Advertisement

ಭಾಗವತ ಪದ್ಯಾಣ ಗಣಪತಿ ಭಟ್ ಚೇತರಿಕೆ

7 years ago

ಬೆಳ್ಳಾರೆ: ಯಕ್ಷಗಾನದ ಹಿರಿಯ ಭಾಗವತ  ಪದ್ಯಾಣ ಗಣಪತಿ ಭಟ್ ಅವರು ಚಲಾಯಿಸುತ್ತಿದ್ದ  ಕಾರು ಪುತ್ತೂರು ತಾಲೂಕು ತಿಂಗಳಾಡಿ ಸಮೀಪ ಅಫಘಾತ ನಡೆದು  ಗಣಪತಿ ಭಟ್ ಗಾಯಗೊಂಡಿದ್ದರು. ಇದೀಗ…

ಕುಕ್ಕುವಳ್ಳಿ ಕಾರ್ಟೂನ್ ಕಾರ್ನರ್

7 years ago

ಒಂದು ವೇಳೆ ಏನಾದ್ರೂ ವ್ಯತ್ಯಾಸ ವಾದ್ರೂ ಚಿಂತೆ ಮಾಡೋಲ್ಲ... ಐದು ವರ್ಷ ದಿಲ್ಲಿ ಯಲ್ಲಿರ್ತೇನೆ...ಇಲ್ಲ ಇಲ್ಲಿ ನಿಮ್ಜೊತೆ ಇರ್ತೇನೆ..ಹ್ಹಿಹ್ಹಿಹ್ಹಿ.  

ದೇವರ ಮೀನುಗಳನ್ನು `ಕೂಲ್’ ಮಾಡಲು ಪೈಪ್ ನಿಂದ ಕಾರಂಜಿ

7 years ago

ಸುಳ್ಯ: ಪ್ರಕೃತಿಯ ಬಲು ಅಪರೂಪದ ಕೊಡುಗೆ ಸುಳ್ಯ ತಾಲೂಕಿನ ತೊಡಿಕಾನದ ಪುರಾಣ ಪ್ರಸಿದ್ಧ ಶ್ರೀ ಮಲ್ಲಿಕಾರ್ಜುನ ದೇವಸ್ಥಾನದ ಬಳಿಯ ಮತ್ಸ್ಯ ತೀರ್ಥ ನದಿಯಲ್ಲಿರುವ ಮಹಶೀರ್ ಮೀನುಗಳು. ಬೇಸಿಗೆ…

ದಕ್ಷಿಣ ಕನ್ನಡ ಜಿಲ್ಲಾ ಪತ್ರಕರ್ತರ ಸಮೇಳನ : ಧರ್ಮಸ್ಥಳದಲ್ಲಿ ಲಾಂಛನ ಬಿಡುಗಡೆ

7 years ago

ಧರ್ಮಸ್ಥಳ : ದಕ್ಷಿಣ ಕನ್ನಡ ಜಿಲ್ಲೆಯ ಪತ್ರಕರ್ತರು ವಿಶೇಷವಾಗಿ, ವಿಭಿನ್ನವಾಗಿ ಹೊಣೆಗಾರಿಕೆಯಿಂದ ಕಾರ್ಯ ನಿರ್ವಹಿಸಿ ತಮ್ಮ ವೃತ್ತಿಯ ಘನತೆ, ಗೌರವ ಕಾಪಾಡಿಕೊಂಡಿದ್ದಾರೆ ಎಂದು ಧರ್ಮಸ್ಥಳದ ಧರ್ಮಾಧಿಕಾರಿ ಡಿ.…

ಶತಮಾನೋತ್ಸವ ಯಶಸ್ವಿಗೆ ಎಲ್ಲರ ಸಹಕಾರ ಅಗತ್ಯ : ಸಂತೋಷ್ ಕುತ್ತಮೊಟ್ಟೆ

7 years ago

ಅರಂತೋಡು: ಅರಂತೋಡು ವ್ಯವಸಾಯ ಸೇವಾ ಸಹಕಾರಿ ಬ್ಯಾಂಕ್ ಯಶಸ್ವಿನ ಹಾದಿಯಲ್ಲಿ ಶತಮಾನೋತ್ಸವ ಸಂಭ್ರಮದಲ್ಲಿ ಜೂನ್ ತಿಂಗಳಲ್ಲಿನಲ್ಲಿ ನಡೆಯುವ ಎರಡು ದಿನದ ಶತಮಾನೋತ್ಸವ ಕಾರ್ಯಕ್ರಮದ ಯಶಸ್ವಿಗೆ ಎಲ್ಲರು ಸಹಕಾರ…

