Advertisement
ಸುದ್ದಿಗಳು

ನಿಮಗೆ ವಿಕ್ನೇಸ್ ಆಗುತ್ತಿದೆಯೇ…? ಹಾಗಾದರೆ ನಿಮ್ಮ ದೇಹದಲ್ಲಿ ಕೊರತೆ ಯಾವುದು…?

Share

ಬೆಳಿಗ್ಗೆ ಎದ್ದ ತಕ್ಷಣ ತಲೆ ತಿರುಗುವುದು ಅಥವಾ ಕೆಲಸ ಮಾಡುತ್ತಿರುವಾಗ ಒಮ್ಮೆಲೇ ವಿಕ್ನೇಸ್ ಆಗುತ್ತಿದೆ ಎಂದು ನಿಮ್ಮ ದೇಹದಲ್ಲಿ ವಿಟಮಿನ್ ಕೊರತೆ ಇದೆ ಎಂದರ್ಥ. ಕೇವಲ ಸುಸ್ತು ಮಾತ್ರವಲ್ಲದೇ, ಚರ್ಮ ಬಿಳಿಯಾಗುವುದು, ಕೈಕಾಲುಗಳಲ್ಲಿ ಕೂಡ ಈ ಕೊರತೆಯ ಲಕ್ಷಣಗಳು ಕಂಡುಬರುತ್ತದೆ. ಯಾವ ವಿಟಮಿನ್ ಕಡಿಮೆ ಆಗಿದೆ ಅದಕ್ಕೆ ಯಾವ ರೀತಿ ಆಹಾರವನ್ನು ತೆಗೆದುಕೊಳ್ಳಬೇಕು ಎಂದು ತಲೆಕೆಡಿಸಿಕೊಳ್ಳುತ್ತಿದ್ದರೆ ಇಲ್ಲಿದೆ ಸಂಪೂರ್ಣ ಮಾಹಿತಿ.

