ಕೃಷಿ ಕೆಲಸಕ್ಕೆ ಈ ಟೋಪಿ ಏಕೆ ಬೇಕು…?

October 2, 2023
9:51 PM

ಇದು ಮುಟ್ಟಾಳೆ. ಕೃಷಿಕರು ಕೃಷಿ ಕೆಲಸದ ವೇಳೆ ತಲೆಗೆ ಇರಿಸಿಕೊಳ್ಳುವ ಹ್ಯಾಟ್‌ ಇದು. ಗ್ರಾಮೀಣ ಭಾಗದಲ್ಲು ಉಪಕಸುಬಾಗಿಯೂ ಹ್ಯಾಟ್‌ ತಯಾರಿಕೆ ಮಾಡಲಾಗುತ್ತದೆ. ಅನೇಕ ಕಡೆಗಳಲ್ಲಿ ಈ ಟೊಪ್ಪಿಗ ಬೇಡಿಕೆ ಇದೆ.ಕೃಷಿ ಕೆಲಸದಲ್ಲಿ ಈ ಟೊಪ್ಪಿ ತಲೆಗೆ ರಕ್ಷಣೆ ನೀಡುತ್ತದೆ, ತಂಪು ನೀಡುತ್ತದೆ. ಪರಿಸರ ಸ್ನೇಹಿಯಾಗಿರುವ ಈ ಹ್ಯಾಟ್‌ ಗೆ ಗ್ರಾಮೀಣ ಭಾಗದಲ್ಲಿ ಬೇಡಿಕೆ ಇದೆ. ಬಾಬು ಅವರ ಸಂಪರ್ಕ ಸಂಖ್ಯೆ : 8277118390 ಅಥವಾ 9481139800

Advertisement
Advertisement

Advertisement
Advertisement
Advertisement
Advertisement

Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel

Advertisement

ಲೇಖಕರ ಪರಿಚಯ​

ದ ರೂರಲ್ ಮಿರರ್.ಕಾಂ

ರೂರಲ್‌ ಮಿರರ್‌ ಪ್ರಕಾಶನದ ವತಿಯಿಂದ ನಡೆಸಲ್ಪಡುವ ಡಿಜಿಟಲ್‌ ಮಾಧ್ಯಮ ಇದಾಗಿದೆ.  ಕೃಷಿ, ಗ್ರಾಮೀಣ ಸಹಿತ ಸಮಗ್ರವಾದ ಸುದ್ದಿಗಳನ್ನು "ದಿ ರೂರಲ್‌ ಮಿರರ್‌.ಕಾಂ" ನಲ್ಲಿ ನೀವು ಓದಬಹುದು. ಯಾವುದೇ ಸುದ್ದಿಗಳು ಇದ್ದರೆ [email protected] / [email protected] ಮೈಲ್ ಅಥವಾ 9449125447 ನಂಬರ್ ಗೆ ವ್ಯಾಟ್ಸಪ್ ಮೂಲಕ ಕಳುಹಿಸಬಹುದು.

ಇದನ್ನೂ ಓದಿ

ಮದುವೆಗಾಗಿ ಯುವ ರೈತರಿಂದ ಪಾದಯಾತ್ರೆ…!
November 25, 2023
8:56 PM
by: ದ ರೂರಲ್ ಮಿರರ್.ಕಾಂ
ಅಡಿಕೆ ಬೆಳೆಗೆ ಕಾಡಲಿರುವ ಹವಾಮಾನ ವೈಪರೀತ್ಯ…..!
November 17, 2023
8:15 PM
by: ದ ರೂರಲ್ ಮಿರರ್.ಕಾಂ
ಅಡಿಕೆ ಬೆಳೆ ವಿಸ್ತರಣೆ ಅಪಾಯಗಳು…
October 2, 2023
9:48 PM
by: ದ ರೂರಲ್ ಮಿರರ್.ಕಾಂ
ಸೇವಾ ಕಾರ್ಯದಲ್ಲಿ ಸಾಯಿನಿಕೇತನ ಸೇವಾಶ್ರಮ
October 2, 2023
9:46 PM
by: ದ ರೂರಲ್ ಮಿರರ್.ಕಾಂ

You cannot copy content of this page - Copyright -The Rural Mirror