Advertisement

ಅಖಿಲ ಭಾರತ ಅಡಿಕೆ ಬೆಳೆಗಾರರ ಸಂಘದ ಮಹಾಸಭೆ ; ಅಧ್ಯಕ್ಷರಾಗಿ ಕಿನಿಲ ಅಶೋಕ್

7 years ago

ಪುತ್ತೂರು: ಅಖಿಲ ಭಾರತ ಅಡಿಕೆ ಬೆಳೆಗಾರರ ಸಂಘ (ರಿ) ಪುತ್ತೂರು ಇದರ ನೂತನ ಅಧ್ಯಕ್ಷರಾಗಿ ಕೋಡಪದವಿನ ಕಿನಿಲ ಅಶೋಕ್, ಕಾರ್ಯದರ್ಶಿಯಾಗಿ  ಮಹೇಶ್ ಪುಚ್ಚಪ್ಪಾಡಿ ಮತ್ತು ಉಪಾಧ್ಯಕ್ಷರಾಗಿ ಕುಕ್ಕುಜಡ್ಕದ…

ರಾಜ್ಯ ಮಟ್ಟದ ಅಗ್ರಿ ಟಿಂಕರಿಂಗ್ ಫೆಸ್ಟ್: ‘ಕೃಷಿ ಉದ್ಯಮಶೀಲತಾ ಅಭಿವೃದ್ಧಿ’ ಕುರಿತು ಕೃಷಿ ವಿಚಾರ ಗೋಷ್ಠಿ

7 years ago

ಪುತ್ತೂರು: ಹಿಂದೆ ಉತ್ತಮ ವಿದ್ಯಾಸಂಸ್ಥೆಯಲ್ಲಿ ಶಿಕ್ಷಣವನ್ನು ಪಡೆಯುವುದೇ ಕನಸಾಗಿತ್ತು. ಆದರೆ ಅದು ಬದಲಾಗಿದೆ. ಉತ್ತಮ ಶಿಕ್ಷಣಸಂಸ್ಥೆಯೊಂದಿಗೆ ಯಾವ ವಿಷಯದಲ್ಲಿ ಯಾವ ಕ್ಷೇತ್ರದಲ್ಲಿ ಉದ್ಯೋಗ ದೊರಕುತ್ತದೋ ಅದನ್ನು ಹರಸಿ…

ಅನ್ವೇಷಣಾ-2019 ಅಗ್ರಿ ಟಿಂಕರಿಂಗ್ ಫೆಸ್ಟ್ ಸಮಾರೋಪ- ಪ್ರತಿಭೆಗಳನ್ನು ಗುರುತಿಸುವ ಕಾರ್ಯವಾಗಿದೆ: ಸತೀಶ್ಚಂದ್ರ

7 years ago

ಪುತ್ತೂರು: ಮಕ್ಕಳಲ್ಲಿನ ಅದ್ಭುತ ಪ್ರತಿಭೆಗಳನ್ನು ಗುರುತಿಸುವ ಕಾರ್ಯವಾಗಿದೆ. ಇದರಿಂದ ಮಾಜಿ ರಾಷ್ಟ್ರಪತಿ ಅಬ್ದುಲ್ ಕಲಾಂರಂತಹ ವಿಜ್ಞಾನಿಗಳನ್ನು ವಿದ್ಯಾರ್ಥಿಗಳಲ್ಲಿ ಸೃಷ್ಟಿಸುವ ವೈಶಿಷ್ಟಪೂರ್ಣ ಕಾರ್ಯಕ್ರಮ ಇದಾಗಿದೆ. ಜೊತೆಗೆ ಅನ್ವೇಷಣಾ ಮನೋಭಾವವನ್ನು…

ಕುಕ್ಕೆ ಸುಬ್ರಹ್ಮಣ್ಯದಲ್ಲಿ ವೈಭವದಲ್ಲಿ ನಡೆದ ಬ್ರಹ್ಮರಥೋತ್ಸವದ ದೃಶ್ಯಗಳು

7 years ago

ಸುಬ್ರಹ್ಮಣ್ಯ: ಕುಕ್ಕೆ ಸುಬ್ರಹ್ಮಣ್ಯದಲ್ಲಿ ಸೋಮವಾರ ವೈಭವದಿಂದ ಬ್ರಹ್ಮರಥೋತ್ಸವ ನಡೆಯಿತು. ಸಾವಿರಾರು ಭಕ್ತರು ಈ ಸಂಭ್ರಮದ ಕ್ಷಣಕ್ಕೆ ಸಾಕ್ಷಿಯಾದರು. ಅದರ ಇನ್ನಷ್ಟು ಚಿತ್ರಗಳು.... ಚಿತ್ರಗಳು: ಪ್ರಕಾಶ್, ಸುಬ್ರಹ್ಮಣ್ಯ

ದಶಂಬರ ತಿಂಗಳಿಗೂ ಕಾಲಿಟ್ಟ ವರುಣ… ನಾಳೆಯಿಂದ ಮಹಾ ನಕ್ಷತ್ರ ಜ್ಯೇಷ್ಟ : ಇಂದು ವಿವಿದೆಡೆ ಮಳೆ ಸಾಧ್ಯತೆ

7 years ago

ಸುಳ್ಯ: ಮಹಾ/ಮಳೆ ನಕ್ಷತ್ರಗಳ ಸರಣಿಗೆ ಡಿಸೆಂಬರ್ 2 ಕೊನೆಯ ದಿನ. ನಾಳೆಯಿಂದ ಮಹಾ ನಕ್ಷತ್ರ ಜ್ಯೇಷ್ಟ ಆರಂಭವಾಗಲಿದೆ. ವಾಡಿಕೆಯಂತೆ ಇನ್ನು ಮಳೆ ದೂರವಾಗುತ್ತದೆ. ಇಂದು ಜಿಲ್ಲೆಯ ವಿವಿದೆಡೆ…

