ಅಡಿಕೆ ಧಾರಣೆ ಏರಿಕೆ | ಹೊಸ ಅಡಿಕೆ @455 | ಒಂದು ತಿಂಗಳಲ್ಲಿ 10 ರೂಪಾಯಿ ಏರಿಕೆ |

Advertisement

ಅಡಿಕೆ ಧಾರಣೆಯಲ್ಲಿ ಮತ್ತೆ ಏರಿಕೆ ಕಂಡಿದೆ. ಹೊಸ ಅಡಿಕೆ ಧಾರಣೆಯಲ್ಲಿ ಕ್ಯಾಂಪ್ಕೋ 5 ರೂಪಾಯಿ ಏರಿಕೆ ಮಾಡಿದೆ. ಈ ಮೂಲಕ ಹೊಸ ಅಡಿಕೆ ಧಾರಣೆ 455 ರೂಪಾಯಿಗೆ ಅಧಿಕೃತವಾಗಿದೆ. ಇದೇ ವೇಳೆ ಹಳೆ ಅಡಿಕೆ  ಸದ್ಯ 560 ರೂಪಾಯಿಗೆ ಖರೀದಿ ನಡೆಯುತ್ತಿದೆ. ಖಾಸಗಿ ಮಾರುಕಟ್ಟೆಯಲ್ಲೂ ಅಡಿಕೆ ಧಾರಣೆ ಏರಿಕೆಯಾಗಿದೆ. ಹೊಸ ಅಡಿಕೆ 465 ರೂಪಾಯಿ ಹಾಗೂ ಹಳೆ ಅಡಿಕೆ 573 ರೂಪಾಯಿಗೆ ಖರೀದಿ ನಡೆಸುವ ಬಗ್ಗೆ ಮಾಹಿತಿ ಲಭ್ಯವಾಗಿದೆ.

Advertisement

ಕಳೆದ ಒಂದು ತಿಂಗಳಿನಿಂದ ಅಡಿಕೆ ಧಾರಣೆಯಲ್ಲಿ ಏರಿಕೆ ಕಂಡಿದೆ. ಮಾರುಕಟ್ಟೆ ತಜ್ಞರ ಪ್ರಕಾರ ಹೊಸ ಅಡಿಕೆ 450+ ಧಾರಣೆ ನಿರೀಕ್ಷೆ ಕಂಡುಬಂದಿತ್ತು. ಇದೀಗ ಬೇಡಿಕೆ ಹೆಚ್ಚಿರುವ ಹಿನ್ನೆಲೆಯಲ್ಲಿ  ಇನ್ನಷ್ಟು ಏರಿಕೆ ಕಂಡಿದೆ. ಇದೇ ವೇಳೆ ಹಳೆ ಅಡಿಕೆ ಧಾರಣೆ ಸದ್ಯ ಯಥಾಸ್ಥಿತಿ ಇದೆ. ಮುಂದಿನ ಒಂದು ತಿಂಗಳಲ್ಲಿ ಹೊಸ ಅಡಿಕೆ  ಹಳೆಯದಾಗುತ್ತದೆ. ಆ ನಂತರ ಮತ್ತೊಮ್ಮೆ ಮಾರುಕಟ್ಟೆಯಲ್ಲಿ ಹುರುಪು ಕಾಣುವ ನಿರೀಕ್ಷೆ ಇದೆ.

ರೂರಲ್‌ ಮಿರರ್‌ ವಿಶ್ಲೇಷಣೆ :

Advertisement
Advertisement

ಮಳೆಯ ಅಬ್ಬರದ ನಡುವೆ ಅಡಿಕೆ ಧಾರಣೆ ಏರಿಕೆ ನಿರೀಕ್ಷೆ… ? | ಮುಂದಿನ ವಾರ 10 ರೂಪಾಯಿ ಏರಿಕೆ ಸಾಧ್ಯತೆ ?

Advertisement

 

Advertisement
Advertisement

Advertisement
Advertisement
Advertisement
ಇದು ನಮ್ಮ YouTube ಚಾನೆಲ್ - ಇಷ್ಟವಾದರೆ Subscribe ಮಾಡಿ

Advertisement

Be the first to comment on "ಅಡಿಕೆ ಧಾರಣೆ ಏರಿಕೆ | ಹೊಸ ಅಡಿಕೆ @455 | ಒಂದು ತಿಂಗಳಲ್ಲಿ 10 ರೂಪಾಯಿ ಏರಿಕೆ |"

Leave a comment

Your email address will not be published.


*