Advertisement
  • ವಿಟಮಿನ್ ಡಿ: ಮೂಳೆ ಮತ್ತು ಸ್ನಾಯುಗಳ ಬಲಕ್ಕೆ ವಿಟಮಿನ್ ಡಿ ಅತ್ಯಗತ್ಯ. ಇದರ ಕೊರತೆಯಿಂದ ಸದಾ ಕಾಲ ಸುಸ್ತು ಮತ್ತು ಬೆನ್ನು ನೋವು ಕಾಣಿಸಿಕೊಳ್ಳಬಹುದು.
  • ವಿಟಮಿನ್ ಸಿ: ವಿಟಮಿನ್ ಸಿ ಕೇವಲ ರೋಗನಿರೋಧಕ ಶಕ್ತಿಗೆ ಮಾತ್ರವಲ್ಲ, ಕಬ್ಬಿಣಾಂಶವನ್ನು ದೇಹ ಹೀರಿಕೊಳ್ಳಲು ಕೂಡ ಬೇಕು. ಇದರ ಕೊರತೆಯಿಂದ ಸದಾ ಆಲಸ್ಯ ಮತ್ತು ಕೀಲು ನೋವು ಉಂಟಾಗಬಹುದು.
  • ವಿಟಮಿನ್ ಬಿ12: ಇದು ಕೆಂಪು ರಕ್ತಕಣಗಳ ಉತ್ಪತ್ತಿಗೆ ಅತಿ ಮುಖ್ಯ ಇದರ ಕರತೆಯಾದ್ರೆ ದೇಹಕ್ಕೆ ಆಮ್ಲಜನಕ ಪೂರೈಕೆ ಕಡಿಮೆಯಾಗಿ ತೀವ್ರ ನಿಶ್ಯಕ್ತಿ ಮತ್ತು ಸ್ನಾಯುಗಳ ದೌರ್ಬಲ್ಯ ಉಂಟಾಗುತ್ತದೆ.
  • ವಿಟಮಿನ್ ಬಿ6: ದೇಹವು ಆಹಾರವನ್ನು ಶಕ್ತಿಯನ್ನಗ ಪರಿವರ್ತಿಸಲು ವಿಟಮಿನ್ ಬಿ6 ಬೇಕು. ಇದರ ಕೊರತೆಯಿಂದ ನರಗಳ ದೌರ್ಬಲ್ಯ ಮತ್ತು ಮಾನಸಿಕ ಕಿರಿಕಿರಿ ಉಂಟಾಗಬಹುದು.
  • ವಿಟಮಿನ್ ಬಿ9-ಫೋಲೇಟ್: ರಕ್ತಹೀನತೆಯನ್ನು ತಡೆಯಲು ಫೋಲೇಟ್ ಅಗತ್ಯ. ಇದರ ಕೊರತೆಯಾದಾಗ ಮೆದುಳು ಮಂದವಾದಂತಾಘಿ ದೈಹಕವಾಗಿ ಆಶಕ್ತರಾದಂತೆ ಭಾಸವಾಗುತ್ತದೆ.
  • ಕಬ್ಬಿಣಾಂಶ-ಐರನ್- ತಾಂತ್ರಿಕವಾಗಿ ಇದು ವಿಟಮಿನ್ ಅಲ್ಲದಿದ್ದರೂ, ಇದರ ಕೊರತೆಯು ತೀವ್ರ ಸುಸ್ತಿಗೆ ಪ್ರಮುಖ ಕಾರಣ. ಇದು ರಕ್ತದಲ್ಲಿ ಹಿಮೋಗ್ಲೋಬಿನ್ ಕಡಿಮೆ ಮಾಡಿ ಉಸಿರಾಟದ ತೊಂದರೆ ನೀಡುತ್ತದೆ.
  • ಮೆಗ್ನೀಸಿಯಮ್: ಸ್ನಾಯುಗಳ ಸಡಿಲಿಕೆ ಮತ್ತು ವಿಶ್ರಾಂತಿಗೆ ಮೆಗ್ನೀಸಿಯಮ್ ಬೇಕು. ಇದರ ಕೊರತೆಯಾದಾಗ ಸ್ನಾಯುಗಳ ಸೆಳೆತ ಮತ್ತು ಬೇಗನೆ ದಣಿಯುವಿಕೆ ಕಂಡುಬುರುತ್ತದೆ.
  • ವಿಟಮಿನ್ ಇ: ವಿಟಮಿನ್ ಇ ಕೊರತೆಯು ಸ್ನಾಯುಗಳಲ್ಲಿನ ಸಂಯೋಜನೆಯನ್ನು ತಪ್ಪಿಸಿ ನಡೆಯುವಾಗ ಅಸ್ಥಿರತರ ಅಥವಾ ದೌರ್ಬಲ್ಯವನ್ನು ಉಂಟುಮಾಡಬಹುದು. ಪ್ರತಿದಿನ ಕೃಷಿ-ಗ್ರಾಮೀಣ-ಪರಿಸರ ಹಾಗೂ ಇತರ ಮಾಹಿತಿಗಾಗಿ  ನಮ್ಮ “ದ ರೂರಲ್‌ ಮಿರರ್.ಕಾಂ”WhatsApp Channel ಗೆ ಇಲ್ಲಿ ಕ್ಲಿಕ್‌ ಮಾಡಿ
Advertisement
Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel
Advertisement
ರೂರಲ್‌ ಮಿರರ್ ಸುದ್ದಿಜಾಲ

Published by
ರೂರಲ್‌ ಮಿರರ್ ಸುದ್ದಿಜಾಲ

Recent Posts

ಜ.30 ರಿಂದ ಮೂಡಬಿದ್ರಿಯಲ್ಲಿ ಅಗ್ನಿವೀರ್ ನೇಮಕಾತಿ ರ‍್ಯಾಲಿ : | 11 ಜಿಲ್ಲೆಗಳ ಅಭ್ಯರ್ಥಿಗಳಿಗೆ ಅವಕಾಶ

