Team the rural mirror

Team the rural mirror

ಮೋದಿ ದುರಾಡಳಿತದ ಬಗ್ಗೆ ಜನರೇ ಮಾತನಾಡುತ್ತಿದ್ದಾರೆ : ಭರತ್ ಮುಂಡೋಡಿಮೋದಿ ದುರಾಡಳಿತದ ಬಗ್ಗೆ ಜನರೇ ಮಾತನಾಡುತ್ತಿದ್ದಾರೆ : ಭರತ್ ಮುಂಡೋಡಿ

ಮೋದಿ ದುರಾಡಳಿತದ ಬಗ್ಗೆ ಜನರೇ ಮಾತನಾಡುತ್ತಿದ್ದಾರೆ : ಭರತ್ ಮುಂಡೋಡಿ

ಸುಳ್ಯ: ಕಾಂಗ್ರೆಸ್ ಪಕ್ಷದ ಕಾರ್ಯಕರ್ತರು ಮನೆ-ಮನೆ ಭೇಟಿ ನೀಡುವ ವೇಳೆ ಮೋದಿ ಸರಕಾರದ ದುರಾಡಳಿತ ಬಗ್ಗೆ ಸ್ವತಃ ಜನರೇ ಮಾತನಾಡುತ್ತಿದ್ದಾರೆ. ಇಂತಹ ಜನವಿರೋಧಿ ಆಡಳಿತವನ್ನು ಕಿತ್ತೊಗೆಯಬೇಕು ಎಂಬ…

6 years ago
ಅಗಲಿದ ಬಿಜೆಪಿ ಮುಖಂಡ ಎನ್.ಎ.ಸುಂದರ ಅವರಿಗೆ ಶ್ರದ್ಧಾಂಜಲಿಅಗಲಿದ ಬಿಜೆಪಿ ಮುಖಂಡ ಎನ್.ಎ.ಸುಂದರ ಅವರಿಗೆ ಶ್ರದ್ಧಾಂಜಲಿ

ಅಗಲಿದ ಬಿಜೆಪಿ ಮುಖಂಡ ಎನ್.ಎ.ಸುಂದರ ಅವರಿಗೆ ಶ್ರದ್ಧಾಂಜಲಿ

ಸುಳ್ಯ: ಸುಳ್ಯ ತಾಲೂಕು ಹಿರಿಯ ಬಿಜೆಪಿ ನಾಯಕ ಎನ್.ಎ.ಸುಂದರ ಅವರು ಭಾನುವಾರ ರಾತ್ರಿ ನಿಧನರಾಗಿದ್ದು ಅವರ ಪಾರ್ಥಿವ ಶರೀರವನ್ನು ಸುಳ್ಯದ ಯುವಜನ ಸಂಯುಕ್ತ ಮಂಡಳಿಯ ವಠಾರದಲ್ಲಿ ಸಾರ್ವಜನಿಕರ…

6 years ago
ಬಿಜೆಪಿ ರೋಡ್ ಶೋ ನಾಳೆಬಿಜೆಪಿ ರೋಡ್ ಶೋ ನಾಳೆ

ಬಿಜೆಪಿ ರೋಡ್ ಶೋ ನಾಳೆ

ಸುಳ್ಯ: ಇಂದು ನಡೆಯಬೇಕಿದ್ದ ನಮ್ಮ ಭಾಜಪಾ ಅಭ್ಯರ್ಥಿ ನಳಿನ್ ಕುಮಾರ್ ಕಟೀಲ್ ಅವರ ಮತಯಾಚನೆಯ ರೋಡ್ ಶೋ ಮುಂದೂಡಲ್ಪಟ್ಟಿದ್ದು, ಎ.16 ರಂದು ಅಪರಾಹ್ನ 2 ಗಂಟೆಗೆ ಸುಳ್ಯದ…

6 years ago
ಎ.14 – ಪುರುಷರಕಟ್ಟೆಯಲ್ಲಿ ನೂತನ ನೃತ್ಯ ತರಬೇತಿ ಶಾಲೆ ಉದ್ಘಾಟನೆಎ.14 – ಪುರುಷರಕಟ್ಟೆಯಲ್ಲಿ ನೂತನ ನೃತ್ಯ ತರಬೇತಿ ಶಾಲೆ ಉದ್ಘಾಟನೆ

