ಸಮುದ್ರದಲ್ಲಿ 6 ತಾಸುಗಳಲ್ಲಿ 18 ಕಿ.ಮೀ ಈಜುವ ಮೂಲಕ ವಿಶ್ವ ದಾಖಲೆ ನಿರ್ಮಿಸಿದ 8 ವರ್ಷದ ಬಾಲಕಿ

January 27, 2022
1:29 PM

ಸಮುದ್ರದ ಉಳಿವಿಗಾಗಿ, ಸಮುದ್ರ ಉಳಿಸಿ ಎಂಬ ಅಭಿಯಾನದಲ್ಲಿ ಎಂಟು ವರ್ಷದ ಬಾಲಕಿ ತಾರಾಗೈ ಆರಾಧನಾ ಬಂಗಾಲ ಕೊಲ್ಲಿಯ ಕೋವಲಂನಿಂದ ಆರಂಭಿಸಿ ನೀಲಗರೈ ವರೆಗೂ ಅಂದರೆ, ಬರೋಬ್ಬರಿ ಹದಿನೆಂಟು ಕಿ.ಮೀ ಈಜುವ ಮೂಲಕ ಆಸಿಸ್ಟ್ ವಿಶ್ವ ದಾಖಲೆಯನ್ನು ನಿರ್ಮಿಸಿದ್ದಾಳೆ.

ಬೆಳ್ಳಿಗೆ ಆರು ಗಂಟೆಗೆ ಸಮುದ್ರ ಉಳಿವಿಗಾಗಿ ಈಜು ಆರಂಭಿಸಬೇಕಿತ್ತು. ತೀವ್ರ ಮಳೆ ಹಿನ್ನಲೆಯಲ್ಲಿ ಒಂದು ತಾಸು ತಡವಾಗಿ ಆರಂಭವಾಯಿತು. ಬರೋಬ್ಬರಿ ಹದಿನೆಂಟು ಕಿ.ಮೀ ಸಮುದ್ರದಲ್ಲಿ ಈಜಿ ದಡ ಸೇರಿದ ಆರಾಧನಾಳನ್ನು ಸ್ಥಳೀಯರು ಬರ ಮಾಡಿಕೊಂಡರು. ಹತ್ತು ಕಿ.ಮೀ ಈಜು ಮಾಡಿರುವ ಆರಾಧಾನ ಸ್ವಲ್ಪ ಚಳಿಗೆ ಒಳಗಾದರೂ  ಮಧ್ಯಾಹ್ನದ ವೇಳೆಗೆ ನಿಗದಿತ ದೂರ ಕ್ರಮಿಸಿ ದಾಖಲೆಯನ್ನು ನಿರ್ಮಿಸಿರುವಳು ಎಂದು ಆಕೆಯ ತಂದೆ ಅರವಿಂದ್ ಸಂತಸವನ್ನು ಹಂಚಿಕೊಂಡಿರುವರು.

Advertisement
Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel

ಲೇಖಕರ ಪರಿಚಯ​

ಮಿರರ್‌ ಡೆಸ್ಕ್‌

ಮಿರರ್‌ ಡೆಸ್ಕ್ -  ಮಿರರ್ ನ್ಯೂಸ್‌ ನೆಟ್ವರ್ಕ್‌

ಇದನ್ನೂ ಓದಿ

ಅಡಿಕೆ ತೋಟದಿಂದ ನ್ಯಾನೋತಂತ್ರಜ್ಞಾನದವರೆಗೆ…! ಬೆಳೆಗಾರರಿಗೆ ಹೊಸ ಮೌಲ್ಯ ಸೃಷ್ಟಿಸುವ ಸಂಶೋಧನೆ
October 16, 2026
5:14 PM
by: ವಿಶೇಷ ಪ್ರತಿನಿಧಿ
ದಕ್ಷಿಣ ಕನ್ನಡ ಜಿಲ್ಲೆ ಮರುನಾಮಕರಣಕ್ಕೆ ಬೆಳ್ಳಾರೆ ಬಳಕೆದಾರರ ವೇದಿಕೆ ವಿರೋಧ- ಜನಮತ ಸಂಗ್ರಹಕ್ಕೆ ಆಗ್ರಹ
October 16, 2026
3:42 PM
by: ದ ರೂರಲ್ ಮಿರರ್.ಕಾಂ
ಗುತ್ತಿಗಾರಿನಲ್ಲಿ ಚಣಿಲ ಹೋಮಿಯೋಪಥಿ ಕ್ಲಿನಿಕ್‌ ಆರಂಭ
October 16, 2026
3:13 PM
by: ದ ರೂರಲ್ ಮಿರರ್.ಕಾಂ
ಹವಾಮಾನ ವರದಿ | 16-10-2026 | ಕರ್ನಾಟಕದಲ್ಲಿ ಇನ್ನೂ 10 ದಿನ ಮಳೆ? ಅ.19ರ ನಂತರ ಹಿಂಗಾರು ಮಾರುತಗಳ ಆಗಮನದ ನಿರೀಕ್ಷೆ
October 16, 2026
2:48 PM
by: ಸಾಯಿಶೇಖರ್ ಕರಿಕಳ

You cannot copy content of this page - Copyright -The Rural Mirror