Advertisement

ಡಾ.ಚಂದ್ರಶೇಖರ ದಾಮ್ಲೆ

ಡಾ. ಚಂದ್ರಶೇಖರ ದಾಮ್ಲೆಯವರು ಸುಳ್ಯದ ನೆಹರು ಮೆಮೋರಿಯಲ್ ಕಾಲೇಜ್ ನಲ್ಲಿ ಸಮಾಜಶಾಸ್ತ್ರ ಪ್ರಾಧ್ಯಾಪಕರಾಗಿ 35 ವರ್ಷಗಳಲ್ಲಿ ಸೇವೆ ಸಲ್ಲಿಸಿ ನಿವೃತ್ತರಾದವರು. ವೃತ್ತಿಯಲ್ಲಿರುವಾಗಲೇ ರಾಷ್ಟ್ರೀಯ ಸೇವಾ ಯೋಜನಾಧಿಕಾರಿಯಾಗಿ ಸಮಾಜಸೇವೆಯಲ್ಲಿ ತೊಡಗಿಕೊಂಡವರು. ಸಾಂಸ್ಕೃತಿಕ ಸಂಘದ ಮೂಲಕ ಮಕ್ಕಳಿಗೆ ಯಕ್ಷಗಾನ ನಿರ್ದೇಶಕನ, ಸುಳ್ಯದಲ್ಲಿ ಯಕ್ಷಗಾನ ಹಿತರಕ್ಷಣಾ ವೇದಿಕೆಯ ಸ್ಥಾಪನೆ, ಸಂಪೂರ್ಣ ಸಾಕ್ಷರತಾ ಆಂದೋಲನದಲ್ಲಿ ಸಂಪನ್ಮೂಲ ವ್ಯಕ್ತಿ, ಕನ್ನಡಮಾಧ್ಯಮದಲ್ಲಿ ಸ್ನೇಹ ಶಿಕ್ಷಣ ಸಂಸ್ಥೆಯ ಸ್ಥಾಪನೆ ಮುಂತಾದ ಸಮಾಜಮುಖಿ ಕಾರ್ಯಗಳಲ್ಲಿ ಸೇವೆ ನೀಡಿದವರು. ಶಿಕ್ಷಣದಲ್ಲಿ ಸೃಜನಶೀಲತೆಗೆ ಒತ್ತು ನೀಡುವ ದಾಮ್ಲೆಯವರು ಸಂಶೋಧಕರಾಗಿದ್ದು ಕನ್ನಡ ಇಂಗ್ಲಿಷ್ ಭಾಷೆಗಳಲ್ಲಿ ಕೃತಿ ರಚನೆ ಮಾಡಿದವರು. 'ನೆಲದನಂಟು' ಮತ್ತು "ಶಾಲೆ ಎಲ್ಲಿದೆ?" ಇವು ಇವರ ಪ್ರಸಿದ್ಧ ಕಾದಂಬರಿಗಳು. ಅನೇಕ ಪ್ರಶಸ್ತಿ ಸಮ್ಮಾನಗಳಿಂದ ಗೌರವಿಸಲ್ಪಟ್ಟ ದಾಮ್ಲೆಯವರಿಗೆ ಅಸಾಮಾನ್ಯ ಕನ್ನಡಿಗ ಪ್ರಶಸ್ತಿ, ಯಕ್ಷಮಂಗಳ ಪ್ರಶಸ್ತಿ, ಅರಣ್ಯಮಿತ್ರ ಮತ್ತು ಜಲಮಿತ್ರ ಪ್ರಶಸ್ತಿ, Nation Builder ಪ್ರಶಸ್ತಿ ಮುಂತಾದುವು ಲಭಿಸಿವೆ. ಹೊಸದಿಗಂತ ಪತ್ರಿಕೆಯಲ್ಲಿ "ಇದ್ಯಾಕೆ ಹೀಗೆ " ಅಂಕಣವನ್ನು ಬರೆಯುತ್ತಿದ್ದರು.

ಮಕ್ಕಳಲ್ಲಿ ಗುಣ ಬೆಳೆಸುವ ಹೊಣೆ ಶಾಲೆಗಳಿಗಿಲ್ಲವೆ?