ಎ.14 – ಪುರುಷರಕಟ್ಟೆಯಲ್ಲಿ ನೂತನ ನೃತ್ಯ ತರಬೇತಿ ಶಾಲೆ ಉದ್ಘಾಟನೆ

ನರಿಮೊಗರು: ಪ್ರಖ್ಯಾತಿ ಯುವತಿ ಮಂಡಲ ನರಿಮೊಗರು (ರಿ) ಪುರುಷರಕಟ್ಟೆ ಇದರ ಅಂಗಸಂಸ್ಥೆಯಾದ ಪುರುಷರಕಟ್ಟೆಯ ಗುರುಕುಲ ಕಲಾಕೇಂದ್ರ(ರಿ) ಇದರ ನೂತನ ನೃತ್ಯ ತರಬೇತಿ ಶಾಲೆಯ ಉದ್ಘಾಟನಾ ಸಮಾರಂಭವು ಎ.೧೪ರಂದು‌…

6 years ago
ಚೌಕಿದಾರ್ ಹೆಸರಿನಲ್ಲಿ ದೇಶವನ್ನೇ ಲೂಟಿಗೈದ ಮೋದಿ ಸರಕಾರಚೌಕಿದಾರ್ ಹೆಸರಿನಲ್ಲಿ ದೇಶವನ್ನೇ ಲೂಟಿಗೈದ ಮೋದಿ ಸರಕಾರ

ಚೌಕಿದಾರ್ ಹೆಸರಿನಲ್ಲಿ ದೇಶವನ್ನೇ ಲೂಟಿಗೈದ ಮೋದಿ ಸರಕಾರ

ಮಂಗಳೂರು: *ಕಳೆದ 5 ವರ್ಷಗಳ ಹಿಂದೆ ಕಪ್ಪುಹಣ ತರುವುದಾಗಿ, ಭ್ರಷ್ಟಾಚಾರ ನಿಗ್ರಹಿಸುವುದಾಗಿ, ಅಚ್ಛೇದಿನ್,ಸಬ್ ಕಾ ಸಾಥ್-- ಸಬ್ ಕಾ ವಿಕಾಸ್ ಮುಂತಾದ ಪೊಳ್ಳು ಭರವಸೆಗಳನ್ನು ನೀಡಿ,ತನ್ನನ್ನು ತಾನು ಚಾಯ್…

6 years ago
ಏ21ರಿಂದ ಅಂತಾರಾಜ್ಯ ಮಟ್ಟದ ಶ್ರೀ ಕೇಶವಕೃಪಾ ಉಚಿತ ವೇದ ಯೋಗ ಶಿಬಿರಏ21ರಿಂದ ಅಂತಾರಾಜ್ಯ ಮಟ್ಟದ ಶ್ರೀ ಕೇಶವಕೃಪಾ ಉಚಿತ ವೇದ ಯೋಗ ಶಿಬಿರ

ಏ21ರಿಂದ ಅಂತಾರಾಜ್ಯ ಮಟ್ಟದ ಶ್ರೀ ಕೇಶವಕೃಪಾ ಉಚಿತ ವೇದ ಯೋಗ ಶಿಬಿರ

ಸುಳ್ಯ: ಸುಳ್ಯ ಹಳೆಗೇಟಿನ ಶ್ರೀ ಕೇಶವಕೃಪಾ ವೇದ ಮತ್ತು ಕಲಾ ಪ್ರತಿಷ್ಠಾನದ ವತಿಯಿಂದ ಒಂದು ತಿಂಗಳ ಕಾಲ ನಡೆಯುವ ಶ್ರೀ ಕೇಶವ ಕೃಪಾ ವೇದ-ಯೋಗ-ಕಲಾ ಶಿಬಿರ ಏ.21ರಿಂದ…

6 years ago
ಮಂಗಳೂರಿನಲ್ಲಿ ನರೇಂದ್ರ ಮೋದಿ ಅವರಿಂದ ಪ್ರಚಾರ ಸಭೆ ಮೀನುಗಾರರ ರಕ್ಷಣೆಗೆ ವಿಶೇಷ ಯೋಜನೆಮಂಗಳೂರಿನಲ್ಲಿ ನರೇಂದ್ರ ಮೋದಿ ಅವರಿಂದ ಪ್ರಚಾರ ಸಭೆ ಮೀನುಗಾರರ ರಕ್ಷಣೆಗೆ ವಿಶೇಷ ಯೋಜನೆ

ಮಂಗಳೂರಿನಲ್ಲಿ ನರೇಂದ್ರ ಮೋದಿ ಅವರಿಂದ ಪ್ರಚಾರ ಸಭೆ ಮೀನುಗಾರರ ರಕ್ಷಣೆಗೆ ವಿಶೇಷ ಯೋಜನೆ

ಮಂಗಳೂರು: ಕರಾವಳಿ ಜಿಲ್ಲೆಯ ಮೀನುಗಾರರ ರಕ್ಷಣೆ ಹಾಗೂ ಅವರ ಬದುಕಿಗೆ ಭದ್ರತೆ ನೀಡಲು ನಮ್ಮ ಸರಕಾರ ಬದ್ಧವಾಗಿದೆ. ಇದಕ್ಕಾಗಿ ಮುಂದೆ ನಮ್ಮ ಸರಕಾರ ಬಂದರೆ ಸಚಿವಾಲಯವನ್ನೂ ತೆರೆಯಲು…

