ಇದು ಮುಟ್ಟಾಳೆ. ಕೃಷಿಕರು ಕೃಷಿ ಕೆಲಸದ ವೇಳೆ ತಲೆಗೆ ಇರಿಸಿಕೊಳ್ಳುವ ಹ್ಯಾಟ್ ಇದು. ಗ್ರಾಮೀಣ ಭಾಗದಲ್ಲು ಉಪಕಸುಬಾಗಿಯೂ ಹ್ಯಾಟ್ ತಯಾರಿಕೆ ಮಾಡಲಾಗುತ್ತದೆ. ಅನೇಕ ಕಡೆಗಳಲ್ಲಿ ಈ ಟೊಪ್ಪಿಗ ಬೇಡಿಕೆ ಇದೆ.ಕೃಷಿ ಕೆಲಸದಲ್ಲಿ ಈ ಟೊಪ್ಪಿ ತಲೆಗೆ ರಕ್ಷಣೆ ನೀಡುತ್ತದೆ, ತಂಪು ನೀಡುತ್ತದೆ. ಪರಿಸರ ಸ್ನೇಹಿಯಾಗಿರುವ ಈ ಹ್ಯಾಟ್ ಗೆ ಗ್ರಾಮೀಣ ಭಾಗದಲ್ಲಿ ಬೇಡಿಕೆ ಇದೆ. ಬಾಬು ಅವರ ಸಂಪರ್ಕ ಸಂಖ್ಯೆ : 8277118390 ಅಥವಾ 9481139800
Advertisement
ಇದು ನಮ್ಮ YouTube ಚಾನೆಲ್ -
Subscribe ಮಾಡಿ ಬೆಂಬಲಿಸಿ
Advertisement
Rural Mirror Special |
Subscribe Our Channel