ನಿಮ್ಮ ಮಕ್ಕಳು ಪರೋಪಕಾರಿಗಳಾಗಬೇಕೆಂಬ ಅಪೇಕ್ಷೆ ಪೋಷಕರಲ್ಲಿದೆಯೆ? ಬಸ್ಸಿನಲ್ಲಿ ವೃದ್ಧರೊಬ್ಬರು  ಬಂದು ಸೀಟಿಲ್ಲದೆ ನಿಂತುಕೊಂಡಿದ್ದರೆ ಕುಳಿತಿದ್ದ ನಿಮ್ಮ ಮಗು ಎದ್ದು ಸೀಟು ಬಿಟ್ಟು ಕೊಡುವುದು ಒಳ್ಳೆಯ ಗುಣ ಎಂದು…

1 day ago

ಸಾಂಪ್ರದಾಯಿಕ ಶಿಕ್ಷಣ ಉಳಿಯುವುದೇ?

ವಿದ್ಯಾರ್ಥಿಗಳ ಕೊರತೆ, ಉದ್ಯೋಗಯೋಗ್ಯ ಕೌಶಲ್ಯದ ಅಭಾವ ಮತ್ತು ಅರ್ಥಪೂರ್ಣ ಶಿಕ್ಷಣದ ವಿಫಲತೆಯಿಂದ ದೇಶದ ಅನೇಕ ಸಾಂಪ್ರದಾಯಿಕ ಕಾಲೇಜುಗಳು ನಿಧಾನವಾಗಿ ಅಸ್ತಿತ್ವ ಕಳೆದುಕೊಳ್ಳುತ್ತಿವೆ. ಡಿಗ್ರಿ ನೀಡುವ ವ್ಯವಸ್ಥೆ ಉದ್ಯೋಗ…

2 weeks ago

ಕನ್ನಡದಲ್ಲಿ ಕಲಿತರೆ ಹಿನ್ನಡೆ ಇಲ್ಲ

ಶಿಕ್ಷಣದಲ್ಲಿ ಪ್ರದೇಶದ ಭಾಷೆಯನ್ನು ಬಿಡುವುದು ಸರಿಯಲ್ಲ. ಏಕೆಂದರೆ ಆಯ್ದ ಪ್ರದೇಶದ ಪರಿಸರದ ಮಹತ್ವ ಮತ್ತು ಸಾಮರ್ಥ್ಯವನ್ನು ತಿಳಿಸುವುದೇ ಅಲ್ಲಿನ ಭಾಷೆ. ಒಂದು ನಿರ್ದಿಷ್ಟ ಪರಿಸರದ ಆವರಣದಲ್ಲಿ ಬದುಕುವ…

3 weeks ago

ಕನ್ನಡ ಅನ್ನದ ಭಾಷೆ ಅಲ್ಲ ಎಂಬ ಮಿಥ್ಯೆ

ಒಂದಾನೊಂದು ಊರಿತ್ತು. ಅಲ್ಲೊಂದು ಶಾಲೆ ಇತ್ತು. ಊರಿನ ಗಣ್ಯರು ಉಚಿತವಾಗಿ ನೀಡಿದ ಜಾಗದಲ್ಲಿ ಊರಿನವರೇ ಶ್ರಮ ದಾನ ಮಾಡಿ ಅದನ್ನು ಕಟ್ಟಿದ್ದರು. ಆ ಊರಿನ ಮಕ್ಕಳೆಲ್ಲರೂ ಆ…

4 weeks ago

ಇಂದು ಹೊಸತೇನು ಕಲಿತೆ ?

ಶಾಲೆಯಿಂದ ಮಗು ಹಿಂದಿರುಗಿದಾಗ “ಇಂದು ಹೊಸತೇನಾದ್ರೂ ಕಲಿತೆಯಾ?” ಎಂದು ಹೆತ್ತವರು ಕೇಳಬೇಕು. ಅದಕ್ಕೆ ಉತ್ತರವಾಗಿ ಮಗು ತನ್ನ ಹೊಸತಾದ ತಿಳಿವನ್ನು ವಿವರಿಸಬೇಕು. ಅದನ್ನು ಕೇಳಿದ ಹೆತ್ತವರು ಮಗುವಿನ…

