ವಾಣಿಜ್ಯ ಅಡುಗೆ ಅನಿಲ ಸಿಲಿಂಡರ್ ಬೆಲೆ 58.50 ರೂಪಾಯಿ ಇಳಿಕೆವಾಣಿಜ್ಯ ಅಡುಗೆ ಅನಿಲ ಸಿಲಿಂಡರ್ ಬೆಲೆ 58.50 ರೂಪಾಯಿ ಇಳಿಕೆ

ವಾಣಿಜ್ಯ ಅಡುಗೆ ಅನಿಲ ಸಿಲಿಂಡರ್ ಬೆಲೆ 58.50 ರೂಪಾಯಿ ಇಳಿಕೆ

2 days ago

ವಾಣಿಜ್ಯ ಅಡುಗೆ ಅನಿಲ ಸಿಲಿಂಡರ್ ಬೆಲೆ 58 ರೂಪಾಯಿ 50 ಪೈಸೆ ಇಳಿಕೆಯಾಗಿದೆ. ಭಾರತೀಯ ತೈಲ ನಿಗಮ ಈ ದರ ಇಳಿಕೆಯನ್ನು ಪ್ರಕಟಿಸಿದ್ದು, ದೆಹಲಿಯಲ್ಲಿ ವಾಣಿಜ್ಯ ಅಡುಗೆ…

ಜುಲೈ 31 ವರೆಗೆ ಚಿಕ್ಕಮಗಳೂರು ಜಿಲ್ಲೆಯ ಎತ್ತಿನ ಭುಜ ಚಾರಣಕ್ಕೆ ಅರಣ್ಯ ಇಲಾಖೆ ನಿಷೇಧಜುಲೈ 31 ವರೆಗೆ ಚಿಕ್ಕಮಗಳೂರು ಜಿಲ್ಲೆಯ ಎತ್ತಿನ ಭುಜ ಚಾರಣಕ್ಕೆ ಅರಣ್ಯ ಇಲಾಖೆ ನಿಷೇಧ

ಜುಲೈ 31 ವರೆಗೆ ಚಿಕ್ಕಮಗಳೂರು ಜಿಲ್ಲೆಯ ಎತ್ತಿನ ಭುಜ ಚಾರಣಕ್ಕೆ ಅರಣ್ಯ ಇಲಾಖೆ ನಿಷೇಧ

2 days ago

ಕೆಲವೆಡೆ ಭೂ-ಕುಸಿತಗಳು ಉಂಟಾಗುವ ಸಾಧ್ಯತೆ ಇರುವುದರಿಂದ ಜುಲೈ 31 ರವರೆಗೆ ಚಾರಣ ಮಾಡುವುದನ್ನು, ಪ್ರವಾಸಿಗರು ಕಾಡಿಗೆ ಭೇಟಿ ನೀಡುವುದನ್ನು ನಿಷೇಧಿಸಿ ಆದೇಶ ಹೊರಡಿಸಲಾಗಿದೆ.

ಹಾಸನದಲ್ಲಿ ಹೆಚ್ಚುತ್ತಿರುವ ಹೃದಯಾಘಾತ ಪ್ರಕರಣ | 10 ದಿನದೊಳಗೆ ಅಧ್ಯಯನ ವರದಿ ಸಲ್ಲಿಸುವಂತೆ ಸಿಎಂ ಸೂಚನೆಹಾಸನದಲ್ಲಿ ಹೆಚ್ಚುತ್ತಿರುವ ಹೃದಯಾಘಾತ ಪ್ರಕರಣ | 10 ದಿನದೊಳಗೆ ಅಧ್ಯಯನ ವರದಿ ಸಲ್ಲಿಸುವಂತೆ ಸಿಎಂ ಸೂಚನೆ

ಹಾಸನದಲ್ಲಿ ಹೆಚ್ಚುತ್ತಿರುವ ಹೃದಯಾಘಾತ ಪ್ರಕರಣ | 10 ದಿನದೊಳಗೆ ಅಧ್ಯಯನ ವರದಿ ಸಲ್ಲಿಸುವಂತೆ ಸಿಎಂ ಸೂಚನೆ

2 days ago

ರಾಜ್ಯದಲ್ಲಿ ಯುವ ಜನರ ಹಠಾತ್ ನಿಧನಕ್ಕೆ ಕಾರಣಗಳೇನು? ಕೋವಿಡ್ ಲಸಿಕೆಯ ದುಷ್ಪರಿಣಾಮಗಳೇನಾದರೂ ಇರಬಹುದೇ? ಎಂದು ಕೂಲಂಕಷವಾಗಿ ಅಧ್ಯಯನ ನಡೆಸಲು ಇದೇ ಸಮಿತಿಗೆ ಕಳೆದ ಫೆಬ್ರವರಿ ತಿಂಗಳಲ್ಲೇ ಆದೇಶ…

