ಬೈಕ್‌ ರೇಸಲ್ಲಿ ದ ಕ ಜಿಲ್ಲೆಯ ಹುಡುಗಿ | ಹಲವು ಪ್ರಶಸ್ತಿ ಪಡೆದ ಸುಳ್ಯದ ಅರ್ಪಿತಾ ಈಗ ರಾಷ್ಟ್ರಮಟ್ಟದಲ್ಲಿ ಮಿಂಚುತ್ತಿದ್ದಾರೆ

October 21, 2020
10:12 AM
ಒಂದು ಕಾಲದಲ್ಲಿ ಸ್ಕೂಟರ್‌ ಓಡಿಸುವುದು  ಪುರುಷರಿಗೆ ಮಾತ್ರವೇ ಸೀಮಿತವಾಗಿತ್ತು. ನಂತರ ಮಹಿಳೆಯರೂ ಸ್ಕೂಟರ್‌ ಚಲಾಯಿಸುವಾಗ ಹುಬ್ಬೇರಿಸಿ ನೋಡುತ್ತಿದ್ದರು. ನಂತರ ಅದು ಸಾಮಾನ್ಯವಾಯಿತು, ಈಗ ಮಹಿಳೆಯರು ಸ್ಕೂಟರ್‌, ಕಾರು ಚಲಾಯಿಸುವುದು  ಸಾಮಾನ್ಯವಾಗಿದೆ. ಪುರುಷರಿಗಿಂತಲೂ ಹೆಚ್ಚು ಸುರಕ್ಷತೆಯಿಂದ ವಾಹನ ಚಲಾಯಿಸುತ್ತಾರೆ.

ಆದರೆ ಇದೀಗ ಯುವತಿಯರೂ ಬೈಕ್‌ ರಾಲಿಯಲ್ಲೂ ಭಾಗವಹಿಸುತ್ತಿರುವುದು ಇನ್ನೊಂದು ಸಾಹಸ. ರಾಜ್ಯದಲ್ಲಿ ಬೈಕ್‌ ರೇಸಲ್ಲಿ ಭಾಗವಹಿಸುವ ಹಲವು ಯುವತಿಯರು ಇದ್ದಾರೆ. ಅದೊಂದು ಆಸಕ್ತಿದಾಯಕ ಸಂಗತಿ. ಅದರಲ್ಲೂ  ದಕ್ಷಿಣ ಕನ್ನಡ ಜಿಲ್ಲೆಯ ಸುಳ್ಯ ತಾಲೂಕಿನ ಅರ್ಪಿತಾ ಕೂಡಾ ಒಬ್ಬಳು. ರಾಷ್ಟ್ರೀಯ, ಅಂತರಾಷ್ಟ್ರೀಯ ಮಟ್ಟದ ಬೈಕ್‌ ರೇಸ್‌ ನ ಹಲವು ಸ್ಫರ್ಧೆಗಳಲ್ಲಿ ಭಾಗವಹಿಸಿರುವ ಅರ್ಪಿತಾ ಇದೀಗ ರಾಷ್ಟ್ರ ಮಟ್ಟದಲ್ಲಿ ಮಿಂಚುತ್ತಿದ್ದಾರೆ.

ಈಚೆಗೆ ಕನಕಪುರದಲ್ಲಿ ನಡೆದ ಎಫ್ ಎಂ ಎಸ್ ಸಿ ಐ ಯವರು ನಡೆಸಿದ ಇಂಡಿಯನ್ ನ್ಯಾಶನಲ್ ರಾಲೀ ಸ್ಪ್ರಿಂಟ್ ಚಾಂಪಿಯನ್ ಶಿಪ್  1 ನೇ ಸುತ್ತಿನಲ್ಲಿ ದ್ವಿತೀಯ ಹಾಗೂ 2 ನೇ  ಸುತ್ತಿನಲ್ಲಿ ತೃತೀಯ  ಬಹುಮಾನಗಳು ಪಡೆದಿದ್ದಾರೆ. ಇವರು ಸುಳ್ಯ ತಾಲೂಕಿನ ಮರ್ಕಂಜ ಬಳಿಯ ಮೈರಾಜೆ  ಭಾರತಿ ಹಾಗೂ ವೆಂಕಟೇಶ್ವರ ಭಟ್ ಯಂ ಇವರ ಪುತ್ರಿ.

 

‌

ಬೈಕ್‌ ರೇಸಲ್ಲಿ ಅರ್ಪಿತಾ

 

Advertisement
Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel

ಲೇಖಕರ ಪರಿಚಯ​

ದ ರೂರಲ್ ಮಿರರ್.ಕಾಂ

ರೂರಲ್‌ ಮಿರರ್‌ ಪ್ರಕಾಶನದ ವತಿಯಿಂದ ನಡೆಸಲ್ಪಡುವ ಡಿಜಿಟಲ್‌ ಮಾಧ್ಯಮ ಇದಾಗಿದೆ.  ಕೃಷಿ, ಗ್ರಾಮೀಣ ಸಹಿತ ಸಮಗ್ರವಾದ ಸುದ್ದಿಗಳನ್ನು "ದಿ ರೂರಲ್‌ ಮಿರರ್‌.ಕಾಂ" ನಲ್ಲಿ ನೀವು ಓದಬಹುದು. ಯಾವುದೇ ಸುದ್ದಿಗಳು ಇದ್ದರೆ [email protected] / [email protected] ಮೈಲ್ ಅಥವಾ 9449125447 ನಂಬರ್ ಗೆ ವ್ಯಾಟ್ಸಪ್ ಮೂಲಕ ಕಳುಹಿಸಬಹುದು.

ಇದನ್ನೂ ಓದಿ

ಮಿಜೋರಾಂನಲ್ಲಿ ಅಡಿಕೆ ಕೃಷಿಗೆ ವೈಜ್ಞಾನಿಕ ನೆರವು : ಕೀಟಬಾಧೆ ನಿಯಂತ್ರಣಕ್ಕೆ ಕ್ರಮ, ಕೋಕೋ ಅಂತರಬೆಳೆಗೂ ಚಿಂತನೆ
October 20, 2026
7:18 AM
by: ದ ರೂರಲ್ ಮಿರರ್.ಕಾಂ
ನಿಮ್ಮ ಮನೆಯ ಮೇಲ್ಛಾವಣಿಯೇ ವಿದ್ಯುತ್ ಉತ್ಪಾದನಾ ಕೇಂದ್ರವಾಗಲಿ..!
October 20, 2026
7:02 AM
by: ದ ರೂರಲ್ ಮಿರರ್.ಕಾಂ
ಜೀವ ವೈವಿಧ್ಯ ಅನುದಾನ ಬಿಡುಗಡೆ – ಕರ್ನಾಟಕಕ್ಕೆ ₹10.49 ಲಕ್ಷ; ದೇಶದ 30 ಮಂಡಳಿಗಳಿಗೆ ₹1.19 ಕೋಟಿ
October 19, 2026
4:09 PM
by: ದ ರೂರಲ್ ಮಿರರ್.ಕಾಂ
ಬರಪೀಡಿತ ವಿಜಯಪುರದಲ್ಲಿ ಹಸಿರಿನ ಕ್ರಾಂತಿ
October 17, 2026
7:23 AM
by: ದ ರೂರಲ್ ಮಿರರ್.ಕಾಂ

You cannot copy content of this page - Copyright -The Rural Mirror