1 month ago

ಸ್ವಾಧ್ಯಾಯವನ್ನು ನಿರ್ಲಕ್ಷಿಸಬೇಡಿ

ಶಾಲೆಯಲ್ಲಿ ಪಾಠ ಎಂದರೆ ಮಾರ್ಗದರ್ಶನ. ಅದನ್ನು ಬಳಸಿಕೊಂಡು ಸ್ವಯಂ ಕಲಿಕೆಯಿಂದ ಜ್ಞಾನವನ್ನು ಗಳಿಸುವುದೇ ಶಿಕ್ಷಣ. ಬಾಯಿಪಾಠವೇ ಕಲಿಕೆಯಲ್ಲ. ಅದು ಒಂದು ಆಧಾರ ತಂತು ಅಷ್ಟೇ. ಅದನ್ನು ಆಧರಿಸಿ…

2 months ago

ಭಾರತವು ವಿಶ್ವಗುರುವಾಗಲು ಶಿಕ್ಷಣ ಹೇಗಿರಬೇಕು?

ಆರ್ಥಿಕತೆಯಲ್ಲಿ ಭಾರತದ ಎತ್ತರ ಜಿಗಿತವು ಪ್ರಶಂಸನೀಯವಾಗಿದೆಯೆಂದು ನಾವು ಅಂಕಿ ಸಂಖ್ಯೆಗಳ ಆಧಾರದಿಂದ ತಿಳಿಯಬಹುದು. ಪ್ರಧಾನಿ ಮೋದಿಯವರು ದೇಶವನ್ನು ಮುನ್ನಡೆಸಿದ ಬಗೆ ವಿಶ್ವಕ್ಕೇ ಅಚ್ಚರಿ ಮೂಡಿಸಿರುವಂತಹುದು. ಯಾವುದೇ ಅಂತಾರಾಷ್ಟ್ರೀಯ…

2 months ago

ಅಯೋಧ್ಯೆಯಲ್ಲಿ ಧರ್ಮಧ್ವಜಾರೋಹಣ, ದಾಸ್ಯದ ಮುಕ್ತಿಗೆ ಮೋದಿ ಪಣ

ಅಯೋಧ್ಯೆಯಲ್ಲಿ ಶ್ರೀರಾಮನ ಜನ್ಮಸ್ಥಳದಲ್ಲೇ ದೇವಾಲಯವನ್ನು ಕಟ್ಟಿ ರಾಮಲಲ್ಲಾನ ಮೂರ್ತಿಯನ್ನು ಸ್ಥಾಪಿಸಿ 22-01-2024 ರಂದು ಉದ್ಘಾಟನೆಯಾಯಿತು. ಆದರೆ ಆ ದೇವಾಲಯದ ಮೇಲೆ ನಿನ್ನೆ (25-11-2025) ರಂದು ಧರ್ಮಧ್ವಜವನ್ನು ಹಾರಿಸುವ…

2 months ago

ಕನ್ನಡವನ್ನು ಅಳಿಸಲು ವಿಲೀನೀಕರಣದ ತಂತ್ರ

ಭಾರತದಲ್ಲಿ ಅಸ್ಪೃಶ್ಯತೆ ಬಹು ದೊಡ್ಡ ಸಾಮಾಜಿಕ ಪಿಡುಗು. ಅದರ ಹುಟ್ಟು ಮತ್ತು ಸಾಕಣೆಗೆ ಮೇಲ್ಜಾತಿಗಳ ಮಡಿವಂತಿಕೆ ಕಾರಣವಾಗಿತ್ತು. ಈಗ ಮೇಲ್ ವರ್ಗದ ಮಡಿವಂತಿಕೆ ಹೊಸ ಬಗೆಯ ಅಸ್ಪೃಶ್ಯತೆಯನ್ನು…

2 months ago

ಮತಾಂಧತೆಯ ಅಮಲು ಆತ್ಮಾಹುತಿಯ ತೆವಲು

ಇದೇ 2025ರ ನವೆಂಬರ್ 10ರಂದು ಸಂಜೆ  ಸೂರ್ಯಾಸ್ತಮಾನದ ಹೊತ್ತಿಗೆ ದೆಹಲಿಯ ಕೆಂಪುಕೋಟೆಯ ಸಮೀಪದ ಮೆಟ್ರೊ ಸ್ಟೇಶನ್ ಬಳಿ ಒಂದು ಅಸಾಧಾರಣ ಸ್ಫೋಟ ಸಂಭವಿತು. ವಾಹನಗಳ ನಡುವೆ ವಿಧಾನವಾಗಿ…

3 months ago