#Madicine | ಔಷಧಗಳು ಅಸಲಿಯೇ, ನಕಲಿಯೇ…? ತಿಳಿಯಲು ಇನ್ಮುಂದೆ ಕ್ಯೂಆರ್ ಕೋಡ್ ಅಳವಡಿಕೆ |

August 2, 2023
10:08 PM
ಔಷಧಿ ಅಸಲಿಯೋ ? ನಕಲಿಯೋ ತಿಳಿಯುವುದು ಹೇಗೆ? ಈಗ ಸ್ಕ್ಯಾನ್ ಮಾಡಿದರೆ ಸಾಕು. ಅಲ್ಲಿ ನೀಡಿರುವ ಲಿಂಕ್, ಔಷಧದ ಮಾಹಿತಿ ನೀಡಲು ವಿಫಲವಾದರೆ ಅಥವಾ ಪ್ಯಾಕೆಟ್ ಮೇಲೆ ಹಾಕಿರುವ ವಿವರಕ್ಕೆ ಹಾಗೂ ಅದರಲ್ಲಿರುವ ವಿವರಕ್ಕೂ ಹೊಂದಿಕೆಯಾಗದಿದ್ದರೆ, ಆ ಔಷಧವು ನಕಲಿ ಎನ್ನುವ ಮಾಹಿತಿ ನೀಡಲಾಗುತ್ತದೆ.

ಇನ್ನು ಮುಂದೆ ಔಷಧ ಪ್ಯಾಕೆಟ್‌’ಗಳ ಮೇಲೆ ಇರುವ ಕ್ಯೂಆರ್ ಕೋಡ್ ಸಹಾಯದಿಂದ ಔಷಧಗಳು ಅಸಲಿಯೇ ಅಥವಾ ನಕಲಿಯೇ ಎಂದು ತಿಳಿಯಬಹುದು. ಮೊದಲ ಹಂತದಲ್ಲಿ ಮಂಗಳವಾರದಿಂದ ಆರಂಭಗೊಂಡು, ಶೆಲ್ಕಾಲ್, ಕಾಲ್ಬಾಲ್, ಡೊಲೊ ಸೇರಿದಂತೆ 300 ಪ್ರಮುಖ ಬ್ಯಾಂಡ್‌ಗಳ ಔಷಧ ಪ್ಯಾಕೆಟ್‌ಗಳ ಮೇಲೆ ಕ್ಯೂಆರ್ ಕೋಡ್ ಅಳವಡಿಸಲಾಗುತ್ತದೆ.

ಮುಂದಿನ 20 ದಿನಗಳಲ್ಲಿ ಈ ಔಷಧಗಳು ಮಾರುಕಟ್ಟೆಗೆ ಬರಲಿವೆ. ಮುಂದಿನ ದಿನಗಳಲ್ಲಿ ಹಂತ-ಹಂತವಾಗಿ ಎಲ್ಲಾ ಔಷಧ ಪ್ಯಾಕೆಟ್‌ಗಳ ಮೇಲೆ ಕ್ಯೂಆರ್ ಕೋಡ್ ಅವಳಡಿಸಲಾಗುತ್ತದೆ. ಈ ಕ್ಯೂಆರ್ ಕೋಡ್ ಸ್ಕ್ಯಾನ್ ಮಾಡಲು ಯಾವುದೇ ಆ್ಯಪ್ಅ ನ್ನು ಮೊಬೈಲ್‌ನಲ್ಲಿ ಡೌನ್‌ ಲೋಡ್ ಮಾಡಬೇಕಾದ ಅಗತ್ಯವಿಲ್ಲ. ಕೇವಲ ಸ್ಕ್ಯಾನ್ ಮಾಡಿದರೆ ಸಾಕು. ಅಲ್ಲಿ ನೀಡಿರುವ ಲಿಂಕ್, ಔಷಧದ ಮಾಹಿತಿ ನೀಡಲು ವಿಫಲವಾದರೆ ಅಥವಾ ಪ್ಯಾಕೆಟ್ ಮೇಲೆ ಹಾಕಿರುವ ವಿವರಕ್ಕೆ ಹಾಗೂ ಅದರಲ್ಲಿರುವ ವಿವರಕ್ಕೂ ಹೊಂದಿಕೆಯಾಗದಿದ್ದರೆ, ಆ ಔಷಧವು ನಕಲಿ ಎಂದು ತಿಳಿಯಬಹುದು.

Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel

Advertisement

ಲೇಖಕರ ಪರಿಚಯ​

The Rural Mirror ಸುದ್ದಿಜಾಲ

ದಿ ರೂರಲ್‌ ಮಿರರ್.com ಸುದ್ದಿಗಳನ್ನು[email protected] ಅಥವಾ 9449125447 ಗೆ ವ್ಯಾಟ್ಸಪ್ ಮೂಲಕ ಕಳುಹಿಸಿ.

ಇದನ್ನೂ ಓದಿ

ಅಡಿಕೆ ಇಳುವರಿ ಕುಸಿತ | ಮಿಶ್ರ ತೋಟಗಳಲ್ಲಿ ಹೆಚ್ಚು ಸಮಸ್ಯೆ…! ಯಾವ ತಳಿ ಆಯ್ಕೆ ಮಾಡಿದ್ದಾರೆ…? | ಅಡಿಕೆ ಇಳುವರಿ ಕುಸಿತದ ವಿಶ್ಲೇಷಣೆ
March 13, 2026
10:48 AM
by: ದ ರೂರಲ್ ಮಿರರ್.ಕಾಂ
ಪಿಎಂ ಕಿಸಾನ್‌ 22ನೇ ಕಂತು ಬಿಡುಗಡೆಗೆ ಸಿದ್ಧತೆ | 9.32 ಕೋಟಿ ರೈತರಿಗೆ ₹18,640 ಕೋಟಿ ನೇರ ನಗದು
March 13, 2026
6:58 AM
by: ಮಿರರ್‌ ಡೆಸ್ಕ್
ಮಹಿಳಾ ಕೃಷಿಕರ ಪಾತ್ರ ಬಲಪಡಿಸಲು ಜಾಗತಿಕ ಸಮ್ಮೇಳನ | ದೆಹಲಿಯಲ್ಲಿ GCWAS-2026 ಆರಂಭ
March 13, 2026
6:48 AM
by: ಮಿರರ್‌ ಡೆಸ್ಕ್
ಗೇರುಹಣ್ಣಿನ ಮೌಲ್ಯವರ್ಧನೆಗೆ ಕೈಗಾರಿಕಾ ಸಂಪರ್ಕ ಸಭೆ : ವ್ಯಾಪಾರೀಕರಣಕ್ಕೆ ಹೊಸ ವೇದಿಕೆ
March 12, 2026
9:26 PM
by: ದ ರೂರಲ್ ಮಿರರ್.ಕಾಂ

You cannot copy content of this page - Copyright -The Rural Mirror