ಅಡಿಕೆ ಚೊಗರು-ಹೊಸ ನಿರೀಕ್ಷೆಗಳ ಚಿಗುರು | ಅಡಿಕೆಯ ಹೊಸ ಸಾಧ್ಯತೆಗಳ ಕಡೆಗೆ ಬೆಳಕು | ಪುಸ್ತಕ ಬಿಡುಗಡೆಗೆ ಸಿದ್ಧತೆ |

January 16, 2023
2:52 PM
Advertisement

ಕೃಷಿ ಮಾಧ್ಯಮ ಕೇಂದ್ರ ಮತ್ತು ಫಾರ್ಮರ್ ಫಸ್ಟ್ ಟ್ರಸ್ಟ್‌ ವತಿಯಿಂದ ಕೃಷಿಕರ ಸಂಗಾತಿ, ಕೃಷಿ ಮಾಸಿಕ ಪತ್ರಿಕೆ ಅಡಿಕೆ ಪತ್ರಿಕೆಯ  ವತಿಯಿಂದ ನಡೆಯುತ್ತಿರುವ ಅಡಿಕೆಯ ಚೊಗರಿನ ವಿನೂತನ ಅಭಿಯಾನವನ್ನು ಪುಸ್ತಕ ರೂಪದಲ್ಲಿ ದಾಖಲಿಸುವ ಪ್ರಯತ್ನ ನಡೆಯುತ್ತಿದೆ.

Advertisement
Advertisement
Advertisement

ಕೆಲವೇ ದಿನಗಳಲ್ಲಿ ಈ ವರ್ಣಮಯ ಕೃತಿ ಬಿಡುಗಡೆಯಾಗಲಿದೆ. ಅಡಿಕೆ ಬೆಳೆಗಾರರ, ಕೃಷಿಕಲ್ಲಿ ಅಡಿಕೆ ಬೆಳೆ ವಿಸ್ತರಣೆ, ಅಡಿಕೆ ಹಾನಿಕಾರಕದ ಆತಂಕದ ನಡುವೆ ಅಡಿಕೆಯ ಹೊಸ ಬಳಕೆಯ ಸಾದ್ಯತೆಗಳ ಕಡೆಗೆ ಬೆಳಕು ಚೆಲ್ಲುವ ಈ ವಿಶೇಷ ಕೃತಿಯು ಅಡಿಕೆ ಬೆಳೆಗಾರರಿಗೆ ಹೊಸದೊಂದ ಮಜಲನ್ನು ತೋರಿಸಲಿದೆ ಎನ್ನುವ ನಿರೀಕ್ಷೆ ಇದೆ. ಅಡಿಕೆ ಪತ್ರಿಕೆ ಕಳೆದ ಹಲವು ಸಮಯಗಳಿಂದ ರೈತ ಪರವಾದ ಹೆಜ್ಜೆಗಳನ್ನು ಇರಿಸಿದೆ. ಅಡಿಕೆ ಕೊಯ್ಲು ತರಬೇತಿ ಶಿಬಿರ, ಫೈಬರ್‌ ದೋಟಿ ಶಿಬಿರ, ತೆಂಗು ಕೊಯ್ಲು ಪರಿಚಯ ಸೇರಿದಂತೆ ಹಲವು ಆಂದೋಲನ, ಜಲಾಂದೋಲನ ಸೇರಿದಂತೆ ವಿವಿಧ ಕೃಷಿ ಪರವಾದ ಕೆಲಸವನ್ನು ಮಾಡಿದೆ. 

Advertisement

 

Advertisement
Advertisement

Advertisement
Advertisement
Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel

Advertisement

ಲೇಖಕರ ಪರಿಚಯ​

ದ ರೂರಲ್ ಮಿರರ್.ಕಾಂ

ರೂರಲ್‌ ಮಿರರ್‌ ಪ್ರಕಾಶನದ ವತಿಯಿಂದ ನಡೆಸಲ್ಪಡುವ ಡಿಜಿಟಲ್‌ ಮಾಧ್ಯಮ ಇದಾಗಿದೆ.  ಕೃಷಿ, ಗ್ರಾಮೀಣ ಸಹಿತ ಸಮಗ್ರವಾದ ಸುದ್ದಿಗಳನ್ನು "ದಿ ರೂರಲ್‌ ಮಿರರ್‌.ಕಾಂ" ನಲ್ಲಿ ನೀವು ಓದಬಹುದು. ಯಾವುದೇ ಸುದ್ದಿಗಳು ಇದ್ದರೆ [email protected] / [email protected] ಮೈಲ್ ಅಥವಾ 9449125447 ನಂಬರ್ ಗೆ ವ್ಯಾಟ್ಸಪ್ ಮೂಲಕ ಕಳುಹಿಸಬಹುದು.

ಇದನ್ನೂ ಓದಿ

ವೆದರ್‌ ಮಿರರ್‌ | 20.04.2024 | ರಾಜ್ಯದ ಹಲವೆಡೆ ಇಂದು ಮಳೆಯ ಮುನ್ಸೂಚನೆ
April 20, 2024
11:35 AM
by: ಸಾಯಿಶೇಖರ್ ಕರಿಕಳ
ಚಾಮರಾಜನಗರ-ಹಾವೇರಿಯಲ್ಲಿ ಗಾಳಿಗೆ ಅಪಾರ ಕೃಷಿ ಹಾನಿ |
April 19, 2024
11:14 PM
by: ದ ರೂರಲ್ ಮಿರರ್.ಕಾಂ
ದಕ್ಷಿಣ ಕನ್ನಡ ಜಿಲ್ಲೆಯ ಹಲವು ಕಡೆ ಉತ್ತಮ ಮಳೆ | ಗಾಳಿಗೆ ಉರುಳಿದ ಮರ | ಸುಳ್ಯ- ಗ್ರಾಮೀಣ ಭಾಗದಲ್ಲಿ ವಿದ್ಯುತ್‌ ಕಡಿತ |
April 19, 2024
11:07 PM
by: ದ ರೂರಲ್ ಮಿರರ್.ಕಾಂ
ಬೇಸಿಗೆ ಜರ್ನಿಯ ಚಿಲಿಪಿಲಿ ಗೂಡು | ಪಂಜದಲ್ಲಿ ಮಕ್ಕಳ ಬೇಸಿಗೆ ಶಿಬಿರ |
April 19, 2024
4:02 PM
by: ಮಹೇಶ್ ಪುಚ್ಚಪ್ಪಾಡಿ

You cannot copy content of this page - Copyright -The Rural Mirror