ಮಂಗಳೂರಿನ ಸೇನಾ ನೇಮಕಾತಿ ಕಚೇರಿಯಿಂದ ಜನವರಿ 30ರಿಂದ ಫೆಬ್ರವರಿ 10ರವರೆಗೆ ಮೂಡಬಿದ್ರಿಯ ಸ್ವರಾಜ್…

8 hours ago

ಪೆಟ್ರೋಲಿಯಂ ಸಂಸ್ಥೆಗಳ ಮಾಲೀಕರಿಗೆ ಸುಳ್ಳು ಕರೆ | ಲೈಸೆನ್ಸ್ ಹೆಸರಿನಲ್ಲಿ ಹಣ ಕೇಳುವ ವಂಚನೆ – ಎಚ್ಚರಿಕೆ

ಪೆಟ್ರೋಲಿಯಂ ಸಂಸ್ಥೆಗಳ ಲೈಸೆನ್ಸ್ ನವೀಕರಣದ ಹೆಸರಿನಲ್ಲಿ ತಾನು ಕಾರ್ಮಿಕ ಇಲಾಖೆ ಇನ್ಸ್ಪೆಕ್ಟರ್ ಎಂದು…

8 hours ago

ದ.ಕ. ಸರ್ಕಾರಿ ಶಾಲೆಗಳಿಗೆ ಇಸ್ರೇಲ್ ಸ್ಮಾರ್ಟ್ ಬೋರ್ಡ್‌

ಸಂಸದ ಬ್ರಿಜೇಶ್‌ ಚೌಟ ವಿಶೇಷ ಮುತುವರ್ಜಿಯಿಂದ ದಕ್ಷಿಣ ಕನ್ನಡದ ಸರ್ಕಾರಿ ಶಾಲೆಗಳಿಗೆ ಇಸ್ರೇಲ್…

23 hours ago

ಕೋಲಾರದಲ್ಲಿ ಕುರಿ ಸಾಕಾಣಿಕೆ | ಕೃಷಿ ಜತೆ ಲಾಭದಾಯಕ ಉಪಕಸುಬು

ರಾಜ್ಯದ ಬರಪೀಡಿತ ಜಿಲ್ಲೆಗಳಲ್ಲಿ ಒಂದಾಗಿರುವ ಕೋಲಾರ ಜಿಲ್ಲೆಯಲ್ಲಿ, ಕೃಷಿ ಚಟುವಟಿಕೆಗಳ ಜತೆಗೆ ಕುರಿ…

23 hours ago

ಬೆಂಬಲ ಬೆಲೆಯಲ್ಲಿ ಬಿಳಿ ಜೋಳ ಖರೀದಿ : ಬಳ್ಳಾರಿ ರೈತರಿಗೆ ನೋಂದಣಿ ಕರೆ

ಕನಿಷ್ಠ ಬೆಂಬಲ ಬೆಲೆ ಯೋಜನೆಯಡಿ ಮುಂಗಾರು ಋತುವಿನ ಬಿಳಿ ಜೋಳವನ್ನು ರೈತರಿಂದ ನೇರವಾಗಿ…

23 hours ago

ಡಿಸೆಂಬರ್ ವೇಳೆಗೆ ರಾಜ್ಯದಲ್ಲಿ ₹4.71 ಲಕ್ಷ ಕೋಟಿ ನೈಜ ಹೂಡಿಕೆ : ಎಂ.ಬಿ. ಪಾಟೀಲ್

2025ರ ಜಾಗತಿಕ ಹೂಡಿಕೆದಾರರ ಸಮಾವೇಶದ ಒಡಂಬಡಿಕೆಗಳಲ್ಲಿ ಶೇಕಡಾ 46ರಷ್ಟು ನೈಜ ಹೂಡಿಕೆಯಾಗಿ ಸಾಕಾರ.…

23 hours ago