ತುಳಸಿ ಗಿಡವನ್ನು ಗಿಡಮೂಲಿಕೆಗಳ ರಾಣಿ ಎಂದು ಕರೆಯುತ್ತಾರೆ. ಏಕೆಂದರೆ ಇದು ಹೆಚ್ಚಾಗಿ ಔಷಧಿಯ ವಿಷಯದಲ್ಲಿ ಬಳಸುತ್ತಾರೆ. ಇದು ಆಮ್ಲಜನಕದ ಪ್ರಮಾಣ ಜಾಸ್ತಿ ಮಾಡುತ್ತದೆ. ಗಿಡದ ಉಪಯೋಗ ಹೀಗಿದೆ….
1. ಇಮ್ಯುನಿಟಿ ಜಾಸ್ತಿ ಮಾಡಲು. ಇದರಲ್ಲಿ ಹೆಚ್ಚು ವಿಟಮಿನ್ ಸಿ & ಜಿಂಕ್ . ಇದು ಇನ್ಫೆಕ್ಷನ್ ಅನ್ನು ತಡೆಗಟ್ಟಲು ಸಹಾಯಕವಾಗುತ್ತದೆ.
2. ಜ್ವರವನ್ನು ಕಡಿಮೆಮಾಡುತ್ತದೆ. ಇದರಲ್ಲಿ ಆಂಟಿಬಯೋಟಿಕ್ & ಆಂಟಿವೈರಲ್ನ ಅಂಶ ಇದ್ದು. ಇದರಿಂದ ಯಾವುದೇ ತರಹನಾದ ಜ್ವರವಿದ್ದಲ್ಲಿ ಕಡಿಮೆ ಮಾಡುತ್ತದೆ.
3. ಶೀತ ,ಕಫ ,ಶ್ವಾಸಕೋಶದ ತೊಂದರೆಗೆ ತುಳಸಿ ಎಲೆಗಳನ್ನು ,ಜೇನು ಮತ್ತು ಶುಂಠಿಯೊಡನೆ ಮಿಶ್ರಣ ಮಾಡಿ ಅಸ್ತಮಾದಂತಹ ಎಲ್ಲಾ ತರಹದ ಶ್ವಾಸಕೋಶದ ತೊಂದರೆಗೆ ಮದ್ದಾಗಿ ಉಪಯೋಗಿಸುತ್ತಾರೆ
4. ಬಿಪಿ ಕಡಿಮೆ ಮಾಡಲು
5. ಶುಗರ್ (ಡಯಾಬಿಟೀಸ್) ಹೊಂದಿರುವವರಿಗೆ – ರಕ್ತದಲ್ಲಿರುವ ಶುಗರ್ ಅಂಶ ಕಡಿಮೆ ಮಾಡಲು ಸಹಕರಿಸುತ್ತದೆ.
6. ಹೊಟ್ಟೆಯ / ಗ್ಯಾಸ್ಟ್ರಿಕ್ ತೊಂದರೆಗೆ – ಇದು ಜೀರ್ಣದ ತೊಂದರೆ ಮತ್ತು ಹಸಿವಾಗದಕ್ಕೆ ಸರಿಮಾಡಲು ಪರಿಣಾಮಕಾರಿ.
7.ಕಿಡ್ನಿಯ ಕಲ್ಲು ಮತ್ತು ಗಂಟುಗಳ ತೊಂದರೆಯಲ್ಲಿ, ಇದು ಡಿ ಟಾಕ್ಸಿಕ್ ಮತ್ತು ಡೈರೆಕ್ಟ್ ಆಗಿ ಕೆಲಸ ಮಾಡಿ ಕಿಡ್ನಿಯಲ್ಲಿನ ಕಲ್ಲು ಮತ್ತು ಗಂಡುಗಳ ತೊಂದರೆಯನ್ನು ಕಡಿಮೆ ಮಾಡುತ್ತದೆ.
8. ಚರ್ಮ ಮತ್ತು ಕೂದಲಿಗೆ ಒಳ್ಳೆಯದು ಕೂದಲಿನ ಬುಡವನ್ನು ಶಕ್ತಿಯುತವಾಗಿ ಮಾಡುತ್ತದೆ ಎಲ್ಲಾ ತರಹ ವಾದ ಅಂಗ ಬ್ಯಾಕ್ಟೀರಿಯಾದ ತೊಂದರೆಯನ್ನು ಕಡಿಮೆ ತಡೆಗಟ್ಟುವಲ್ಲಿ ಪರಿಣಾಮಕಾರಿ.
ಕಾಸರಗೋಡು ಸೇರಿದಂತೆ ಕರ್ನಾಟಕದ ರಾಜ್ಯದಾದ್ಯಂತ ಒಣ ಹವೆ ಮುಂದುವರಿಯಲಿದೆ.
ಪರಿಸರ ಜಾಗೃತಿ ಮೂಡಿಸುವ ಬಣ್ಣ ಬಣ್ಣದ ಚಿತ್ತಾರಗಳು, ಬಹು ಉತ್ಸುಕರಾಗಿ ತಮ್ಮ ಕಲ್ಪನೆಯ…
ಪ್ರಕೃತಿ ಸಂರಕ್ಷಿಸುವುದರ ಜೊತೆಗೆ ಆರೋಗ್ಯ ಕಾಪಾಡಿಕೊಳ್ಳುವುದು ಅವಶ್ಯವಾಗಿರುವುದರಿಂದ ಸಾವಯವ ಕೃಷಿಯತ್ತ ಒಲವು ತೋರಬೇಕೆಂದು…
ಕ್ಯೂಆರ್ ಕೋಡ್ ಬಳಸಿಕೊಂಡು ಗೇರು ತಳಿಗಳ ಮಾಹಿತಿ ಪಡೆಯಲು ಪುತ್ತೂರಿನ ಗೇರು ಸಂಶೋಧನಾ…
ಅಡಿಕೆಗೆ ಹಳದಿ ಎಲೆರೋಗದಿಂದ ಅಡಿಕೆ ಮರಗಳು ನಾಶವಾಗುತ್ತಿವೆ. ಹೀಗಾಗಿ ದಕ್ಷಿಣ ಕನ್ನಡ ಜಿಲ್ಲೆಯ…
ಅಡಿಕೆ ನಮ್ಮ ಆರ್ಥಿಕ, ಸಾಂಸ್ಕೃತಿಕ, ಮತ್ತು ಸಾಮಾಜಿಕ ಜೀವತಂತ್ರದ ಒಂದು ಅವಿಭಾಜ್ಯ ಭಾಗವಾಗಿದೆ.…