ಭಾರತದಲ್ಲಿ ಪ್ರತಿಯೊಂದು ಮನೆಯಲ್ಲೂ ಆಲೂಗಡ್ಡೆಯನ್ನೂ ಬಳಸುತ್ತಾರೆ. ಎಲ್ಲಾ ತರಕಾರಿಗಳ ಬೆಲೆ ಏರಿಕೆ ಕಂಡುಬಂದಾಗಲೂ ಆಲೂಗಡ್ಡೆಯನ್ನು ಬಳಕೆ ಮಾಡದೇ ಇರುವುದಿಲ್ಲ. ಆಲೂಗಡ್ಡೆಯು ನಮ್ಮಲ್ಲಿ ಕಡಿಮೆಬೆಲೆಯಲ್ಲಿ ಸಿಗುವ ತರಕಾರಿಗಳಲ್ಲಿ ಒಂದಾಗಿದೆ. ಆದರೆ ಇದೇ ಅಲೂಗಡ್ಡೆಯು ಏಷ್ಯಾದಲ್ಲಿ ಕೈಗೆಟುಕದ ಬೆಲೆಯಲ್ಲಿ ಇದೆ ಎಂದರೆ ನಂಬಲು ಸಾಧ್ಯವೇ? ಹೌದು! ವಿಶೇಷವಾಗಿ ದಕ್ಷಿಣ ಕೊರಿಯಾ, ಜಪಾನ್,ಸಿಂಗಾಪುರ ಸೇರಿದಂತೆ ಅನೇಕ ರಾಷ್ಟ್ರಗಳಲ್ಲಿ ಆಲೂಗಡ್ಡೆ ಬೆಲೆ ಗಗನಕ್ಕೇರಿದೆ. ಏಷ್ಯದಲ್ಲಿ ಕಿಲೋ ಬೆಲೆಗೆ ರೂ.380, ಜಪಾನ್ ರೂ255, ತೈವಾನ್245ರೂ, ಹಾಂಗಾಕಾಂಗ್ 235ರೂ ಆಗಿದೆ. ಇನ್ನು ಏಷ್ಯಾದಲ್ಲಿ ಆಲೂಗಡ್ಡೆಯಿಂದ ತಯಾರಾಗುವ ಆಹಾರಗಳು ಕೂಡಾ ಈಗ ದುಬಾರಿಯಾಗಿದೆ.
Advertisement
ಇದು ನಮ್ಮ YouTube ಚಾನೆಲ್ -
Subscribe ಮಾಡಿ ಬೆಂಬಲಿಸಿ
Advertisement
Rural Mirror Special |
Subscribe Our Channel
Advertisement