ಕುಕ್ಕೆ ಸುಬ್ರಹ್ಮಣ್ಯದಲ್ಲಿ ವೈಭವದಲ್ಲಿ ನಡೆದ ಬ್ರಹ್ಮರಥೋತ್ಸವ

7 years ago

ಸುಬ್ರಹ್ಮಣ್ಯ: ಕುಕ್ಕೆ ಸುಬ್ರಹ್ಮಣ್ಯದಲ್ಲಿ ಸೋಮವಾರ ವೈಭವದಿಂದ ಬ್ರಹ್ಮರಥೋತ್ಸವ ನಡೆಯಿತು. ಸಾವಿರಾರು ಭಕ್ತರು ಈ ಸಂಭ್ರಮದ ಕ್ಷಣಕ್ಕೆ ಸಾಕ್ಷಿಯಾದರು. ಬೆಳಗ್ಗೆ 8.14 ರ ಸುಮುಹೂರ್ತದಲ್ಲಿ ಉಮಾಮಹೇಶ್ವರ ದೇವರು ಪಂಚಮಿ…

ಕುಕ್ಕೆ ಸುಬ್ರಹ್ಮಣ್ಯದಲ್ಲಿ ಪಂಚಮಿ ಉತ್ಸವಗಳು ಆರಂಭ

7 years ago

ಸುಬ್ರಹ್ಮಣ್ಯ: ಕುಕ್ಕೆ ಸುಬ್ರಹ್ಮಣ್ಯದಲ್ಲಿ ಪಂಚಮಿ ಉತ್ಸವಾದಿಗಳು ಆರಂಭಗೊಂಡಿದ್ದು ದೇವಸ್ಥಾನದ ಹೊರಂಗಣದಲ್ಲಿ  ಶ್ರೀ ದೇವರ ಉತ್ಸವಗಳು ವಿವಿಧ ವಾದ್ಯಗಳ ಸುತ್ತಿನೊಂದಿಗೆ ನಡೆದು ಪಂಚಮಿ ರಥದಲ್ಲಿ  ದೇವರು ರಥಾರೂಡರಾದ ಬಳಿಕ…

ಕುಕ್ಕೆ ಸುಬ್ರಹ್ಮಣ್ಯ: ಪಂಚಮಿಯಂದು 399 ಭಕ್ತರಿಂದ ಎಡೆಸ್ನಾನ

7 years ago

ಸುಬ್ರಹಣ್ಯ: ಪುಣ್ಯ ಕ್ಷೇತ್ರದ ಕುಕ್ಕೆ ಸುಬ್ರಹ್ಮಣ್ಯದ ಚಂಪಾಷಷ್ಠಿ ಜಾತ್ರಾ ಮಹೋತ್ಸವದ ಸ್ಕಂಧ ಪಂಚಮಿಯ ದಿನವಾದ ಆದಿತ್ಯವಾರ ಕುಕ್ಕೆ ಸುಬ್ರಹ್ಮಣ್ಯದಲ್ಲಿ 399 ಭಕ್ತರು ಎಡೆಸ್ನಾನ ಸೇವೆಗೈದರು. ಗೋವು ಸೇವಿಸಿದ…

ಕುಕ್ಕೆ ಸುಬ್ರಹ್ಮಣ್ಯ ಬ್ರಹ್ಮರಥೋತ್ಸವ ಡಿ. 2ರಂದು ಬೆಳಗ್ಗೆ 8.14ಕ್ಕೆ

7 years ago

ಸುಳ್ಯ: ಕುಕ್ಕೆ ಸುಬ್ರಹ್ಮಣ್ಯದ ಬ್ರಹ್ಮ ರಥೋತ್ಸವವನ್ನು ಕಣ್ತುಂಬಿಕೊಳ್ಳಲು ಕ್ಷಣ ಗಣನೆ ಆರಂಭವಾಗಿದೆ. ಕುಕ್ಕೆ ಸುಬ್ರಹ್ಮಣ್ಯ ಕ್ಷೇತ್ರದ ಚಂಪಾ ಷಷ್ಠಿ ಮಹೋತ್ಸವದ ಅಂಗವಾಗಿ ಬ್ರಹ್ಮರಥೋತ್ಸವ ಡಿ. 2ರಂದು ಬೆಳಗ್ಗೆ…

ಸುಬ್ರಹ್ಮಣ್ಯ ಷಷ್ಠಿಗೆ ಮಳೆ : ನಿಜವಾಯ್ತು ಸಂಪ್ರದಾಯ : ತೊಡಕಾಯ್ತು ಜಾತ್ರೆಯ ಸಂಭ್ರಮಕ್ಕೆ…

7 years ago

ಸುಬ್ರಹ್ಮಣ್ಯ: ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಸ್ಥಾನದಲ್ಲಿ  ಚಂಪಾಷಷ್ಠಿ ಜಾತ್ರಾ ಉತ್ಸವ ಆರಂಭವಾಗಿದೆ.  ಈ ಸಂದರ್ಭ ಮಳೆಯಾಗುತ್ತದೆ ಎಂಬುದು ಸಂಪ್ರದಾಯ. ಈ ಬಾರಿ ಸಂಪ್ರದಾಯ ನಿಜವಾಗಿದೆ. ಸುಬ್ರಹ್ಮಣ್ಯ ಸೇರಿದಂತೆ…