#ಆರೋಗ್ಯಾಲಯ | ತುಳಸಿ ಹಾಗೂ ಅದರ ಉಪಯೋಗದ ಬಗ್ಗೆ ಬರೆಯುತ್ತಾರೆ ಡಾ.ಆದಿತ್ಯ ಚಣಿಲ |

March 26, 2022
9:59 AM

ತುಳಸಿ ಗಿಡವನ್ನು  ಗಿಡಮೂಲಿಕೆಗಳ ರಾಣಿ ಎಂದು ಕರೆಯುತ್ತಾರೆ. ಏಕೆಂದರೆ ಇದು ಹೆಚ್ಚಾಗಿ ಔಷಧಿಯ ವಿಷಯದಲ್ಲಿ ಬಳಸುತ್ತಾರೆ. ಇದು ಆಮ್ಲಜನಕದ ಪ್ರಮಾಣ ಜಾಸ್ತಿ ಮಾಡುತ್ತದೆ. ಗಿಡದ ಉಪಯೋಗ ಹೀಗಿದೆ….

Advertisement
Advertisement
Advertisement

1. ಇಮ್ಯುನಿಟಿ ಜಾಸ್ತಿ ಮಾಡಲು. ಇದರಲ್ಲಿ ಹೆಚ್ಚು ವಿಟಮಿನ್ ಸಿ & ಜಿಂಕ್ . ಇದು ಇನ್ಫೆಕ್ಷನ್ ಅನ್ನು ತಡೆಗಟ್ಟಲು ಸಹಾಯಕವಾಗುತ್ತದೆ.

Advertisement

2. ಜ್ವರವನ್ನು ಕಡಿಮೆಮಾಡುತ್ತದೆ. ಇದರಲ್ಲಿ ಆಂಟಿಬಯೋಟಿಕ್ & ಆಂಟಿವೈರಲ್ನ ಅಂಶ ಇದ್ದು. ಇದರಿಂದ ಯಾವುದೇ ತರಹನಾದ ಜ್ವರವಿದ್ದಲ್ಲಿ ಕಡಿಮೆ ಮಾಡುತ್ತದೆ.

3. ಶೀತ ,ಕಫ ,ಶ್ವಾಸಕೋಶದ ತೊಂದರೆಗೆ ತುಳಸಿ ಎಲೆಗಳನ್ನು ,ಜೇನು ಮತ್ತು ಶುಂಠಿಯೊಡನೆ ಮಿಶ್ರಣ ಮಾಡಿ ಅಸ್ತಮಾದಂತಹ ಎಲ್ಲಾ ತರಹದ ಶ್ವಾಸಕೋಶದ ತೊಂದರೆಗೆ ಮದ್ದಾಗಿ ಉಪಯೋಗಿಸುತ್ತಾರೆ

Advertisement

4. ಬಿಪಿ ಕಡಿಮೆ ಮಾಡಲು

5. ಶುಗರ್ (ಡಯಾಬಿಟೀಸ್) ಹೊಂದಿರುವವರಿಗೆ – ರಕ್ತದಲ್ಲಿರುವ ಶುಗರ್ ಅಂಶ ಕಡಿಮೆ ಮಾಡಲು ಸಹಕರಿಸುತ್ತದೆ.

Advertisement

6. ಹೊಟ್ಟೆಯ / ಗ್ಯಾಸ್ಟ್ರಿಕ್ ತೊಂದರೆಗೆ – ಇದು ಜೀರ್ಣದ ತೊಂದರೆ ಮತ್ತು ಹಸಿವಾಗದಕ್ಕೆ ಸರಿಮಾಡಲು ಪರಿಣಾಮಕಾರಿ.

7.ಕಿಡ್ನಿಯ ಕಲ್ಲು ಮತ್ತು ಗಂಟುಗಳ ತೊಂದರೆಯಲ್ಲಿ, ಇದು ಡಿ ಟಾಕ್ಸಿಕ್ ಮತ್ತು ಡೈರೆಕ್ಟ್ ಆಗಿ ಕೆಲಸ ಮಾಡಿ ಕಿಡ್ನಿಯಲ್ಲಿನ ಕಲ್ಲು ಮತ್ತು ಗಂಡುಗಳ ತೊಂದರೆಯನ್ನು ಕಡಿಮೆ ಮಾಡುತ್ತದೆ.

Advertisement

8. ಚರ್ಮ ಮತ್ತು ಕೂದಲಿಗೆ ಒಳ್ಳೆಯದು ಕೂದಲಿನ ಬುಡವನ್ನು ಶಕ್ತಿಯುತವಾಗಿ ಮಾಡುತ್ತದೆ ಎಲ್ಲಾ ತರಹ ವಾದ ಅಂಗ ಬ್ಯಾಕ್ಟೀರಿಯಾದ ತೊಂದರೆಯನ್ನು ಕಡಿಮೆ ತಡೆಗಟ್ಟುವಲ್ಲಿ ಪರಿಣಾಮಕಾರಿ.

Advertisement
Advertisement
Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel

Advertisement

ಲೇಖಕರ ಪರಿಚಯ​

ಡಾ.ಆದಿತ್ಯ ಭಟ್‌, ಚಣಿಲ, BHMS

ಹೋಮಿಯೋಪತಿ ವೈದ್ಯರು ಶ್ರೀ ಹೋಮಿಯೋ ಕೇರ್‌, ಕುಕ್ಕೆಸುಬ್ರಹ್ಮಣ್ಯ Ph: 8073052529

ಇದನ್ನೂ ಓದಿ

ಮುಂಜಾನೆ ಏಳಬೇಕು, ಬೇಗನೇ ಏಳಬೇಕು
January 16, 2025
7:29 AM
by: ಡಾ.ಚಂದ್ರಶೇಖರ ದಾಮ್ಲೆ
ಈಗ ದೈಹಿಕ ಕೆಲಸ ಅಂದರೆ ಅಲರ್ಜಿ, ಹಿಂದೆ ಇತ್ತು ಸಿನರ್ಜಿ
January 9, 2025
10:49 AM
by: ಡಾ.ಚಂದ್ರಶೇಖರ ದಾಮ್ಲೆ
ಮಕ್ಕಳ ಯಶಸ್ಸಿಗೆ ಕಲಿಯುವುದು ಹೇಗೆಂದು ತಿಳಿಯಬೇಕು
January 2, 2025
10:34 PM
by: ಡಾ.ಚಂದ್ರಶೇಖರ ದಾಮ್ಲೆ
ಪತ್ರಿಕೆಯ ಮೂಲೆಯ ಸುದ್ದಿ ಮುಖಪುಟಕ್ಕೆ ಬಂದೀತು
December 26, 2024
11:10 AM
by: ಡಾ.ಚಂದ್ರಶೇಖರ ದಾಮ್ಲೆ

You cannot copy content of this page - Copyright -The Rural Mirror