ನಿಮಗೆ ವಿಕ್ನೇಸ್ ಆಗುತ್ತಿದೆಯೇ…? ಹಾಗಾದರೆ ನಿಮ್ಮ ದೇಹದಲ್ಲಿ ಕೊರತೆ ಯಾವುದು…?

January 12, 2026
7:39 PM

ಬೆಳಿಗ್ಗೆ ಎದ್ದ ತಕ್ಷಣ ತಲೆ ತಿರುಗುವುದು ಅಥವಾ ಕೆಲಸ ಮಾಡುತ್ತಿರುವಾಗ ಒಮ್ಮೆಲೇ ವಿಕ್ನೇಸ್ ಆಗುತ್ತಿದೆ ಎಂದು ನಿಮ್ಮ ದೇಹದಲ್ಲಿ ವಿಟಮಿನ್ ಕೊರತೆ ಇದೆ ಎಂದರ್ಥ. ಕೇವಲ ಸುಸ್ತು ಮಾತ್ರವಲ್ಲದೇ, ಚರ್ಮ ಬಿಳಿಯಾಗುವುದು, ಕೈಕಾಲುಗಳಲ್ಲಿ ಕೂಡ ಈ ಕೊರತೆಯ ಲಕ್ಷಣಗಳು ಕಂಡುಬರುತ್ತದೆ. ಯಾವ ವಿಟಮಿನ್ ಕಡಿಮೆ ಆಗಿದೆ ಅದಕ್ಕೆ ಯಾವ ರೀತಿ ಆಹಾರವನ್ನು ತೆಗೆದುಕೊಳ್ಳಬೇಕು ಎಂದು ತಲೆಕೆಡಿಸಿಕೊಳ್ಳುತ್ತಿದ್ದರೆ ಇಲ್ಲಿದೆ ಸಂಪೂರ್ಣ ಮಾಹಿತಿ.

Advertisement
  • ವಿಟಮಿನ್ ಡಿ: ಮೂಳೆ ಮತ್ತು ಸ್ನಾಯುಗಳ ಬಲಕ್ಕೆ ವಿಟಮಿನ್ ಡಿ ಅತ್ಯಗತ್ಯ. ಇದರ ಕೊರತೆಯಿಂದ ಸದಾ ಕಾಲ ಸುಸ್ತು ಮತ್ತು ಬೆನ್ನು ನೋವು ಕಾಣಿಸಿಕೊಳ್ಳಬಹುದು.
  • ವಿಟಮಿನ್ ಸಿ: ವಿಟಮಿನ್ ಸಿ ಕೇವಲ ರೋಗನಿರೋಧಕ ಶಕ್ತಿಗೆ ಮಾತ್ರವಲ್ಲ, ಕಬ್ಬಿಣಾಂಶವನ್ನು ದೇಹ ಹೀರಿಕೊಳ್ಳಲು ಕೂಡ ಬೇಕು. ಇದರ ಕೊರತೆಯಿಂದ ಸದಾ ಆಲಸ್ಯ ಮತ್ತು ಕೀಲು ನೋವು ಉಂಟಾಗಬಹುದು.
  •  ವಿಟಮಿನ್ ಬಿ12: ಇದು ಕೆಂಪು ರಕ್ತಕಣಗಳ ಉತ್ಪತ್ತಿಗೆ ಅತಿ ಮುಖ್ಯ ಇದರ ಕರತೆಯಾದ್ರೆ ದೇಹಕ್ಕೆ ಆಮ್ಲಜನಕ ಪೂರೈಕೆ ಕಡಿಮೆಯಾಗಿ ತೀವ್ರ ನಿಶ್ಯಕ್ತಿ ಮತ್ತು ಸ್ನಾಯುಗಳ ದೌರ್ಬಲ್ಯ ಉಂಟಾಗುತ್ತದೆ.
  •  ವಿಟಮಿನ್ ಬಿ6: ದೇಹವು ಆಹಾರವನ್ನು ಶಕ್ತಿಯನ್ನಗ ಪರಿವರ್ತಿಸಲು ವಿಟಮಿನ್ ಬಿ6 ಬೇಕು. ಇದರ ಕೊರತೆಯಿಂದ ನರಗಳ ದೌರ್ಬಲ್ಯ ಮತ್ತು ಮಾನಸಿಕ ಕಿರಿಕಿರಿ ಉಂಟಾಗಬಹುದು.
  •  ವಿಟಮಿನ್ ಬಿ9-ಫೋಲೇಟ್: ರಕ್ತಹೀನತೆಯನ್ನು ತಡೆಯಲು ಫೋಲೇಟ್ ಅಗತ್ಯ. ಇದರ ಕೊರತೆಯಾದಾಗ ಮೆದುಳು ಮಂದವಾದಂತಾಘಿ ದೈಹಕವಾಗಿ ಆಶಕ್ತರಾದಂತೆ ಭಾಸವಾಗುತ್ತದೆ.
  •  ಕಬ್ಬಿಣಾಂಶ-ಐರನ್- ತಾಂತ್ರಿಕವಾಗಿ ಇದು ವಿಟಮಿನ್ ಅಲ್ಲದಿದ್ದರೂ, ಇದರ ಕೊರತೆಯು ತೀವ್ರ ಸುಸ್ತಿಗೆ ಪ್ರಮುಖ ಕಾರಣ. ಇದು ರಕ್ತದಲ್ಲಿ ಹಿಮೋಗ್ಲೋಬಿನ್ ಕಡಿಮೆ ಮಾಡಿ ಉಸಿರಾಟದ ತೊಂದರೆ ನೀಡುತ್ತದೆ.
  •  ಮೆಗ್ನೀಸಿಯಮ್: ಸ್ನಾಯುಗಳ ಸಡಿಲಿಕೆ ಮತ್ತು ವಿಶ್ರಾಂತಿಗೆ ಮೆಗ್ನೀಸಿಯಮ್ ಬೇಕು. ಇದರ ಕೊರತೆಯಾದಾಗ ಸ್ನಾಯುಗಳ ಸೆಳೆತ ಮತ್ತು ಬೇಗನೆ ದಣಿಯುವಿಕೆ ಕಂಡುಬುರುತ್ತದೆ.
  • ವಿಟಮಿನ್ ಇ: ವಿಟಮಿನ್ ಇ ಕೊರತೆಯು ಸ್ನಾಯುಗಳಲ್ಲಿನ ಸಂಯೋಜನೆಯನ್ನು ತಪ್ಪಿಸಿ ನಡೆಯುವಾಗ ಅಸ್ಥಿರತರ ಅಥವಾ ದೌರ್ಬಲ್ಯವನ್ನು ಉಂಟುಮಾಡಬಹುದು. ಪ್ರತಿದಿನ ಕೃಷಿ-ಗ್ರಾಮೀಣ-ಪರಿಸರ ಹಾಗೂ ಇತರ ಮಾಹಿತಿಗಾಗಿ  ನಮ್ಮ “ದ ರೂರಲ್‌ ಮಿರರ್.ಕಾಂ”WhatsApp Channel  ಗೆ ಇಲ್ಲಿ ಕ್ಲಿಕ್‌ ಮಾಡಿ
Advertisement
Advertisement

Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel

Advertisement

ಲೇಖಕರ ಪರಿಚಯ​

ರೂರಲ್‌ ಮಿರರ್ ಸುದ್ದಿಜಾಲ

ಇದನ್ನೂ ಓದಿ

ಅಡಿಕೆ ಸಿಪ್ಪೆಯಿಂದ ಪರಿಸರ ಸ್ನೇಹಿ ಪ್ಲಾಸ್ಟಿಕ್ | ವಿಜ್ಞಾನಿಗಳ ಮಹತ್ವದ ಸಂಶೋಧನೆ
January 17, 2026
7:00 AM
by: ದ ರೂರಲ್ ಮಿರರ್.ಕಾಂ
ಜ.30 ರಿಂದ ಮೂಡಬಿದ್ರಿಯಲ್ಲಿ ಅಗ್ನಿವೀರ್ ನೇಮಕಾತಿ ರ‍್ಯಾಲಿ : | 11 ಜಿಲ್ಲೆಗಳ ಅಭ್ಯರ್ಥಿಗಳಿಗೆ ಅವಕಾಶ
January 16, 2026
9:37 PM
by: ದ ರೂರಲ್ ಮಿರರ್.ಕಾಂ
ಪೆಟ್ರೋಲಿಯಂ ಸಂಸ್ಥೆಗಳ ಮಾಲೀಕರಿಗೆ ಸುಳ್ಳು ಕರೆ | ಲೈಸೆನ್ಸ್ ಹೆಸರಿನಲ್ಲಿ ಹಣ ಕೇಳುವ ವಂಚನೆ – ಎಚ್ಚರಿಕೆ
January 16, 2026
9:31 PM
by: ದ ರೂರಲ್ ಮಿರರ್.ಕಾಂ
ದ.ಕ. ಸರ್ಕಾರಿ ಶಾಲೆಗಳಿಗೆ ಇಸ್ರೇಲ್ ಸ್ಮಾರ್ಟ್ ಬೋರ್ಡ್‌
January 16, 2026
7:01 AM
by: ದ ರೂರಲ್ ಮಿರರ್.ಕಾಂ

You cannot copy content of this page - Copyright -The Rural Mirror