ಮಕ್ಕಳ ಪುಟ | ನಿಮ್ಮ ಚಿತ್ರ-ನಮ್ಮ ಬೆಳಕು | ಅಕುಲ್ ಕಮಿಲಮಕ್ಕಳ ಪುಟ | ನಿಮ್ಮ ಚಿತ್ರ-ನಮ್ಮ ಬೆಳಕು | ಅಕುಲ್ ಕಮಿಲ

ಮಕ್ಕಳ ಪುಟ | ನಿಮ್ಮ ಚಿತ್ರ-ನಮ್ಮ ಬೆಳಕು | ಅಕುಲ್ ಕಮಿಲ

3 days ago

ಅಕುಲ್ ಕಮಿಲ , 8ನೇ ತರಗತಿ , ಸೈಂಟ್ ಆನ್ಸ್ ಆಂಗ್ಲ ಮಾಧ್ಯಮ ಪ್ರೌಢ ಶಾಲೆ, ಕಡಬ | ಕ್ರಿಯೇಟಿವ್‌ ಚಿತ್ರಕಲಾ ಶಾಲೆ,  ಪಂಜ

ಹವಾಮಾನ ವರದಿ | 01-07-2025 | ಜುಲೈ 6 ರಿಂದ ಮಳೆ ಕಡಿಮೆ | ಜುಲೈ ತಿಂಗಳಲ್ಲಿ ಮುಂಗಾರು ಹೇಗಿರಬಹುದು..?ಹವಾಮಾನ ವರದಿ | 01-07-2025 | ಜುಲೈ 6 ರಿಂದ ಮಳೆ ಕಡಿಮೆ | ಜುಲೈ ತಿಂಗಳಲ್ಲಿ ಮುಂಗಾರು ಹೇಗಿರಬಹುದು..?

ಹವಾಮಾನ ವರದಿ | 01-07-2025 | ಜುಲೈ 6 ರಿಂದ ಮಳೆ ಕಡಿಮೆ | ಜುಲೈ ತಿಂಗಳಲ್ಲಿ ಮುಂಗಾರು ಹೇಗಿರಬಹುದು..?

3 days ago

ರಾಜ್ಯದಲ್ಲಿ ಜುಲೈ ತಿಂಗಳಲ್ಲಿ ಮುಂಗಾರು ವಾಡಿಕೆಗಿಂತ ಕಡಿಮೆ ಇರುವ ಸಾಧ್ಯತೆಗಳಿವೆ

33 ಕೆವಿ ವಿದ್ಯುತ್‌ ಉಪಕೇಂದ್ರ | ತ್ವರಿತ ಕಾಮಗಾರಿಗೆ ಭಾಕಿಸಂ ಒತ್ತಾಯ33 ಕೆವಿ ವಿದ್ಯುತ್‌ ಉಪಕೇಂದ್ರ | ತ್ವರಿತ ಕಾಮಗಾರಿಗೆ ಭಾಕಿಸಂ ಒತ್ತಾಯ

33 ಕೆವಿ ವಿದ್ಯುತ್‌ ಉಪಕೇಂದ್ರ | ತ್ವರಿತ ಕಾಮಗಾರಿಗೆ ಭಾಕಿಸಂ ಒತ್ತಾಯ

3 days ago

ಭಾರತೀಯ ಕಿಸಾನ್ ಸಂಘ, ಎಣ್ಮೂರು ವಲಯದ ವತಿಯಿಂದ  ಪುತ್ತೂರು ವಿಭಾಗ  ಕಾರ್ಯನಿರ್ವಾಹಕ ಇಂಜಿನಿಯರ್ ಅವರಲ್ಲಿ ಸುಳ್ಯ ತಾಲೂಕಿನ ಕಲ್ಮಡ್ಕ ಗ್ರಾಮದ ಕುಳಾಯಿತ್ತೋಡಿಯಲ್ಲಿ ನಿರ್ಮಾಣವಾಗಲಿರುವ 33 ಕೆ.ವಿ. ವಿದ್ಯುತ್…

ಗೋವಿನ ಮೇಲೆ ಚಿತ್ರಹಿಂಸೆಯ ಸರಣಿ ಪ್ರಕರಣ – ಕೆಎಂಎಫ್‌ ಮೌನ ಏಕೆ..?ಗೋವಿನ ಮೇಲೆ ಚಿತ್ರಹಿಂಸೆಯ ಸರಣಿ ಪ್ರಕರಣ – ಕೆಎಂಎಫ್‌ ಮೌನ ಏಕೆ..?

ಗೋವಿನ ಮೇಲೆ ಚಿತ್ರಹಿಂಸೆಯ ಸರಣಿ ಪ್ರಕರಣ – ಕೆಎಂಎಫ್‌ ಮೌನ ಏಕೆ..?

