರಹ್ಮಣ್ಯ | ಕುಮಾರಧಾರಾ ನದಿಯಲ್ಲಿ ಶವ ಪತ್ತೆ

7 years ago

ಸುಬ್ರಹ್ಮಣ್ಯ: ಕುಕ್ಕೆ ಸುಬ್ರಹ್ಮಣ್ಯ ಬಳಿಯ ಕುಮಾರಧಾರಾ ನದಿಯಲ್ಲಿ ಸೋಮವಾರ ಮಧ್ಯಾಹ್ನ ಶವ ಪತ್ತೆಯಾಗಿದೆ.  ಸ್ಥಳೀಯರು ಶವ ತೇಲುತ್ತಿರುವುದು  ಗಮನಿಸಿ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಸ್ಥಳೀಯ ಕುಲ್ಕುಂದದ ನಿವಾಸಿ…

ಕೊರೊನಾ ಲಾಕ್ಡೌನ್ | ಕ್ವಾರೆಂಟೈನ್‌ ಉಲ್ಲಂಘನೆ | ಯುವಕನ ಮೇಲೆ ಪ್ರಕರಣ ದಾಖಲು |

7 years ago

ಪುತ್ತೂರು: ಕ್ವಾರಂಟೈನ್ ಉಲ್ಲಂಘಿಸಿದ ಕಾರಣದಿಂದಾಗಿ ಕರಾಯ ಗ್ರಾಮ ಪಂಚಾಯತ್ ವ್ಯಾಪ್ತಿಯ ಕಲ್ಲೇರಿ ನಿವಾಸಿ ಯುವಕನ ವಿರುದ್ಧ ಉಪ್ಪಿನಂಗಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಈತನ ವಿರುದ್ಧ ಪುತ್ತೂರು…

ಕೊರೊನಾ ಇಫೆಕ್ಟ್ | ಇಂದು ಸಂಜೆಯಿಂದಲೇ ಹಾಲು ಖರೀದಿ | ಕೆ ಎಂ ಎಫ್ ಅಧಿಕೃತ ಪ್ರಕಟಣೆ |

7 years ago

ಸುಳ್ಯ: ಲಾಕ್ಡೌನ್ ಹಿನ್ನೆಲೆಯಲ್ಲಿ ಹಾಗೂ ಹಾಲು ಮಾರಾಟವಾಗದೆ ಹೆಚ್ಚುವರಿ ಹಾಲು ಉಳಿದ ಹಿನ್ನೆಲೆಯಲ್ಲಿ ಎರಡು ದಿನಗಳ ಕಾಲ ಹೈನುಗಾರರಿಂದ ಹಾಲು ಖರೀದಿ ಸ್ಥಗಿತಗೊಂಡಿತ್ತು. ಇದೀಗ ಇಂದು ಸಂಜೆಯಿಂದಲೇ…

ಕೊರೊನಾ ಲಾಕ್ಡೌನ್ | ಗುತ್ತಿಗಾರು ಗ್ರಾ ಪಂ ವ್ಯಾಪ್ತಿಯಲ್ಲಿ ಮನೆಗಳಿಗೆ ದಿನಸಿ ವಿತರಣೆ |

7 years ago

ಗುತ್ತಿಗಾರು : ಗುತ್ತಿಗಾರು ಗ್ರಾಮಪಂಚಾಯತ್ ವ್ಯಾಪ್ತಿಯಲ್ಲಿ ದಿನಸಿ ಕೊರತೆಯ ಮನೆಯವರಿಗೆ ಅಕ್ಕಿ ವಿತರಣೆ ಮಾಡುವ ಕಾರ್ಯ ಸೋಮವಾರದಿಂದ ಆರಂಭವಾಗಿದೆ. ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ  ದಿನಸಿ ಕೊರತೆ ಇರುವ ಮನೆಯವರು …

ಕೊರೊನಾ ಔಟ್ಬ್ರೇಕ್ | ಸುಳ್ಯದಿಂದ ಮಂಗಳೂರಿಗೆ ರೋಗಿಯನ್ನು ತಲುಪಿಸಿದ ಎಸ್.ಎಸ್.ಎಫ್ಎ-ಸ್.ವೈ.ಎಸ್

7 years ago

ಸುಳ್ಯ: ಕೊರೋನಾ ಭೀತಿಯಿಂದಾಗಿ ಇಡೀ ಜಗತ್ತು ಲಾಕ್ ಡೌನಿನಲ್ಲಿರುವ ಸಂದರ್ಭದಲ್ಲಿ ಎಸ್.ಎಸ್ ಎಫ್, ಎಸ್.ವೈ.ಎಸ್ ನ ತಂಡ ಸೋಮವಾರದಂದು ಸುಳ್ಯದಿಂದ ಮಂಗಳೂರಿನ ಕೆ.ಎಂ.ಸಿ ಆಸ್ಪತ್ರೆಗೆ ತುರ್ತಾಗಿ ತಲುಪಿಸಬೇಕಾಗಿದ್ದ ರಕ್ತ…

ಕೊರೊನಾ ಇಫೆಕ್ಟ್ | ಮದ್ಯ ಸಿಗದೆ ಹಲವರಿಗೆ ಮಾನಸಿಕ ಖಿನ್ನತೆ | ಕೇರಳದಲ್ಲಿ ವೈದ್ಯರ ಸಲಹೆ ತಂದರೆ ಮದ್ಯ ನೀಡುವ ಚಿಂತನೆ |

7 years ago

ಬೆಂಗಳೂರು: ಕೊರೊನಾ ವೈರಸ್ ಹರಡುವುದು  ತಡೆಯಲು ದೇಶದಾದ್ಯಂತ ಲಾಕ್ಡೌನ್ ಸೂಚನೆ ಬಂದ ಬಳಿಕ ಎಲ್ಲೆಡೆ ಮದ್ಯ ಮಾರಾಟ ಸ್ಥಗಿತವಾಗಿತ್ತು. ಇದರಿಂದ ಮದ್ಯ ಸಿಗದೆ ಹಲವಾರು ಮದ್ಯವ್ಯಸನಿಗಳು ಮಾನಸಿಕ…