ಕೃಷಿ ಮಾಧ್ಯಮ ಕೇಂದ್ರ ಮತ್ತು ಫಾರ್ಮರ್ ಫಸ್ಟ್ ಟ್ರಸ್ಟ್ ವತಿಯಿಂದ ಕೃಷಿಕರ ಸಂಗಾತಿ, ಕೃಷಿ ಮಾಸಿಕ ಪತ್ರಿಕೆ ಅಡಿಕೆ ಪತ್ರಿಕೆಯ ವತಿಯಿಂದ ನಡೆಯುತ್ತಿರುವ ಅಡಿಕೆಯ ಚೊಗರಿನ ವಿನೂತನ ಅಭಿಯಾನವನ್ನು ಪುಸ್ತಕ ರೂಪದಲ್ಲಿ ದಾಖಲಿಸುವ ಪ್ರಯತ್ನ ನಡೆಯುತ್ತಿದೆ.
Advertisement
ಕೆಲವೇ ದಿನಗಳಲ್ಲಿ ಈ ವರ್ಣಮಯ ಕೃತಿ ಬಿಡುಗಡೆಯಾಗಲಿದೆ. ಅಡಿಕೆ ಬೆಳೆಗಾರರ, ಕೃಷಿಕಲ್ಲಿ ಅಡಿಕೆ ಬೆಳೆ ವಿಸ್ತರಣೆ, ಅಡಿಕೆ ಹಾನಿಕಾರಕದ ಆತಂಕದ ನಡುವೆ ಅಡಿಕೆಯ ಹೊಸ ಬಳಕೆಯ ಸಾದ್ಯತೆಗಳ ಕಡೆಗೆ ಬೆಳಕು ಚೆಲ್ಲುವ ಈ ವಿಶೇಷ ಕೃತಿಯು ಅಡಿಕೆ ಬೆಳೆಗಾರರಿಗೆ ಹೊಸದೊಂದ ಮಜಲನ್ನು ತೋರಿಸಲಿದೆ ಎನ್ನುವ ನಿರೀಕ್ಷೆ ಇದೆ. ಅಡಿಕೆ ಪತ್ರಿಕೆ ಕಳೆದ ಹಲವು ಸಮಯಗಳಿಂದ ರೈತ ಪರವಾದ ಹೆಜ್ಜೆಗಳನ್ನು ಇರಿಸಿದೆ. ಅಡಿಕೆ ಕೊಯ್ಲು ತರಬೇತಿ ಶಿಬಿರ, ಫೈಬರ್ ದೋಟಿ ಶಿಬಿರ, ತೆಂಗು ಕೊಯ್ಲು ಪರಿಚಯ ಸೇರಿದಂತೆ ಹಲವು ಆಂದೋಲನ, ಜಲಾಂದೋಲನ ಸೇರಿದಂತೆ ವಿವಿಧ ಕೃಷಿ ಪರವಾದ ಕೆಲಸವನ್ನು ಮಾಡಿದೆ.
Advertisement
Advertisement
Advertisement
ಇದು ನಮ್ಮ YouTube ಚಾನೆಲ್ -
Subscribe ಮಾಡಿ ಬೆಂಬಲಿಸಿ
Advertisement
Rural Mirror Special |
Subscribe Our Channel
Advertisement