6 years ago
ಮಕ್ಕಳ ಪ್ರತಿಭೆಗಳು ವಿಶೇಷ ಶಿಬಿರಗಳ ಮೂಲಕ ಬೆಳಕಿಗೆ ಬರುತ್ತದೆಮಕ್ಕಳ ಪ್ರತಿಭೆಗಳು ವಿಶೇಷ ಶಿಬಿರಗಳ ಮೂಲಕ ಬೆಳಕಿಗೆ ಬರುತ್ತದೆ

ಮಕ್ಕಳ ಪ್ರತಿಭೆಗಳು ವಿಶೇಷ ಶಿಬಿರಗಳ ಮೂಲಕ ಬೆಳಕಿಗೆ ಬರುತ್ತದೆ

ಮಕ್ಕಳ ಪ್ರತಿಭೆಗಳು ಶಿಬಿರದಿಂದ ಅನಾವರಣಗೊಳ್ಳುವುದು-ಉದಯ್ ಕ್ರಾಸ್ತಾ“ವಾಸ್ತವವಾಗಿ ಮಕ್ಕಳ ಪ್ರತಿಭೆಗಳು ವಿಶೇಷ ಶಿಬಿರಗಳ ಮೂಲಕ ಬೆಳಕಿಗೆ ಬರುತ್ತದೆ. ಎಳೆಯ ಮಕ್ಕಳಿಗೆ ಸರಿ ಯಾದ ಮಾರ್ಗ ತೋರಿದರೆ ಪ್ರತಿಭಾ ವಂತರಾಗುತ್ತಾರೆ”…

6 years ago
ಬಟ್ರುಪ್ಪಾಡಿ ದೇವಸ್ಥಾನ ದೈವಗಳ ಪ್ರತಿಷ್ಠಾ ಬ್ರಹ್ಮಕಲಶಬಟ್ರುಪ್ಪಾಡಿ ದೇವಸ್ಥಾನ ದೈವಗಳ ಪ್ರತಿಷ್ಠಾ ಬ್ರಹ್ಮಕಲಶ

ಬಟ್ರುಪ್ಪಾಡಿ ದೇವಸ್ಥಾನ ದೈವಗಳ ಪ್ರತಿಷ್ಠಾ ಬ್ರಹ್ಮಕಲಶ

ಕೇನ್ಯ ಗ್ರಾಮದ ಬಟ್ರುಪ್ಪಾಡಿ ಕಣ್ಕಲ್ ಶ್ರೀ ಮಹಾವಿಷ್ಣು ದೇವಸ್ಥಾನಕ್ಕೆ ಸಂಬಂಧ ಪಟ್ಟ ಗ್ರಾಮದೈವ ಶ್ರೀ ಉಳ್ಳಾಕುಲು ಹಾಗೂ ಪರಿವಾರ ದೈವಗಳ ಪ್ರತಿಷ್ಠಾ ಬ್ರಹ್ಮಕಲಶೋತ್ಸವವು ಎಪ್ರಿಲ್ 1 ರಂದು…

6 years ago
ಅಜ್ಜಾವರ: ಬಿ.ಜೆ.ಪಿ ಕಾರ್ಯಕರ್ತರ ಸಭೆಅಜ್ಜಾವರ: ಬಿ.ಜೆ.ಪಿ ಕಾರ್ಯಕರ್ತರ ಸಭೆ

ಅಜ್ಜಾವರ: ಬಿ.ಜೆ.ಪಿ ಕಾರ್ಯಕರ್ತರ ಸಭೆ

ಸುಳ್ಯ ವಿಧಾನ ಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿರುವ ಮೇನಾಲದಲ್ಲಿ ನಡೆದ ಅಜ್ಜಾವರ ಮಂಡೆಕೋಲು ಬಿ.ಜೆ.ಪಿ ಕಾರ್ಯಕರ್ತರ ಸಭೆಯಲ್ಲಿ ಮಾನ್ಯ ಸಂಸದ ಹಾಗೂ ದಕ್ಷಿಣ ಕನ್ನಡ ಬಿಜೆಪಿ ಲೋಕಸಭಾ ಅಭ್ಯರ್ಥಿ…

6 years ago