3 days ago

ಗೋವಿನ ಮೇಲೆ ಚಿತ್ರಹಿಂಸೆಯ ಸರಣಿ ಪ್ರಕರಣ ನಡೆಯುತ್ತಿರುವಾಗ ಕೆಎಂಎಫ್‌ ಮೌನವಾಗಿರುವುದು ಸರಿಯಲ್ಲ ಎಂದು ಜಿ ವಾಸುದೇವ ಭಟ್‌ ಪೆರಂಬಳ್ಳಿ  ಅವರು ಹೇಳಿದ್ದಾರೆ. ಈ ಬಗ್ಗೆ ಉಪಯುಕ್ತ ನ್ಯೂಸ್‌ನಲ್ಲಿ…

ಸಣ್ಣ ಉಳಿತಾಯ ಯೋಜನೆಗಳ ಬಡ್ಡಿದರ ಸ್ಥಿರತೆಸಣ್ಣ ಉಳಿತಾಯ ಯೋಜನೆಗಳ ಬಡ್ಡಿದರ ಸ್ಥಿರತೆ

ಸಣ್ಣ ಉಳಿತಾಯ ಯೋಜನೆಗಳ ಬಡ್ಡಿದರ ಸ್ಥಿರತೆ

3 days ago

ಹಣಕಾಸು ಸಚಿವಾಲಯವು (ಜುಲೈ 1 ರಿಂದ ಸೆಪ್ಟೆಂಬರ್ 30, 2025 ರವರೆಗೆ) ವಿವಿಧ ಸಣ್ಣ ಉಳಿತಾಯ ಯೋಜನೆಗಳ ಮೇಲಿನ ಬಡ್ಡಿದರಗಳು ಬದಲಾಗದೆ ಉಳಿಯುತ್ತವೆ ಎಂದು ಘೋಷಿಸಿದೆ. ಇದು…

ಬಂಟ್ವಾಳದ ಸರ್ಕಾರಿ ಆಸ್ಪತ್ರೆಯ ಅವ್ಯವಸ್ಥೆ – ಗ್ರಾಮೀಣ ಜನರ ಪರದಾಟಬಂಟ್ವಾಳದ ಸರ್ಕಾರಿ ಆಸ್ಪತ್ರೆಯ ಅವ್ಯವಸ್ಥೆ – ಗ್ರಾಮೀಣ ಜನರ ಪರದಾಟ

ಬಂಟ್ವಾಳದ ಸರ್ಕಾರಿ ಆಸ್ಪತ್ರೆಯ ಅವ್ಯವಸ್ಥೆ – ಗ್ರಾಮೀಣ ಜನರ ಪರದಾಟ

3 days ago

ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳದ ಸರ್ಕಾರಿ ಆಸ್ಪತ್ರೆಯ ಅವ್ಯವಸ್ಥೆಯ ಬಗ್ಗೆ ಬಂಟ್ವಾಳ ನ್ಯೂಸ್‌ ಕವರ್‌ ಸ್ಟೋರಿ ವರದಿ ಪ್ರಕಟವಾಗಿದೆ. ಗ್ರಾಮೀಣ ಜನರಿಗೆ ತೀರಾ ಸಂಕಷ್ಟವಾಗಿದೆ. ಈ ಬಗ್ಗೆ…

ನೂತನವಾಗಿ ಅಸ್ತಿತ್ವಕ್ಕೆ ಬಂದಿರುವ ರಾಷ್ಟ್ರೀಯ ಅರಿಶಿಣ ಮಂಡಳಿ ಲೋಕಾರ್ಪಣೆನೂತನವಾಗಿ ಅಸ್ತಿತ್ವಕ್ಕೆ ಬಂದಿರುವ ರಾಷ್ಟ್ರೀಯ ಅರಿಶಿಣ ಮಂಡಳಿ ಲೋಕಾರ್ಪಣೆ

ನೂತನವಾಗಿ ಅಸ್ತಿತ್ವಕ್ಕೆ ಬಂದಿರುವ ರಾಷ್ಟ್ರೀಯ ಅರಿಶಿಣ ಮಂಡಳಿ ಲೋಕಾರ್ಪಣೆ

3 days ago

ತೆಲಂಗಾಣದ ನಿಜಾಮಾಬಾದ್ ನಲ್ಲಿ ನಡೆದ ಕಾರ್ಯಕ್ರಮದಲ್ಲಿ ಕೇಂದ್ರ ಗೃಹ ಸಚಿವ ಅಮಿತ್ ಶಾ ನೂತನವಾಗಿ ಅಸ್ತಿತ್ವಕ್ಕೆ ಬಂದಿರುವ ರಾಷ್ಟ್ರೀಯ ಅರಿಶಿಣ ಮಂಡಳಿಯನ್ನು ಉದ್ಘಾಟಿಸಿದರು. ಬಳಿಕ ನಡೆದ ರೈತರ…