ನಿಂತಿಕಲ್ಲು : ಆಮಂತ್ರಣ ಪತ್ರಿಕೆ ವಿತರಣಾ ಅಭಿಯಾನ

7 years ago

ನಿಂತಿಕಲ್ಲು : ನಿಂತಿಕಲ್ಲು ಶ್ರೀ ವನದುರ್ಗಾ ದೇವಿ ಸಾನಿಧ್ಯದ ಬ್ರಹ್ಮಕಲಶೋತ್ಸವ ಆಮಂತ್ರಣ ಪತ್ರಿಕೆ ವಿತರಣಾ ಅಭಿಯಾನ ನಡೆಯಿತು. ಈ ಸಂದರ್ಭ ಸಮಿತಿ ಅಧ್ಯಕ್ಷ ವಸಂತ ನಡುಬೈಲು ,…

ನ ಪಂ ಚುನಾವಣೆ : 53 ಅಭ್ಯರ್ಥಿಗಳು ಕಣದಲ್ಲಿ

7 years ago

ಸುಳ್ಯ: ಸುಳ್ಯ ನಗರ ಪಂಚಾಯತ್ ಚುನಾವಣೆಯ ನಾಮಪತ್ರ ಹಿಂತೆಗೆತ ಅವಧಿ ಮುಗಿದಾಗ ಒಟ್ಟು 53 ಅಭ್ಯರ್ಥಿಗಳು ಕಣದಲ್ಲಿ ಉಳಿದಿದ್ದಾರೆ. ನಗರಪಂಚಾಯತ್ ಚುನಾವಣೆಗೆ ಒಟ್ಟು  66 ನಾಮಪತ್ರಗಳು ಸಲ್ಲಿಕೆಯಾಗಿತ್ತು.…

ಬೆಳಗ್ಗೆಯೇ ಸುರಿದ ಮಳೆ…… ಸಂಜೆಗೂ ಇದೆಯೇ ?

7 years ago

ಸುಳ್ಯ : ಸುಳ್ಯ ತಾಲೂಕಿನ ವಿವಿದೆಡೆ ಸೋಮವಾರ ಬೆಳಗ್ಗೆಯೇ ಗುಡುಗು ಸಹಿತ ತುಂತುರು ಮಳೆಯಾಗಿದೆ. ಸುಳ್ಯ , ಜಾಲ್ಸೂರು, ಪಂಜ, ಸುಬ್ರಹ್ಮಣ್ಯ, ಗುತ್ತಿಗಾರು ಸೇರಿದಂತೆ ವಿವಿದೆಡೆ ತುಂತುರು…

ಮೇ: 24: ನಿಂತಿಕಲ್ಲು ವನದುರ್ಗಾ ದೇವಿ ಪ್ರತಿಷ್ಠಾ ಬ್ರಹ್ಮಕಲಶೋತ್ಸವದ ಹಸಿರುವಾಣಿ

7 years ago

ನಿಂತಿಕಲ್ಲು : ನಿಂತಿಕಲ್ಲು ಶ್ರೀ ವನದುರ್ಗಾ ದೇವಿ ಸಾನಿಧ್ಯದಲ್ಲಿ ಮೇ25 ಮತ್ತು 26 ರಂದು ಪ್ರತಿಷ್ಠಾ ಬ್ರಹ್ಮಕಲಶೋತ್ಸವ ವಿಜೃಂಭಣೆಯಿಂದ ನಡೆಯಲಿದ್ದು ಮೇ.24ರಂದು ಹಸಿರು ಕಾಣಿಕೆ ಸಂಗ್ರಹ ಕಾರ್ಯ…

ವಳಲಂಬೆ : ವೇದ ಶಿಬಿರ ಸಮಾರೋಪ

7 years ago

ಗುತ್ತಿಗಾರು: ಅನೂಚಾನ ವಿದ್ಯಾ ಪ್ರತಿಷ್ಠಾನ ಹಾಗೂ ಗುತ್ತಿಗಾರು ಹವ್ಯಕ ವಲಯ ಇದರ ಆಶ್ರಯದಲ್ಲಿ  ವಳಲಂಬೆ ಶ್ರೀ ಶಂಖಪಾಲ ಸುಬ್ರಹ್ಮಣ್ಯ ದೇವಸ್ಥಾನದ ವಠಾರದಲ್ಲಿ ನಡೆಯುತ್ತಿರುವ ಗಾಯತ್ರಿ ಯಜ್ಞದ ಹಾಗೂ …